ನವದೆಹಲಿ: ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಹೇಳುವ ಪ್ರಮುಖ ರಾಜಕಾರಣಿಗಳೇ ಮತದಾನ ಮಾಡದಿದ್ದರೆ ಹೇಗೆ? ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕೂಡಾ ಹೀಗೇ ಮಾಡಿ ಟೀಕೆಗೊಳಗಾಗಿದ್ದಾರೆ.