ಬೆಂಗಳೂರು : ಹಳೆ ನಾಣ್ಯಗಳಿಗೆ ಮೌಲ್ಯವಿಲ್ಲವೆಂದು ನಾವು ಅದನ್ನು ಎಸೆಯುತ್ತೇವೆ. ಆದರೆ ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ ಈ ಹಳೆಯ ನಾಣ್ಯಗಳಿಂದ ವಾಸ್ತು ದೋಷವನ್ನು ನಿವಾರಿಸಬಹುದಂತೆ. ಅದು ಹೇಗೆ ಎಂಬುದನ್ನು ನೋಡೋಣ.