ಮಾಹೇಶ್ವರದಲ್ಲಿ ಮಹಾಮೃತ್ಯುಂಜಯ ರಥ ಯಾತ್ರೆ

WD
ಐತಿಹಾಸಿಕವಾದ ಮಹಾಬಲೇಶ್ವರದಲ್ಲಿ ಭಾನುವಾರ (ಜ.9) ಖ್ಯಾತ ಮಹಾಮೃತ್ಯುಂಜಯ ರಥ ಯಾತ್ರೆ ನಡೆಯಲಿದೆ. ಇದು ಇಲ್ಲಿ ನಡೆಯುತ್ತಿರುವ ರಥಯಾತ್ರೆ ಮಹೋತ್ಸವದ ಯಶಸ್ವೀ ಐದನೇ ವರ್ಷವಾಗಿದೆ.

ರಥ ಯಾತ್ರೆಯು ಸ್ವಾಧ್ಯಾಯ ಭವನ (ಮಹಾಲಕ್ಷ್ಮೀ ನಗರ ಕಾಲನಿ)ದಿಂದ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದ್ದು, ಪವಿತ್ರ ನರ್ಮದಾ ನದಿ ತಟದಲ್ಲಿ ಸಾಯಂಕಾಲ 5.30ರ ವೇಳೆಗೆ ಕೊನೆಗೊಳ್ಳಲಿದೆ. ಪ್ರತಿವರ್ಷ ನಡೆಯುವ ಈ ಅವಿಸ್ಮರಣೀಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.

ಹೋಳ್ಕರ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು ನಗರಿ. ಇದನ್ನು ಪ್ರಖ್ಯಾತ ರಾಣಿ ದೇವಿ ಅಹಿಲ್ಯಾ ಹೋಳ್ಕರ್ ಹಲವಾರು ವರ್ಷಗಳ ಕಾಲ ಆಳಿದ್ದರು.

||ಮೃತ್ಯುಂಜಯ ಮಹಾರುದ್ರ ತ್ರಾಹಿಮಾಂ ಶರಣಾಗತಂ ಜನಂ ಮೃತ್ಯು ಜರಾ ವ್ಯಾಧಿ ಪೀಡನಂ ಕರ್ಮ ಬಂಧನೇ||



ಇದರಲ್ಲಿ ಇನ್ನಷ್ಟು ಓದಿ :  

ಉತ್ಸವಗಳು

ಅಷ್ಟಮಿ ವಿಶೇಷ: ಕೃಷ್ಣಂ ವಂದೇ ಜಗದ್ಗುರುಂ...

ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು ರಕ್ಷಿಸಿದ ...

ಬಾಬಾ ಜನ್ಮದಿನ: ಸತ್ಯ ಸಾಯಿ ವಿದ್ಯಾ ವಾಹಿನಿ ಯೋಜನೆ ಜಾರಿ

ಪುಟ್ಟಪರ್ತಿ: ಶ್ರೀ ,ಸತ್ಯ ಸಾಯಿಬಾಬಾ 85ನೇ ಜನ್ಮದಿನಾಚರಣೆ ಅಂಗವಾಗಿ ನವೆಂಬರ್ 15ರಿಂದ ನವೆಂಬರ್ ...

ಯುವಕರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿಕೆ ಅಗತ್ಯ:ಪ್ರಧಾನಿ

ಪುಟ್ಟಪರ್ತಿ: ಯುವಕರು ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಯಶಸ್ವಿನತ್ತ ಪಯಣ ಬೆಳೆಸಲು ಸಾಧ್ಯ.ಸತ್ಯ ಸಾಯಿ ...

ಸತ್ಯ ಸಾಯಿಬಾಬಾ 85ನೇ ಜನ್ಮದಿನ, 85 ಜೋಡಿಗೆ ವಿವಾಹ

ಪುಟ್ಟಪರ್ತಿ: ಶ್ರೀ ಸತ್ಯಸಾಯಿಬಾಬಾ ಅವರ 85ನೇ ಹುಟ್ಟು ಹಬ್ಬ ಪ್ರಯುಕ್ತ ನವೆಂಬರ್ 15ರಿಂದ ಆರಂಭವಾಗಿರುವ ...

Widgets Magazine