ಫೇಸ್‌ಬುಕ್‌ಗೆ ಹೆಚ್ಚು ಅಂಟಿಕೊಂಡರೆ ಆಹಾರ ಸೇವನೆ ಅವ್ಯವಸ್ಥೆ ಹೆಚ್ಚು

Widgets Magazine

PR
PR
ಸದಾ ಕಾಲ ನೀವು ಇನ್ನೊಂದು 'ಲೈಕ್' ನಿರೀಕ್ಷೆಯಲ್ಲಿ ಫೇಸ್‌ಬುಕ್‌ಗೆ ಅಂಟಿಕೊಂಡಿರುತ್ತೀರಾ:? ಈ ಚಟವನ್ನು ನಿಲ್ಲಿಸುವುದು ಒಳ್ಳೆಯದು. ಏಕೆಂದರೆ ಇದರಿಂದ ಮಹಿಳೆಯರಲ್ಲಿ ನಕಾರಾತ್ಮಕ ಭಾವನೆಗಳು ಉಂಟಾಗಿ ನಂತರ ಆಹಾರ ಸೇವನೆ ಅವ್ಯವಸ್ಥೆಗಳು ಉಂಟಾಗುತ್ತವೆ. ಫೇಸ್‌ಬುಕ್‌ನಲ್ಲಿ ಕಳೆಯುವ ಸಮಯವನ್ನು ಕಳಪೆ ದೇಹದ ಚಿತ್ರಕ್ಕೆ ನಂಟು ಕಲ್ಪಿಸುವ ಮೊದಲ ಅಧ್ಯಯನದಲ್ಲಿ , ಫೇಸ್‌ಬುಕ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹೆಚ್ಚು ನಕಾರಾತ್ಮಕ ಭಾವನೆಗಳು ಉದ್ಭವಿಸುತ್ತದೆ.

ಸ್ನೇಹಿತೆಯರ ದೇಹಗಳ ಜತೆ ತಮ್ಮ ದೇಹವನ್ನು ಹೋಲಿಸಿಕೊಂಡು ನಕಾರಾತ್ಮಕ ಮನೋಭಾವ ಬೆಳೆಯುವುದಕ್ಕೆ ದಾರಿ ಕಲ್ಪಿಸುತ್ತೆಂದು ಸಂಶೋಧಕರು ಹೇಳಿದ್ದಾರೆ.ಸಂಶೋಧಕರು ಸುಮಾರು 881 ಕಾಲೇಜು ಯುವತಿಯರನ್ನು ಅವರ ಫೇಸ್‌ಬುಕ್ ಬಳಕೆ, ಆಹಾರಸೇವನೆ ಮತ್ತು ಅಭ್ಯಾಸಗಳು ಮತ್ತು ದೇಹದ ಚಿತ್ರದ ಬಗ್ಗೆ ಸಮೀಕ್ಷೆ ನಡೆಸಿದರು.

ಬೇರೆ ಸ್ನೇಹಿತೆಯರ ದೇಹದ ಚಿತ್ರದ ಆಕಾರಗಳನ್ನು ಅಥವಾ ಪೋಸ್ಟ್‌ಗಳನ್ನು ನೋಡಿ ತಮ್ಮ ದೇಹ ಸೌಂದರ್ಯದ ಬಗ್ಗೆ ನಕಾರಾತ್ಮಕ ಭಾವನೆ ಹೊಂದುತ್ತಾರೆಂದು ಇದರಿಂದ ಪತ್ತೆಯಾಗಿದೆ.ಫೇಸ್‌ಬುಕ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಋಣಾತ್ಮಕ ಭಾವನೆಗಳು ಮತ್ತು ಸ್ನೇಹಿತೆಯರ ದೇಹಗಳ ಜತೆ ತಮ್ಮ ದೇಹವನ್ನು ಹೋಲಿಸಿಕೊಳ್ಳುವುದಕ್ಕೆ ಸಂಬಂಧಿಸಿದೆ ಎಂದು ಸಹ ಲೇಖಕ ಯುಸುಫ್ ಕಲ್ಯಾಂಗೋ ತಿಳಿಸಿದರು.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಫೇಸ್ಬುಕ್ ಸಂಶೋಧಕರು ವ್ಯಾಯಾಮ

Widgets Magazine

ಆರೋಗ್ಯ

ಮಹಿಳೆಯರೇ, ಹೆಚ್ಚೆಚ್ಚು ಹಣ್ಣು, ತರಕಾರಿ ಸೇವಿಸಿ, ಹೃದಯಬೇನೆಯಿಂದ ಮುಕ್ತರಾಗಿರಿ

ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ...

ವಿಶ್ವ ಕ್ಷಯರೋಗ ದಿನ : ಪ್ರತಿವರ್ಷ 10 ಲಕ್ಷ ಮಕ್ಕಳಿಗೆ ಟಿಬಿ ಆಗುತ್ತದೆ

ನ್ಯೂಯಾರ್ಕ್‌‌ : ಇಂದು ವಿಶ್ವ ಟಿಬಿ ದಿನವಾಗಿದೆ, ಇಡೀ ವಿಶ್ವ ಇಂದು ಈ ದಿನವನ್ನು ಆಚರಿಸುತ್ತಿದೆ ಮತ್ತು ...

ಬಿಸಿಲ ಆಘಾತ- ದೇಹ ಸಂರಕ್ಷಣೆ

ಬೇಸಿಗೆ ಬಂದೇ ಬಿಟ್ಟಿದೆ. ಸೂಕ್ಷ್ಮದೇಹ ಪ್ರವೃತ್ತಿಯವರು ಬಿಸಿಲಬೇಗೆಯನ್ನು ತಡಕೊಳ್ಳುವುದು ಕೊಂಚ ಕಷ್ಟ. ...

ಹೊಟ್ಟೆತಂಪಾಗಿಸುವ ಸೊಪ್ಪುಗಳು

ಬೇಸಿಗೆ ಬಂತೆಂದರೆ ಉಷ್ಣ ಪ್ರಕೃತಿಯವರ ಪಾಡು ಹೇಳಿ ತೀರದು. ಸೂಕ್ಷ್ಮ ದೇಹ ಪ್ರಕೃತಿಯ ಇಂತಹವರಿಗೆ ಎಲ್ಲಾ ...

Widgets Magazine