ಸ್ಥೂಲಕಾಯ ದೂರ ಮಾಡುವ ನೋವುರಹಿತ ಚಿಕಿತ್ಸೆ- 3

ಬುಧವಾರ, 22 ಜನವರಿ 2014 (09:50 IST)

Widgets Magazine

PR
ನಾನ್ ಸರ್ಜಿಕಲ್ ಲೈಪೋಕೆವಿಟೆಶನ್ ಚಿಕಿತ್ಸೆಯು ದೇಹದಲ್ಲಿ ಸೇರ್ಪಡೆ ಆಗಿರುವ ಅನಗತ್ಯ ಕೊಬ್ಬನ್ನು ದೂರ ಮಾಡಲು ಸಹಾಯಕಾರಿ. ಅಲ್ಲದೆ ಇದು ಇದು ಜೋತುಬಿದ್ದಿರುವ ಚರ್ಮಕ್ಕೆ ಬಿಗಿತ ನೀಡುತ್ತದೆ. ಈರೀತಿಯ ಬಿಗಿತ್ವ ಪಡೆಯ ಬೇಕಾದರೆ ಅದಕ್ಕೆ ರೇಡಿಯೋ ಫ್ರೀಕ್ವೆನ್ಸಿ ಪರಿಕರದ ಮುಖಾಂತರ ಚಿಕಿತ್ಸೆ ಮಾಡಲಾಗುತ್ತದೆ. ಅನೇಕರ ಕೈಗಳು, ಹೊಟ್ಟೆ, ತೊಡೆ, ಗಲ್ಲದ ಕೆಳಗಿರುವ ಚರ್ಮ ಉಬ್ಬಿರುತ್ತದೆ, ಅಲ್ಲಿಯೇ ಹೆಚ್ಚಿನ ಕೊಬ್ಬು ಸೇರ್ಪಡೆ ಆಗಿರುತ್ತದೆ. ಅಂತಹವರಿಗೆ ಈ ಚಿಕಿತ್ಸೆ ಹೆಚ್ಚು ಉಪಯುಕ್ತ.

ಗರ್ಭಿಣಿಯಾದಾಗ ಮಗುವಿನ ಬೆಳವಣಿಗೆಯ ಅನ್ವಯ ಹೊಟ್ಟೆಯ ಚರ್ಮ ಅಗಲವಾಗುತ್ತಾ ಸಾಗುತ್ತದೆ. ಆದರೆ ಕೆಲವರಿಗೆ ಪ್ರಸವದ ಬಳಿಕ ಈ ಚರ್ಮ ಸ್ಥಿತಿ ಮೊದಲಿನಂತೆ ಆಗದು. ಅಂತಹವರಿಗೆ ಈ ಚಿಕಿತ್ಸೆ ಒಂದು ವರವಾಗಿದೆ ಎಂದೇ ಹೇಳ ಬಹುದಾಗಿದೆ. ಕೆಲವು ಮಹಿಳೆಯರ ಸ್ತನಗಳು ಜಾರಿದಂತೆ ಇರುತ್ತದೆ. ಅಂತಹವರಿಗೆ ಸುಂದರ ಸ್ತನ ಹೊಂದಲು ಇದು ಹೆಚ್ಚು ಉಪಯುಕ್ತ.

ಸಿಓ ...2 ಫ್ರಾಕ್ಷನ್ ಮುಖಾಂತರ ಲೆಜರ್ ಮೆಷಿನ್ ಬಳಕೆ ಮಾಡಿ ಸ್ತ್ರೀಯರಲ್ಲಿ ಪ್ರಸವದ ಬಳಿಕ ಉಂಟು ಮಾಡುವ ಮಾರ್ಕ್ ಗಳನ್ನೂ ದೂರ ಮಾಡುತ್ತಾರೆ ತಜ್ಞರು . ಟನ್ ಇಂಪ್ರೂವ್ ಮೆಂಟ್, ಪಿಗ್ಮೆಂಟೇಷನ್, ಕಲರ್ ಇಂಪ್ರೂವ್ ಮೆಂಟ್ ಮಾಡಲು ಸಹ ಈ ವಿಧಾನವನ್ನು ಬಳಕೆ ಮಾಡಲಾಗುತ್ತದೆ. ಇದರೊಂದಿಗೆ ಫೆಸ್ ಲಿಫ್ಟ್ ಮತ್ತು ಬ್ರೇಸ್ ಲಿಫ್ಟ್ ಸಹ ಮಾಡ ಬಹುದಾಗಿದೆ. ದೇಹದಲ್ಲಿ ಇರುವ ಅನಗತ್ಯ ಕೂದಲನ್ನು ಸಹ ಈ ಚಿಕಿತ್ಸಾ ವಿಧಾನದಿಂದ ದೂರ ಮಾಡ ಬಹುದಾಗಿದೆ.
(ಮುಂದುವರೆಯುವುದು)Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

ನೀವು ಚ್ಯೂಯಿಂಗ್ ಗಮ್ ತಿಂತಿರಾ? ನಿಮಗೆ ತಲೆನೋವು ಬರೋದು ಗ್ಯಾರೆಂಟಿ

ಇತ್ತೀಚೆಗೆ ನಮ್ಮ ಯುವ ಜನರು ಹೆಚ್ಚಿನ ಚ್ಯೂಯಿಂಗ್‌ ಗಮ್‌ ಹೆಚ್ಚಿಗೆ ತಿನ್ನುತ್ತಿದ್ದಾರೆ .ಆದರೆ ನೆನಪಿಡಿ ಈ ...

ಈ ಮಾತ್ರೆಯಿಂದ ಮಹಿಳೆಯರಲ್ಲಿ ಸೆಕ್ಸ್ ಜಾಗೃತಗೊಳ್ಳುತ್ತದೆ

ಮಾನಸಿಕವಾಗಿ ಖಿನ್ನತೆಗೊಳಗಾದವರಿಗೆ ವೈದ್ಯರು ಮಾತ್ರೆ ನೀಡುತ್ತಾರೆ. ಆ ಮಾತ್ರೆಯಿಂದ ಖಿನ್ನತೆ ...

ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿ 11 ತಿಂಗಳು ಜೈಲು ಸೇರಿದ ಭೂಪ

ನಾಯಿ ಜೊತೆಗೆ ಸೆಕ್ಸ್‌ , ಮಂಗನ ಜೊತೆಗೆ ಸೆಕ್ಸ್‌ ಮಾಡಿದ ಸುದ್ದಿಗಳು ನೀವು ಓದಿರುತ್ತಿರಿ. ಆದರೆ ಇಲ್ಲೋಬ್ಬ ...

ಸೆಕ್ಸ್‌ನ ನಂತರ ಪುರಷರಿಗೇಕೆ ನಿದ್ರೆ ಬರುತ್ತೆ ?

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ...

Widgets Magazine