ಲೈಂಗಿಕ ಸುಖದ ನಂತರ ಪುರಷರಿಗೇಕೆ ನಿದ್ರೆ ಬರುತ್ತೆ ?

ಬೆಂಗಳೂರು, ಶನಿವಾರ, 23 ಡಿಸೆಂಬರ್ 2017 (16:41 IST)

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ನಂತರ ಕೆಲ ಪುರುಷರು ನಿದ್ರೆಗೆ ಜಾರುತ್ತಾರೆ. ಅಷ್ಟಕ್ಕು ಪುರುಷರು ಸೆಕ್ಸ್‌ನ ನಂತರ ಏಕೆ ಮಲಗುತ್ತಾರೆ ? ತಿಳಿದುಕೊಳ್ಳಲು ಮುಂದೆ ಓದಿ 
ಸೆಕ್ಸ್‌ ನಂತರ ನಿಮಗೂ ನಿದ್ರೆ ಬರುತ್ತಾ , ಹೆದರಬೇಡಿ ಇದಕ್ಕೆ ವೈಜ್ಞಾನಿಕ ಕಾರಣವಿದೆ. ಪ್ರತಿ ಸಲ ಸೆಕ್ಸ್‌‌ ನಂತರ ಪುರುಷರು ಮಲಗುತ್ತಾರೆ, ಇದಕ್ಕೆ ಕಾರಣ ಆಕ್ಸಿಟೋಸಿನ್‌ ಹಾರ್ಮೋನ್‌ನಿಂದ ಮತ್ತು ಪ್ರೋಲೆಕ್ಟಿನ್‌‌ಗಳಿಂದ ನಿದ್ರೆ ಬರುತ್ತದೆ. 
 
ಇದರ ಹೊರತು ಇನ್ನು ಕಾರಣಗಳಿವೆ, ತಿಳಿದುಕೊಳ್ಳಲು ಮುಂದೆ ಓದಿ 
 
ಪುರುಷರಿಗೆ ಸೆಕ್ಸ್‌‌ ಮಾಡಿದ ನಂತರ ನಿದ್ರೆ ಬರಲು ಶರೀರದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. 
 
ಪುರುಷರ ಶರೀರದಲ್ಲಿ ಆಕ್ಸಿಟೋಸಿಮನ್‌ ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾಗುತ್ತದೆ , ಇದರಿಂದ ಆರಾಮಾಗಿ ನಿದ್ರೆ ಮಾಡಬೇಕು ಎಂದೆನಿಸುತ್ತದೆ. ನಂತರ ಫ್ರೊಲೆಕ್ಟಿನ್‌‌ನಿಂದ ಬೇಗ ನಿದ್ರೆಗೆ ಜಾರುತ್ತಾರೆ. 
 
ಸೆಕ್ಸ್ ವಿಷಯದಲ್ಲಿ ಪುರುಷರ ಕ್ಯಾಲೋರಿ ಹೆಚ್ಚಿಗೆ ಖಾಲಿಯಾಗುತ್ತದೆ ಮತ್ತು ಮಹಿಳೆಯರಿಗೆ ಕಡಿಮೆ ಕ್ಯಾಲೊರಿ ಖಾಲಿಯಾಗುತ್ತದೆ ಎಂದು ಕೆಲವರು ನಂಬಿದ್ದಾರೆ. ಈ ಕಾರಣಗಳಿಂದ ಕೂಡ ಪುರುಷರು ಸೆಕ್ಸ ನಂತರ ನಿದ್ರೆಗೆ ಜಾರುತ್ತಾರೆ. 
 
ಚೆನ್ನಾಗಿ ನಿದ್ರೆ ಹತ್ತಬೇಕೆಂದರೆ ಸೆಕ್ಸ್‌ ಮಾಡಿದರೆ ನಿದ್ರೆ ಬರುತ್ತದೆ. ಆದರೆ ಸೆಕ್ಸ್‌ನ ನಂತರ ಪುರುಷರು ಬೇಗನೆ ಮಲಗುವುದು ಮಹಿಳೆಗೆ ಇಷ್ಟವಾಗುವುದಿಲ್ಲ ಆದರೆ ಪುರುಷರು ಮಾತ್ರ ನಿದ್ರೆಗೆ ಜಾರುತ್ತಾರೆ. ಸೆಕ್ಸ್ ನಂತರ ಪುರುಷರ ದೇಹದಲ್ಲಿ ಕೆಲವು ರಸಾಯನಿಕ ಬದಲಾವಣೆಗಳು ಆಗುತ್ತವೆ. ಆದರೆ, ಪುರುಷ ಮನಸ್ಸು ಮಾಡಿದರೆ ಸೆಕ್ಸ ನಂತರ ನಿದ್ರೆ ಮಾಡದೆ ಇರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹುಡುಗಿಯರೇ ದಪ್ಪನೆಯ ಕಪ್ಪನೆಯ ಹುಬ್ಬು ಬೇಕೆ...? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಹೆಣ್ಣು ಮಕ್ಕಳ ಮುಖದಲ್ಲಿ ಕಣ್ಣಿನ ಹುಬ್ಬು ದಪ್ಪವಾಗಿ ಕಪ್ಪಾಗಿ ಇರಬೇಕು. ಆಗ ಅವರ ಮುಖಕ್ಕೆ ...

news

ಕಿಡ್ನಿಯಲ್ಲಿರುವ ಕಲ್ಲು ಕರಗಬೇಕಾ…? ಇಲ್ಲಿದೆ ನೋಡಿ ಸುಲಭ ಉಪಾಯ

ಬೆಂಗಳೂರು: ಮನುಷ್ಯರಿಗೆ ಬರುವ ರೋಗಗಳಲ್ಲಿ ಕಿಡ್ನಿಯಲ್ಲಿ ಕಲ್ಲಾಗುವುದು ಒಂದು. ಅದರ ನೋವು ಎಷ್ಟು ...

news

ಇಂತಹ ವ್ಯಕ್ತಿಗಳ ಜೊತೆ ಸೆಕ್ಸ್ ಮಾಡಲೇಬೇಡಿ

ಬೆಂಗಳೂರು: ಪ್ರತಿಯೊಬ್ಬರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಆ ವ್ಯಕ್ತಿಯ ಪೂರ್ವಾಪರ ಎಲ್ಲವನ್ನು ...

news

ಚಹಾಕ್ಕೆ ಹಾಲು ಮಿಕ್ಸ್ ಮಾಡಬಹುದೇ?!

ಬೆಂಗಳೂರು: ಸಾಮಾನ್ಯವಾಗಿ ಚಹಾ ತಯಾರಿಸುವಾಗ ಹಾಲು ಸೇರಿಸಲು ಮರೆಯುವುದೇ ಇಲ್ಲ. ಆದರೆ ಚಹಾಕ್ಕೆ ಹಾಲು ...

Widgets Magazine