ಕೃತಕ ಸಿಹಿಕಾರಕಗಳನ್ನ ಬಳಸುವವರು ಜೋಕೆ.. ಪ್ರಾಣವೇ ಹೋದೀತು..!

ಬೆಂಗಳೂರು, ಸೋಮವಾರ, 17 ಜುಲೈ 2017 (15:41 IST)

Widgets Magazine

ಸಕ್ಕರೆ ಬದಲಾಗಿ ಬಳಸುವ ಉತ್ಪನ್ನಗಳು ದೀರ್ಘಾವಧಿಯಲ್ಲಿ ಒಬೆಸಿಟಿ, ತೀವ್ರ ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳನ್ನ ತಂದೊಡ್ಡುತ್ತದೆ ಎನ್ನುತ್ತಿದೆ ಸಂಶೋಧನೆ.


ಕೆನಡಾ ಮನಿಟೋಬಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯಲ್ಲಿ ಕೃತ ಸಿಹಿಕಾರಕಗಳಾದ ಆಸ್ಪರ್ಟೇಮ್, ಸುಕ್ರಲೋಸ್ ಮತ್ತು ಸ್ಟೆವಿಯಾಗಳು ಅಧಿಕ ರಕ್ತದೊತ್ತಡ, ಶುಗರ್, ಭಯಾನಕ ಹೃದಯ ಸಂಬಂಧಿ ಕಾಯಿಲೆಗೆ ದಾರಿ ಮಾಡಿಕೊಡುತ್ತವೆ ಎಂಬುದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಡಯಟ್ ಸೋಡಾ, ಯೋಗರ್ತ್, ಬೇಕಿಂಗ್ ಫುಡ್`ಗಳಲ್ಲಿ ಬಳಸಲಾಗುವ ಆಸ್ಪರ್ಟೇಮ್, ಸುಕ್ರಲೋಸ್ ಮತ್ತು ಸ್ಟೆವಿಯಾಗಳಂತಹ ರುಚಿಕಾರಗಳನ್ನ ಬಳಸಲಾಗುತ್ತೆ. ಇವುಗಳನ್ನ ಸೇವಿಸುವುದರಿಂದ ದೀರ್ಘಕಾಲದ ಒಬೆಸಿಟಿ ಉಂಟಾಗಿ ಹೃದಯ ಸಂಬಂಧಿ ಕಾಯಿಲೆಗೆ ದಾರಿಯಾಗುತ್ತದೆ ಎನ್ನುತ್ತಿದೆ ಸಂಶೋಧನೆ. 6 ತಿಂಗಳ ಕಾಲ 1003 ಮಂದಿಯನ್ನ ಸಮೀಕ್ಷೆಗೊಳಪಡಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಸಂಶೊಧನೆಯಲ್ಲಿ ಕೃತಕ ಸಿಹಿಕಾರಕಗಳಿಂದ ತೂಕ ಿಳಿಕೆ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.

ತೂಕ ಇಳಿಸಲು ಬಳಸುವ ಕೃತಕ ಸಿಹಿಕಾರಕಗಳು ಅಂದುಕೊಂಡಂತೆ ಪ್ರಯೋಜನಗಳನ್ನ ನೀಡುವುದಿಲ್ಲ. ಬದಲಾಗಿ, ಸಮಸ್ಯೆಗಳನ್ನ ತಂದೊಡ್ಡುತ್ತವೆ ಎಂದು ಸಹಾಯಕ ಅಧ್ಯಾಯಕ ರ್ಯಾನ್ ಜರಿಚಾನ್ಸ್`ಕಿ ಹೇಳಿದ್ದಾರೆ. ಕೆನಡಾದ ಸಿಎಂಎಜಿ ಜರ್ನಲ್`ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಮಂಚಕ್ಕೆ ಕರೆಯುವ ಬಾಯ್ ಫ್ರೆಂಡ್ ಬಗ್ಗೆ ಎಚ್ಚರವಿರಲಿ!

ಬೆಂಗಳೂರು: ಹದಿ ಹರೆಯದ ವಯಸ್ಸು.. ಜತೆಗೊಬ್ಬ ಜೋಡಿ ಬೇಡುವ ಕಾಲ. ಇತ್ತೀಚೆಗಿನ ದಿನಗಳಲ್ಲಿ ಬಾಯ್ ಫ್ರೆಂಡ್, ...

news

ಬ್ರೇಕ್ ಫಾಸ್ಟ್ ಗೆ ಮಾಡಿ ಬ್ರೆಡ್-ಬಟರ್ ಪುಡ್ಡಿಂಗ್

ಕೆಲಸಕ್ಕೆ ಹೋಗುವ ಮಹಿಳೆಯರು ಬೆಳಿಗ್ಗೆ ತುಂಬಾನೇ ಬಿಜಿ ಇರುತ್ತಾರೆ. ಆಫಿಸಿಗೆ ಟೈಂ ಆಗುತ್ತೆ ಎನ್ನುವ ...

news

ಸ್ತ್ರೀಯರ ಆ ದಿನಗಳ ಹೊಸ ಸಂಗಾತಿ

ಮಹಿಳೆಯರ ಆ ದಿನಗಳು ಬಂತೆಂದರೆ ಏನೋ ಕಿರಿಕಿರಿ, ಅಸಂತೋಷ. ಸಂಕಟ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸುವ ...

news

ಸೆಕ್ಸ್ ಲೈಫ್ ಎಂಜಾಯ್ ಮಾಡುವುದರಲ್ಲಿ ಮಹಿಳೆಯರು ಪುರುಷರಿಗಿಂತಲೂ ಮುಂದು!

ನವದೆಹಲಿ: ಮಹಿಳೆಯರು ನಾಚಿಕೆ ಸ್ವಭಾವದವರು. ಲೈಂಗಿಕ ವಿಚಾರಗಳಲ್ಲಿ ಹೆಚ್ಚು ಓಪನ್ ಅಪ್ ಆಗುವರರಲ್ಲ ಎಂದೇ ...

Widgets Magazine