ಪಾನ ಪ್ರಿಯರಿಗೆ ಶಾಕ್ ನೀಡಲಿದೆ ಈ ವರದಿ!

ಬೆಂಗಳೂರು, ಸೋಮವಾರ, 8 ಜನವರಿ 2018 (08:45 IST)

ಬೆಂಗಳೂರು: ಮದ್ಯಪಾನದಿಂದ ಹಲವು ರೋಗಗಳಿಗೆ ಕಾರಣ ಎಂದು ಈ ಹಿಂದೆ ಹಲವು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ. ಇದೀಗ ಆ ಅಧ್ಯಯನ ವರದಿಗಳಿಗೆ ಮತ್ತಷ್ಟು ಬಲ ನೀಡುವಂತೆ ಫಲಿತಾಂಶವನ್ನು ಮತ್ತೊಂದು ಸಮೀಕ್ಷಾ ವರದಿ ನೀಡಿದೆ.
 

ಹೊಸ ವರದಿ ಪ್ರಕಾರ ಒಟ್ಟು ಏಳು ವಿಧದ ಕ್ಯಾನ್ಸರ್ ಗೆ ಕಾರಣವಾಗಬಹುದಂತೆ! ಇದಕ್ಕೆ ಕಾರಣ ಮದ್ಯದಲ್ಲಿರುವ ಇಥನಾಲ್ ಅಂಶ ಡಿಎನ್ ಎಗೆ ಸೇರಿಕೊಂಡು ಉಂಟು ಮಾಡುವ ರಾಸಾಯನಿಕ ಪ್ರಕ್ರಿಯೆ ಎಂದು ತಿಳಿದುಬಂದಿದೆ.
 
ಇದು ರಕ್ತ ಕಣದಲ್ಲಿರುವ ಡಿಎನ್ ಎ ಯನ್ನು ಹಾಳುಗೆಡವುತ್ತದೆ.  ಇದರಿಂದಾಗಿ ಆರೋಗ್ಯಕರ ಡಿಎನ್ ಎ ರೋಗ ಪೀಡಿತವಾಗುತ್ತದೆ. ಇದು ಕ್ಯಾನ್ಸರ್ ಗೆ ನಾಂದಿಯಾಗುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. ಹೀಗಾಗಿ ಇನ್ನು ಮುಂದೆ ಮದ್ಯಪಾನ ಮಾಡುವ ಮುನ್ನ ಯೋಚಿಸುವುದು ಒಳಿತು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸನ್ ಬರ್ನ್ ನಿಂದ ಕೈಕಾಲು ಬೆನ್ನ ಮೇಲಿನ ಸ್ಕಿನ್ ಕಳೆಗುಂದಿದ್ದರೆ ಈ ವಿಧಾನ ಬಳಸಿ

ಬೆಂಗಳೂರು : ಧೂಳು , ಸನ್ ಬರ್ನ್ ಗಳಿಂದ ಕೈಕಾಲು ಹಾಗು ಬೆನ್ನುನ ಮೇಲಿನ ಸ್ಕಿನ್ ತುಂಬಾ ಡಲ್ ಆಗಿ ...

news

ಮಕ್ಕಳು ರಾತ್ರಿ ನಿದ್ರಿಸುವಾಗ ಹಾಸಿಗೆ ಮೇಲೆ ಮೂತ್ರ ಮಾಡುತ್ತಾರಾ...? ಇಲ್ಲಿದೆ ನೋಡಿ ಇದಕ್ಕೆ ಪರಿಹಾರ

ಬೆಂಗಳೂರು : ಚಿಕ್ಕ ಮಕ್ಕಳು ರಾತ್ರಿ ಮಲಗಿದಾಗ ಹಾಸಿಗೆ ಮೇಲೆ ಮೂತ್ರ ಮಾಡುವುದು ಸಾಮಾನ್ಯವಾದ ವಿಷಯ. ಆದರೆ ...

news

ನಿರಂತರ ಹಾಗೂ ರಫ್ ಸೆಕ್ಸ್ ನಿಂದ ಯೋನಿಯಲ್ಲಿ ನೋವು ಕಾಣಿಸಿಕೊಂಡಿದ್ದರೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಸೆಕ್ಸ್ ಮಾಡಿದ ನಂತರ ಯೋನಿಯಲ್ಲಿ ಉರಿ ಉಂಟಾಗುತ್ತದೆ. ಯೋನಿ ಒಂದು ಸೂಕ್ಷ್ಮವಾದ ಅಂಗವಾಗಿದ್ದು, ...

news

ಎದೆ ಹಾಲು ಹೆಚ್ಚಿಸಬೇಕೆಂದರೆ ಇಷ್ಟು ಮಾಡಿದರೆ ಸಾಕು!

ಬೆಂಗಳೂರು: ಮೆಂತೆ ಕಹಿ ರುಚಿಯಿರುವುದೇನೋ ನಿಜ. ಆದರೆ ಎದೆ ಹಾಲು ಸಾಕಷ್ಟು ಸಿಗದೇ ಹಾಲೂಡಿಸಲು ಸಂಕಟ ಪಡುವ ...

Widgets Magazine
Widgets Magazine