ದೇಹದ ತೂಕ ಹೆಚ್ಚಾಗಿದೆಯಾ? ವ್ಯಾಯಾಮ ಬಿಡಿ ಸೆಕ್ಸ್ ಮೊರೆಹೋಗಿ

ಬೆಂಗಳೂರು, ಶುಕ್ರವಾರ, 23 ಸೆಪ್ಟಂಬರ್ 2016 (13:40 IST)

ನೀವು ನಿಮ್ಮ ಹೆಚ್ಚಿಸಿಕೊಳ್ಳಲು ಜಿಮ್‌ಗೆ ಹೋಗುತ್ತಿದ್ದೀರಾ ? ಇನ್ನು ಮುಂದೆ ಜಿಮ್‌ಗೆ ಹೋಗುವುದು ನಿಲ್ಲಿಸಿ ನಿಮ್ಮ ಬೆಡ್‌‌ರೂಮಗೆ ಹೋಗಿ. ನಿಜಕ್ಕು ಇದು ಸತ್ಯ , ಸೆಕ್ಸ್ ಮಾಡುವುದರಿಂದ ದೇಹದ ತೂಕದಲ್ಲಿ ಇಳಿಕೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ .
ವಿಜ್ಞಾನಿಗಳ ಪ್ರಕಾರ ನೀವು ಸತತ ಒಂದು ಗಂಟೆಗಿಂತ ಹೆಚ್ಚಿನ ರೋಮ್ಯಾನ್ಸ್‌ ಮಾಡಿದರೆ ನಿಮ್ಮ ದೇಹದ ಕ್ಯಾಲೋರಿ ಇಳಿಕೆಯಾಗುತ್ತದೆ. ಕೆನಡಾದ ಕ್ಯೂಬೆಕ್‌ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ ಅರ್ಧ ಗಂಟೆಗಿಂತ ಹೆಚ್ಚಿನ ಸಮಯ ಸೆಕ್ಸ್ ಮಾಡಿದರೆ ನಿಮ್ಮ ದೇಹದಿಂದ 120 ಕ್ಯಾಲೋರಿ ಕಡಿಮೆಯಾಗುತ್ತದೆ ಮತ್ತು ವಿಶೇಷ ಏನೆಂದರೆ ಮಹಿಳೆಯರ ದೇಹದಲ್ಲಿರುವ ಕೊಲೆಸ್ಟ್ರಾಲ್‌ನಲ್ಲಿ 90 ಕ್ಯಾಲೋರಿ ಬರ್ನ್ ಆಗುತ್ತದೆ ಎಂದು ತಿಳಿದು ಬಂದಿದೆ. 
 
ಅಧ್ಯಯನದ ಪ್ರಕಾರ ಯುವ ಮತ್ತು ಆರೋಗ್ಯವಂತ ಪುರುಷರಲ್ಲಿ ಸೆಕ್ಸ್ ಮೂಲಕ ಪ್ರತಿ ನಿಮಿಷಕ್ಕೆ 4.2 ಕ್ಯಾಲೋರಿ ಬರ್ನ ಆಗುತ್ತದೆ. ಆದರೆ ಟ್ರೇಡ್‌ಮಿಲ್‌ನಲ್ಲಿ 9.2 ಕ್ಯಾಲೋರಿ ಬರ್ನ್ ಆಗುತ್ತದೆ. ಮಹಿಳೆಯರು ಸೆಕ್ಸ್ ನಲ್ಲಿ ಭಾಗಿಯಾದರೆ ಅವರ ದೇಹದಲ್ಲಿ 3.1 ಕ್ಯಾಲೋರಿ ಮತ್ತು ಜಾಗಿಂಗ್‌ ಮಾಡುವಾಗ 7.1 ಕ್ಯಾಲೋರಿ ಬರ್ನ್ ಆಗುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳಿಂದ ಶಾಶ್ವತ ನೇರ ಕೂದಲನ್ನು ಪಡೆಯಿರಿ (ವಿಡಿಯೋ)

ರೇಷ್ಮೆಯಂತೆ ನೇರ ಕೂದಲು ಯಾವ ಹುಡುಗಿಗೆ ಇಷ್ಟವಾಗಲ್ಲ ಹೇಳಿ. ಅದಕ್ಕಾಗಿ ಎಷ್ಟೆಲ್ಲಾ ಕಷ್ಟ ಪಡುತ್ತಾರೆ. ...

news

ಅನಗತ್ಯ ಕೂದಲು ನಿವಾರಣೆ ಹೇಗೆ? (ವಿಡಿಯೋ)

ಮುಖ, ಕೈ, ಕಾಲುಗಳಲ್ಲಿ ಬೆಳೆದಿರುವ ಅನಗತ್ಯ ಕೂದಲುಗಳಿಂದ ನಿವಾರಣೆ ಬೇಕೆ? ಈ ವಿಡಿಯೋ ನೋಡಿ.

news

ಗುಲಾಬಿ ತುಟಿಗಳಿಗಾಗಿ ಹೀಗೆ ಮಾಡಿ(ವಿಡಿಯೋ)

ತುಟಿಗಳು ಗುಲಾಬಿ ಎಸಳಂತಿರಬೇಕು ಎಂದು ಯಾವ ಹುಡುಗಿ ತಾನೇ ಬಯಸಲಾರಳು. ನಿಮಗೂ ಆ ಬಯಕೆ ಇದ್ದಿರಲಿಕ್ಕೆ ಸಾಕು. ...

ಜೀವನದ ಕೀಲಿ ಕೈ ಸಕಾರಾತ್ಮಕ ಚಿಂತನ

ನೇಹಾ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿರಾಶೆಯನ್ನೇ ಅನುಭವಿಸುತ್ತಿದ್ದಳು. ತಾನು ಏನು ಕೆಲಸ ...

Widgets Magazine