ಪವಿತ್ರ ವೀರ್ಯ ಪರೀಕ್ಷೆ ಹೇಗೆ ಮಾಡಬೇಕು ಗೊತ್ತಾ?

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (17:57 IST)

ಗಂಡು ಹಾಗೂ ಹೆಣ್ಣಿನ ಸಮಾಗಮದಲ್ಲಿ ಪ್ರಧಾನ ಪಾತ್ರ ಹಾಗೂ ಜೀವ ಉತ್ಪತ್ತಿಯಲ್ಲಿ ಪ್ರಧಾನ ಪಾತ್ರ ವಹಿಸುವ ವೀರ್ಯವನ್ನು ಪರೀಕ್ಷೆಸಲು ಈಗ ಹಲವಾರು ವಿಧಾನಗಳು ಜಾರಿಯಲ್ಲಿವೆ. ಆದರೂ ಜನಪದರು ಹಾಗೂ ನಮ್ಮ ಈ ಹಿಂದಿನ ತಲೆಮಾರುಗಳು ಜನರು ತಮ್ಮದೇ ಆದ ಪದ್ಧತಿಗಳ ಮೂಲಕ ಶುದ್ಧ ಹಾಗೂ ವೀರ್ಯದ ಪವಿತ್ರ್ಯತೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಈ ಕ್ರಮ ಈಗ ಚಾಲ್ತಿಯಲ್ಲಿ ಇಲ್ಲವಾದರೂ ಆ ಕ್ರಮ ಏನೆಂಬುದನ್ನು ನೋಡೋಣ.

ವೀರ್ಯವನ್ನು ನೀರಿನಲ್ಲಿ ಹಾಕಬೇಕು. ನೀರ ಮೇಲೆ ತೇಲಿದ ಅಥವಾ ಅರ್ಧ ಮುಳುಗಿದ ವೀರ್ಯದಲ್ಲಿ ದೋಷವಿದೆ ಎನ್ನಲಾಗುತ್ತಿತ್ತು. ನೀರಿನಲ್ಲಿ ವೀರ್ಯವು ಸಂಪೂರ್ಣವಾಗಿ ಮುಳುಗಿದ್ರೆ ಅದು ಹಾಗೂ ಅದರಲ್ಲಿ ಯಾವ ದೋಷ ಇಲ್ಲ ಅಂತ ಹಿರಿಯರು ತಿಳಿದುಕೊಳ್ಳುತ್ತಿದ್ರು.

ಕುಂಬಳಕಾಯಿ ಇಲ್ಲವೇ ಎಳೆಯ ಸಸಿ ಮೇಲೆ ಸ್ತ್ರೀ, ಪುರುಷನು ಪ್ರತ್ಯೇಕವಾಗಿ ಮೂತ್ರ ವಿಸರ್ಜನೆ ಮಾಡಬೇಕು. ಇಲ್ಲಿ ಯಾರ ಮೂತ್ರದಿಂದ ಸಸಿ ಬಾಡುವುದೋ ಅವರಲ್ಲಿ ದೋಷವಿದೆ ಎನ್ನಲಾಗುತ್ತಿತ್ತು.

ಗೋಧಿ ಇಲ್ಲವೇ ಜವೆ ಗೋಧಿಗಳನ್ನು ಮಣ್ಣಿನ 2 ಪರಿವಾಣಗಳಲ್ಲಿ ಮಣ್ಣುತುಂಬಿ ಅದರಲ್ಲಿ ಕಾಳುಗಳನ್ನು ಹಾಕಿ ಬೇರೆ ಬೇರೆಯಾಗಿ ಮೂತ್ರ ವಿಸರ್ಜನೆ ಮಾಡಬೇಕು. ಯಾರ ಮೂತ್ರದಿಂದ ಬೀಜಗಳು ಮೊಳಕೆ ಒಡೆಯುವುದಿಲ್ಲವೋ ಅಲ್ಲ ದೋಷವಿದೆ ಅಂತ ಹಿರಿಯರು ನಂಬಿದ್ದರು.

ಇವೆಲ್ಲ ಹಿಂದಿನ ಕೆಲವು ಹಿರಿಯರು ಪಾಲಿಸುತ್ತಿದ್ದ ಕ್ರಮಗಳಾಗಿವೆ. ಈಗ ಇವನ್ನು ಪರೀಕ್ಷೆ ಮಾಡುವ ಗೊಡವೆಗೆ ಹೋಗದೇ ಡಾಕ್ಟರ್ ಸಲಹೆ ಪಡೆದುಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಸಡಿನಲ್ಲಿ ರಕ್ತ ಬರುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಕೆಲವರು ಹಲ್ಲಿನಲ್ಲಿ ಸಿಲುಕಿಕೊಂಡ ಆಹಾರವನ್ನು ತೆಗೆದುಹಾಕಲು ಗಟ್ಟಿಯಾಗಿ ಬ್ರೆಶ್ ನಿಂದ ...

news

ಪುರುಷರು ವೀರ್ಯಾಣು ಶಕ್ತಿ ಹೆಚ್ಚಿಸಲು ಈ ಹಣ್ಣುಗಳನ್ನು ಸೇವಿಸಿ

ಬೆಂಗಳೂರು : ವೀರ್ಯಾಣು ಶಕ್ತಿ ಕುಂದುವುದು ಲೈಂಗಿಕ ಸಮಸ್ಯೆಗಳಲ್ಲಿ ಒಂದು. ಇದರಿಂದ ಪುರುಷರಲ್ಲಿ ಬಂಜೆತನ ...

news

ಕಾಲು ಸೆಳೆತಕ್ಕೆ ಇಲ್ಲಿದೆ ಪರಿಹಾರ

ಬೆಂಗಳೂರು : ಹೆಚ್ಚಿನವರಿಗೆ ರಾತ್ರಿ ವೇಳೆ ಕಾಲು ಸೆಳೆತ ಉಂಟಾಗುತ್ತದೆ. ಇದರಿಂದ ರಾತ್ರಿ ನಿದ್ದೆ ಮಾಡಲು ...

news

ನಿಮ್ಮ ವೀರ್ಯ ಕಲುಷಿತವಾಗದಂತೆ ನೋಡಿಕೊಳ್ಳಿ

ನನ್ನು ಪ್ರಶ್ನೆ ಏನೆಂದರೆ ನಾವು ಎಲ್ಲಿಯವರೆಗೆ ಸ್ತ್ರೀಯಿಂದ ಸೌಖ್ಯವನ್ನು ಪಡೆಯಬಹುದು. ಮತ್ತು ವೀರ್ಯವನ್ನು ...

Widgets Magazine