ಸೆಕ್ಸ್‌ನ ನಂತರ ಪುರುಷರಿಗೆ ಯಾಕೆ ಗಾಢ ನಿದ್ರೆ ಆವರಿಸುವುದು ಯಾಕೆ ಗೊತ್ತಾ.?

ಶನಿವಾರ, 24 ಸೆಪ್ಟಂಬರ್ 2016 (12:51 IST)

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ನಂತರ ಕೆಲ ಪುರುಷರು ನಿದ್ರೆಗೆ ಜಾರುತ್ತಾರೆ. ಅಷ್ಟಕ್ಕು ಪುರುಷರು ಸೆಕ್ಸ್‌ನ ನಂತರ ಏಕೆ ಮಲಗುತ್ತಾರೆ ? ತಿಳಿದುಕೊಳ್ಳಲು ಮುಂದೆ ಓದಿ
ಸೆಕ್ಸ್‌ನಂತರ ನಿಮಗೂ ನಿದ್ರೆ ಬರುತ್ತಾ , ಹೆದರಬೇಡಿ ಇದಕ್ಕೆ ವೈಜ್ಞಾನಿಕ ಕಾರಣವಿದೆ. ಪ್ರತಿ ಸಲ ಸೆಕ್ಸ್‌‌ನಂತರ ಪುರುಷರು ಮಲಗುತ್ತಾರೆ, ಇದಕ್ಕೆ ಕಾರಣ ಆಕ್ಸಿಟೋಸಿನ್‌ಹಾರ್ಮೋನ್‌ನಿಂದ ಮತ್ತು ಪ್ರೋಲೆಕ್ಟಿನ್‌‌ಗಳಿಂದ ನಿದ್ರೆ ಬರುತ್ತದೆ.
 
ಪುರುಷರಿಗೆ ಸೆಕ್ಸ್‌‌ಮಾಡಿದ ನಂತರ ನಿದ್ರೆ ಬರಲು ಶರೀರದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಪುರುಷರ ಶರೀರದಲ್ಲಿ ಆಕ್ಸಿಟೋಸಿಮನ್‌ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾಗುತ್ತದೆ , ಇದರಿಂದ ಆರಾಮಾಗಿ ನಿದ್ರೆ ಮಾಡಬೇಕು ಎಂದೆನಿಸುತ್ತದೆ. ನಂತರ ಫ್ರೊಲೆಕ್ಟಿನ್‌‌ನಿಂದ ಬೇಗ ನಿದ್ರೆಗೆ ಜಾರುತ್ತಾರೆ.
 
ಸೆಕ್ಸ್ ವಿಷಯದಲ್ಲಿ ಪುರುಷರ ಕ್ಯಾಲೋರಿ ಹೆಚ್ಚಿಗೆ ಖಾಲಿಯಾಗುತ್ತದೆ ಮತ್ತು ಮಹಿಳೆಯರಿಗೆ ಕಡಿಮೆ ಕ್ಯಾಲೊರಿ ಖಾಲಿಯಾಗುತ್ತದೆ ಎಂದು ಕೆಲವರು ನಂಬಿದ್ದಾರೆ. ಈ ಕಾರಣಗಳಿಂದ ಕೂಡ ಪುರುಷರು ಸೆಕ್ಸ ನಂತರ ನಿದ್ರೆಗೆ ಜಾರುತ್ತಾರೆ.
 
ಚೆನ್ನಾಗಿ ನಿದ್ರೆ ಹತ್ತಬೇಕೆಂದರೆ ಸೆಕ್ಸ್‌ಮಾಡಿದರೆ ನಿದ್ರೆ ಬರುತ್ತದೆ. ಆದರೆ ಸೆಕ್ಸ್‌ನ ನಂತರ ಪುರುಷರು ಬೇಗನೆ ಮಲಗುವುದು ಮಹಿಳೆಗೆ ಇಷ್ಟವಾಗುವುದಿಲ್ಲ ಆದರೆ ಪುರುಷರು ಮಾತ್ರ ನಿದ್ರೆಗೆ ಜಾರುತ್ತಾರೆ. ಸೆಕ್ಸ್ ನಂತರ ಪುರುಷರ ದೇಹದಲ್ಲಿ ಕೆಲವು ರಸಾಯನಿಕ ಬದಲಾವಣೆಗಳು ಆಗುತ್ತವೆ. ಆದರೆ, ಪುರುಷ ಮನಸ್ಸು ಮಾಡಿದರೆ ಸೆಕ್ಸ ನಂತರ ನಿದ್ರೆ ಮಾಡದೆ ಇರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇಂತಹ ಮಾತ್ರೆ ಸೇವನೆಯಿಂದ ಮಹಿಳೆಯರಲ್ಲಿ ಸೆಕ್ಸ್ ಜಾಗೃತಗೊಳ್ಳುತ್ತದೆ

ಫಿಲಿಬೆರಸರಿನ್‌ ಹೆಸರಿನ ಈ ಮಾತ್ರೆ ಖಿನ್ನತೆಗೆ ಒಳಗಾದ ಮಹಿಳೆಯರಿಗೆ ನೀಡಲಾಗುತ್ತದೆ.ಆದರೆ, ಇದರಿಂದ ...

news

ಮನೆಯಲ್ಲಿಯೇ ಇದೆ ಆರೋಗ್ಯದ ಗುಟ್ಟು: ತಪ್ಪದೆ ಪಾಲಿಸಿ

ಪ್ರತಿದಿನ ಮುಂಜಾನೆ ಮತ್ತು ಸಂಜೆ ತಪ್ಪದೆ ನೆನೆಸಿಟ್ಟ 4 ಬಾದಾಮಿಯನ್ನು ಸಿಪ್ಪೆ ತೆಗೆದು ಸೇವಿಸಿ. ಒಂದು ಲೋಟ ...

news

ದೇಹದ ತೂಕ ಹೆಚ್ಚಾಗಿದೆಯಾ? ವ್ಯಾಯಾಮ ಬಿಡಿ ಸೆಕ್ಸ್ ಮೊರೆಹೋಗಿ

ನೀವು ನಿಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ಜಿಮ್‌ಗೆ ಹೋಗುತ್ತಿದ್ದೀರಾ ? ಇನ್ನು ಮುಂದೆ ಜಿಮ್‌ಗೆ ಹೋಗುವುದು ...

news

ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳಿಂದ ಶಾಶ್ವತ ನೇರ ಕೂದಲನ್ನು ಪಡೆಯಿರಿ (ವಿಡಿಯೋ)

ರೇಷ್ಮೆಯಂತೆ ನೇರ ಕೂದಲು ಯಾವ ಹುಡುಗಿಗೆ ಇಷ್ಟವಾಗಲ್ಲ ಹೇಳಿ. ಅದಕ್ಕಾಗಿ ಎಷ್ಟೆಲ್ಲಾ ಕಷ್ಟ ಪಡುತ್ತಾರೆ. ...

Widgets Magazine