ಸಂಧಿವಾತಕ್ಕೆ ಈ ಆಹಾರ ದಿವ್ಯೌಷಧವಂತೆ..!

ಬೆಂಗಳೂರು, ಗುರುವಾರ, 22 ಜೂನ್ 2017 (11:05 IST)

ಇಂದಿನ ಒತ್ತಡದ ಬದುಕಿನಲ್ಲಿ ಹಿಂದೆಂಗಿತಲೂ ಹೆಚ್ಚು ಆರೋಗ್ಯದ ಬಗೆಗಿನ ಕಾಳಜಿ ಹೆಚ್ಚುತ್ತಿದೆ. ಅದರಲ್ಲೂ ಸೇವಿಸುವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಯಾವುದನ್ನ ತಿನ್ನಬೇಕು ಇದರಿಂದ ಆರೋಗ್ಯಕ್ಕಾಗುವ ಅನುಕೂಲಗಳೇನು..? ಎಂಬ ಚರ್ಚಾ ಮನೋಭಾವ ಹೆಚ್ಚಿದೆ. ಸಸ್ಯಾಹಾರ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ.ಮಾಂಸಾಹಾರಗಳು ಬೇಗ ದೇಹಕ್ಕೆ ಪೋಷಣೆ ಒದಗಿಸುತ್ತವೆ ಎಂಬ ಮಾತಿದೆ. ಅದರಲ್ಲೂ ಸೀ ಫುಡ್`ಗೆ ಆರೋಗ್ಯದ ದೃಷ್ಟಿಯಿಂದ ಪ್ರಮುಖ್ಯತೆ ಇದೆ. ಇತ್ತೀಚಿನ ಸಮೀಕ್ಷೆಯೊಂದು ದಿನಕ್ಕೆರಡು ಭಾರೀ ಮೀನಿ ಸೇವನೆ ಸಂಧಿವಾತಕ್ಕೆ ದಿವ್ಯೌಷಧ ಎನ್ನುತ್ತಿದೆ.
 


ಮೀನಿನಲ್ಲಿ ಒಮೇಗಾ-3 ಫ್ಯಾಟಿ ಆಸಿಡ್ ಹೇರಳವಾಗಿರುವುದರಿಂದ ದೇಹದ ಎಲ್ಲ ಅಂಗಾಂಗಳಿಗೂ ಒಳ್ಳೆಯ ಪೋಷಣೆ ನೀಡುತ್ತದೆ. ಸಂಧಿ ನೋವು ಸಮಸ್ಯೆಗೆ ಮೀನಿನೆಣ್ಣೆಯ ಻ಂಶಗಳಿರುವ ೌಷಧವನ್ನ ನೀಡಲಾಗುತ್ತದೆ. ಇದರಿಂದ ನೋವು ನಿವಾರಣೆಯಾಗುತ್ತಿದೆ. ಔಷಧಿ ಬದಲು ಮೀನನ್ನ ತಿಂದರೆ ಸಂಧಿಯೂತ, ಸಂಧಿನೋವಿನ ಸಮಸ್ಯೆ ನಿವಾರಣೆಯಾಗುತ್ತೆ ಎನ್ನುತ್ತಿದೆ ಸಂಶೋಧನೆ.
 
ಚಿಕಿತ್ಸಾ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಬೋಸ್ಟನ್`ನ ಬ್ರಿಘಮ್ ಅಂಡ್ ವುಮೆನ್ಸ್ ಆಸ್ಪತ್ರೆಯ ತಜ್ಞರು 176 ಮಂದಿಯನ್ನ ಸಂಶೋಧನೆಗೆ ಒಳಪಡಿಸಿದ್ದಾರೆ. ಮೀನು ತಿಂದವರಲ್ಲಾಗುವ ಆರೋಗ್ಯದ ಬದಲಾವಣೆಯನ್ನ ಪರೀಕ್ಷಿಸಿದ್ದಾರೆ. ದಿನಕ್ಕೆರಡು ಬಾರಿ ಮೀನು ತಿನ್ನುವವರಲ್ಲಿ ಸಂಧಿವಾತ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿರುವುದು ಕಂಡು ಬಂದಿದೆ.  
 
`ನಮ್ಮ ಸಂಶೋಧನೆಯಲ್ಲಿ ಮೀನು ಹೆಚ್ಚು ತಿನ್ನುವುದರಿಂದ ಸಂಧಿವಾತ ಕಡಿಮೆಯಾಗಿರುವುದು ಕಂಡುಬಂದಿದೆ. ಇದರಿಂದಾಗಿ ರೋಗಿಗಳು ಬೇಗ ಗುಣಮುಖರಾಗಿರುವುದು ಕಂಡು ಬಂದಿದೆ ಎಂದು ಸಂಶೊಧಕಿ ಡಾ. ಸಾರಾ ಹೇಳಿದ್ಧಾರೆ.
.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಡುಗೆ ಮಾಡಿ ಉಳಿದ ಎಣ್ಣೆಯ ಮರು ಬಳಕೆ ಮಾಡಬಹುದೇ?

ಬೆಂಗಳೂರು: ನಮಗೆಲ್ಲರಿಗೂ ಒಂದು ಸಾಮಾನ್ಯ ಅಭ್ಯಾಸವಿದೆ. ಪೂರಿ ಅಥವಾ ಬಜ್ಜಿ ಮಾಡಿ ಉಳಿದ ಎಣ್ಣೆಯನ್ನು ಹಾಗೇ ...

news

ಮಳೆಗಾಲದಲ್ಲಿ ಈ ಕ್ರಿಸ್ಪಿ ಪನ್ನೀರ್ ಕಟ್ಲೇಟ್ ಸವಿದು ನೋಡಿ..

ಕ್ರಿಸ್ಪಿ ಪನ್ನೀರ್ ಕಟ್ಲೇಟ್ ನ್ನು ಒಮ್ಮೆ ಮನೆಯಲ್ಲೆ ಟ್ರೈ ಮಾಡಿ

news

ಉತ್ತಮ ಆರೋಗ್ಯಕ್ಕೆ ಸ್ಪ್ರೌಟ್ಸ್ ಸಲಾಡ್

ಸ್ಪ್ರೌಟ್ಸ್ ಅಥವಾ ಮೊಳಕೆಕಾಳು ಆರೋಗ್ಯಕ್ಕೆ ಉತ್ತಮವಾದದ್ದು. ದಪ್ಪಗಾಗಿದ್ದೀನಿ, ಬೊಜ್ಜುಬಂದಿದೆ ಎಂದು ...

news

ಊಟವಾದ ತಕ್ಷಣ ಸಿಹಿ ತಿನ್ನುವ ಬಯಕೆಯಾಗುವುದು ಯಾಕೆ ಗೊತ್ತಾ?!

ಬೆಂಗಳೂರು: ತುಂಬಾ ಹಸಿವಾದಾಗ ಏನೆಲ್ಲಾ ಸಿಗುತ್ತೋ ಎಲ್ಲವನ್ನೂ ತಿಂದು ಬಿಡಬೇಕೆನಿಸುತ್ತದೆ. ಹಾಗೇ ಏನೇ ಊಟ ...

Widgets Magazine