ನಾನು 85 ಕೆಜಿ ತೂಕ ಇದ್ದೀನಿ. ನಾನು ಮದುವೆಯಾಗಬೇಕೆಂದಿರುವ ಹುಡುಗ 55 ಕೆಜಿ ಇದ್ದಾನೆ. ಆದರೆ ನಾನು ಮದುವೆಯಾದ ಮೇಲೆ ಅವನೊಂದಿಗೆ ಸುಖ ಜೀವನ ನಡೆಸಬಹುದೇ?