Widgets Magazine
Widgets Magazine

16 ವರ್ಷ ಬಾಲಕನಿಗೆ ಸ್ತ್ರೀ ಲೈಂಗಿಕ ಅಂಗಾಂಗಳಿರುವುದು ಪತ್ತೆ

ನವದೆಹಲಿ, ಶುಕ್ರವಾರ, 21 ಅಕ್ಟೋಬರ್ 2016 (14:09 IST)

Widgets Magazine

ಅಪರೂಪದಲ್ಲಿ ಅಪರೂಪದ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ 16 ವರ್ಷ ವಯಸ್ಸಿನ ಬಾಲಕನಿಗೆ, ಯುವತಿಯರಿಗಿರುವ ಎಲ್ಲಾ ಅಂಗಾಂಗಗಳಿರುವುದು ಅಚ್ಚರಿ ಮತ್ತು ಆಘಾತ ಮೂಡಿಸಿದೆ. 
 
ಬಾಲಕನಿಗೆ ಯುವತಿಯರಿಗಿರುವ ಗರ್ಭಾಶಯ, ಗುಪ್ತಾಂಗ ಸೇರಿದಂತೆ ಪ್ರತಿಯೊಂದು ಅಂಗಾಂಗವನ್ನು ಹೊಂದಿದ್ದಾನೆ. ವಿಶ್ವದಲ್ಲಿಯೇ ಇಂತಹ 10 ಪ್ರಕರಣಗಳು ಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
 
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಸರಣಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದೀಗ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಎರಡು ಹಂತದ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
 
ಬಾಲಕನಲ್ಲಿ ಯುವತಿಯರಿಗಿರುವ ಗರ್ಭಾಶಯ, ಗುಪ್ತಾಂಗವನ್ನು ತೆಗೆದುಹಾಕಲಾಗಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 


Widgets Magazine

Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ರಕ್ತಸಂಬಂಧಿಗಳೊಳಗೆ ವಿವಾಹವಾದರೆ ಏನಾಗುತ್ತೆ? ನಿಮಗೆ ಗೊತ್ತಾ?

ನೀವು ಸಾಮಾಜಿಕ ಕಾರಣಕ್ಕಾಗಿ ರಕ್ತಸಂಬಂಧಿಗಳೊಳಗಿನ ವಿವಾಹಕ್ಕೆ 'ಬೇಡ' ಅನ್ನಬಹುದು. ಆದರೆ ಇವರೊಳಗಿನ ವಿವಾಹ, ...

ರಕ್ತಸಂಬಂಧಿಗಳೊಳಗೆ ವಿವಾಹವಾದರೆ ಏನಾಗುತ್ತೆ? ನಿಮಗೆ ಗೊತ್ತಾ?

ನೀವು ಸಾಮಾಜಿಕ ಕಾರಣಕ್ಕಾಗಿ ರಕ್ತಸಂಬಂಧಿಗಳೊಳಗಿನ ವಿವಾಹಕ್ಕೆ 'ಬೇಡ' ಅನ್ನಬಹುದು. ಆದರೆ ಇವರೊಳಗಿನ ವಿವಾಹ, ...

news

ಕಾಮಾತುರಾಣಾಂ ನ ಭಯಂ ನ ಲಜ್ಜಾಃ

ಕಾಮ ಅಂದರೆ ಹಿಂಗೆ ಕಣ್ರೀ ಮನುಷ್ಯನನ್ನು ಏನೆಲ್ಲ ಮಾಡಿಸುತ್ತೆ ? ಹೆಣ್ಣಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ...

ಕಾಮಾತುರಾಣಾಂ ನ ಭಯಂ ನ ಲಜ್ಜಾಃ

ಕಾಮ ಅಂದರೆ ಹಿಂಗೆ ಕಣ್ರೀ ಮನುಷ್ಯನನ್ನು ಏನೆಲ್ಲ ಮಾಡಿಸುತ್ತೆ ? ಹೆಣ್ಣಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ...

Widgets Magazine
Widgets Magazine Widgets Magazine