Widgets Magazine
Widgets Magazine

ಬೀದಿ ಬದಿ ಆಹಾರ ತಿನ್ನುವವರೇ ಎಚ್ಚರ! ಪಾನಿಪೂರಿಗೆ ಟಾಯ್ಲೆಟ್ ಕ್ಲೀನರ್ ಮಿಕ್ಸ್ ಮಾಡುತ್ತಿದ್ದನಂತೆ ಈ ಭೂಪ

Ahamdabad, ಮಂಗಳವಾರ, 7 ಫೆಬ್ರವರಿ 2017 (09:52 IST)

Widgets Magazine

ಮುಂಬೈ: ಬೀದಿ ಬದಿ ಸಿಗುವ ಆಹಾರ ಸುರಕ್ಷಿತವಲ್ಲ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ ನೋಡಿ. ಅಹಮ್ಮದಾಬಾದ್ ನಲ್ಲಿ ಒಬ್ಬಾತ ಪಾನಿ ಪೂರಿಯ ಪಾನಿಗೆ ಟಾಯ್ಲೆಟ್ ಕ್ಲೀನರ್ ಬೆರೆಸಿ ಸಿಕ್ಕಿ ಬಿದ್ದಿದ್ದಾನೆ.


 
2009 ರಲ್ಲಿ ಸ್ಥಳೀಯರು ನೀಡಿದ ದೂರಿನನ್ವಯ  ಅಹಮ್ಮದಾಬಾದ್ ನ ಲಾಲ್ ದರ್ವಾಜಾ ಪ್ರದೇಶದ ಪಾನಿಪೂರಿ ವ್ಯಾಪಾರಿ ಚೇತನ್ ನಂಜಿ ಮಾರ್ವಾಡಿ ಎಂಬಾತನ ಮೇಲೆ ದೂರು ದಾಖಲಾಗಿತ್ತು. ಈತ ತಾನು ತಯಾರಿಸುತ್ತಿದ್ದ ಪಾನಿಗೆ ಬೇರೇನೋ ಬೆರೆಸುತ್ತಿದ್ದಾನೆಂಬ ಅನುಮಾನದ ಮೇರೆಗೆ ಸ್ಥಳೀಯರು ದೂರು ನೀಡಿದ್ದರು. ಇದೀಗ ಏಳು ವರ್ಷಗಳ ಬಳಿಕ ಸತ್ಯ ಕಂಡುಕೊಂಡಿದೆ.
 
ಅದರಂತೆ ಆತ ಟಾಯ್ಲೆಟ್ ಕ್ಲೀನರ್ ಬಳಸುತ್ತಿದ್ದುದು ಬೆಳಕಿಗೆ ಬಂದಿದೆ. ಇದೀಗ ಈತನಿಗೆ 6 ತಿಂಗಳ ಜೈಲು ಶಿಕ್ಷೆ ನೀಡಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Widgets Magazine

Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಭಾವೀ ಅಮ್ಮಂದಿರೇ ಇವುಗಳ ಬಗ್ಗೆ ಎಚ್ಚರವಾಗಿರಿ!

ಗರ್ಭಿಣಿ ಮಹಿಳೆಯರ ಆರೋಗ್ಯ ಬಹಳ ಸೂಕ್ಷ್ಮವಾದುದು. ಸಿಕ್ಕಿದ್ದನ್ನೆಲ್ಲಾ ತಿನ್ನುವಂತಿಲ್ಲ, ಬೇಕಾಬಿಟ್ಟಿ ...

news

ದಡಾರ ಮತ್ತು ರುಬೆಲ್ಲಾ ರೋಗ ತಡೆಗಟ್ಟಲು ತಪ್ಪದೇ ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿ!

ರಾಜ್ಯಾದ್ಯಂತ ದಡಾರ ಮತ್ತು ರುಬೆಲ್ಲಾ ರೋಗಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಿದೆ. ನಾಳೆಯಿಂದ ...

news

ಈ ಸಮಸ್ಯೆಗಳ ಪರಿಹಾರಕ್ಕೆ ದಿನ ದಿನವೂ ತಿನ್ನಿ ಪುದೀನಾ

ಕರಿಬೇವು, ಕೊತ್ತಂಬರಿ ಸೊಪ್ಪಿನಂತೆ ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಸೊಪ್ಪು ತರಕಾರಿ ಎಂದರೆ ಪುದೀನಾ ...

news

ಹೆಣ್ಣು-ಗಂಡಿನ ಲೈಂಗಿಕಾಸಕ್ತಿ ಕೆರಳುವ ಸಮಯ ಬೇರೆ ಬೇರೆ

ಪ್ರತಿಯೊಬ್ಬರ ಜೀವನದಲ್ಲಿ ಲೈಂಗಿಕ ವಿಷಯ ಅತ್ಯಂತ ಪ್ರಮುಖವಾದದ್ದು. ಲೈಂಗಿಕ ಜೀವನದಲ್ಲಿ ಹೆಚ್ಚೂ ...

Widgets Magazine
Widgets Magazine Widgets Magazine