ಕಿತ್ತಲೆ- ದ್ರಾಕ್ಷಿ ಸಂಯೋಗದಿಂದ ಅಚ್ಚರಿಯ ಆರೋಗ್ಯ ಅನುಕೂಲಗಳು

ನವದೆಹಲಿ, ಶನಿವಾರ, 14 ಮೇ 2016 (12:14 IST)

Widgets Magazine

ದ್ರಾಕ್ಷಿಗಳು ಮತ್ತು ಕಿತ್ತಲೆಗಳು ಸಮೃದ್ಧ ಪೌಷ್ಠಿಕಾಂಶಗಳು ಮತ್ತು ಅಧಿಕ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದೆ. ಇತ್ತೀಚೆಗೆ ವಾರ್ವಿಕ್ ವಿವಿಯ ಸಂಶೋಧಕರು ಕೆಂಪು ದ್ರಾಕ್ಷಿ ಮತ್ತು ಕಿತ್ತಲೆಗಳ ಮಿಶ್ರಣವು ಸ್ಥೂಲಕಾಯತೆ, ಮಧುಮೇಹ ಮತ್ತು ಹೃದಯರೋಗಳನ್ನು ನಿವಾರಿಸುತ್ತದೆ ಎಂದು ಹೇಳಿದ್ದಾರೆ. 
 
 
ಟ್ರಾನ್ಸ್ ರಿಸರ್ವರಾಟೋಲ್ ದ್ರಾಕ್ಷಿಯಲ್ಲಿ ಮತ್ತು ಕಿತ್ತಲೆಯಲ್ಲಿ ಹೆಸ್ಪೆರೆಟಿನ್ ಎರಡು ರಾಸಾಯನಿಕ ಸಂಯುಕ್ತಗಳ ಸಂಯೋಗವನ್ನು ಮಾತ್ರೆಯ ರೂಪದಲ್ಲಿ ಸೇವಿಸುವುದರಿಂದ ಮಾರಣಾಂತಿಕ ಕಾಯಿಲೆಗಳಿಗೆ ಬ್ರೇಕ್ ಹಾಕುತ್ತದೆ.
 
 ಎರಡು ಸಂಯುಕ್ತಗಳನ್ನು ಒಟ್ಟಿಗೆ ಪ್ರಯೋಗಿಸಿದಾಗ ಅವು ಗಮನಾರ್ಹವಾಗಿ ರಕ್ತದ ಸಕ್ಕರೆ ಅಂಶವನ್ನು ತಗ್ಗಿಸಿತು, ಇನ್ಸುಲಿನ್ ಮಟ್ಟವನ್ನು ಸುಧಾರಿಸಿತು ಮತ್ತು ರಕ್ತನಾಳಗಳ ಆರೋಗ್ಯವನ್ನು ಸುಧಾರಿಸಿತು.  ಮಧುಮೇಹ ಮತ್ತು ಹೃದಯರೋಗ ಚಿಕಿತ್ಸೆಗೆ ಇದು ನೆರವಾಗುವುದಲ್ಲದೇ ಸ್ಥೂಲಕಾಯದ ಟೈಬಾಂಬ್ ಅನ್ನು ನಿಷ್ಕ್ರಿಯಗೊಳಿಸುತ್ತದೆ.
 
ಡಯಾಬಿಟಿಸ್ ಪತ್ರಿಕೆಯಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದ್ದು, ಈ ಸಂಯುಕ್ತಗಳು ದೇಹದಲ್ಲಿ ಗ್ಲಯೋಕ್ಸಾಲೇಸ್ 1 ಎಂಬ ಪ್ರೋಟೀನ್ ಹೆಚ್ಚಿಸುತ್ತದೆ ಮತ್ತು ಮೀಥೈಲ್‌ಗ್ಲಯೋಕ್ಸಾಲ್ ಎಂದು ಕರೆಯುವ ಸಕ್ಕರೆ ಉತ್ಪಾದಿಸುವ ಹಾನಿಕರ ಸಂಯುಕ್ತವನ್ನು ತಟಸ್ಥಗೊಳಿಸುತ್ತದೆ. 



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಮಾಂಸಾಹಾರಿಗಳೇ ಎಚ್ಚರ! ಮಾಂಸಾಹಾರಿಗಳ ಆಯುಷ್ಯ ಕಡಿಮೆಯಂತೆ

ನೀವು ಮಾಂಸಾಹಾರ ಸೇವನೆಗೆ ಆಧ್ಯತೆ ನೀಡುತ್ತೀರಾ? ಎಚ್ಚರ ನಿಮ್ಮ ಆಹಾರ ಪದ್ಧತಿ ನಿಮ್ಮನ್ನು ತೊಂದರೆಗೆ ...

news

ತೂಕ ಹೆಚ್ಚಿಸಿಕೊಳ್ಳಬೇಕೆ? ಹೀಗೆ ಮಾಡಿ

ಕೆಲವರು ಹೆಚ್ಚೇನು ತಿಂದದಿದ್ದರೂ ದಪ್ಪಗಾಗುತ್ತ ಹೋಗುತ್ತಾರೆ. ಕೆಲವರು ಎಷ್ಟೇ ಪ್ರಯತ್ನಪಟ್ಟರೂ ತೂಕವನ್ನು ...

news

ಅಜೀರ್ಣ ತೊಂದರೆಗೆ ರಾಮಬಾಣ ಈ ಆಹಾರಗಳು

ಇಂದಿನ ದಿನಗಳಲ್ಲಿ ಸಾಕಷ್ಟು ಜನರು ಆಗಾಗ ಹೊಟ್ಟೆ ನೋವು ಮತ್ತು ಅಜೀರ್ಣ ತೊಂದರೆಯಿಂದ ಬಳಲುತ್ತಿದ್ದಾರೆ. ...

ದೇಹದ ತೂಕ ಕಡಿಮೆ ಮಾಡಲು ಅದ್ಭುತ ಪಾನೀಯಗಳು

ಪ್ರತಿಯೊಬ್ಬರು ತಮ್ಮ ದೇಹದ ಹೆಚ್ಚುವರಿ ಕೊಬ್ಬನ್ನು ತೊಡೆದುಹಾಕಲು ಬಯಸುತ್ತಾರೆ. ದೇಹದ ತೂಕ ಕಡಿಮೆ ...

Widgets Magazine Widgets Magazine