ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿ 11 ತಿಂಗಳು ಜೈಲು ಸೇರಿದ ಭೂಪ

ಶನಿವಾರ, 15 ಅಕ್ಟೋಬರ್ 2016 (15:19 IST)

Widgets Magazine

ನಾಯಿ ಜೊತೆಗೆ ಸೆಕ್ಸ್‌ , ಮಂಗನ ಜೊತೆಗೆ ಸೆಕ್ಸ್‌ ಮಾಡಿದ ಸುದ್ದಿಗಳು ನೀವು ಓದಿರುತ್ತಿರಿ. ಆದರೆ ಇಲ್ಲೋಬ್ಬ ಮಾಡಿದ ಸೆಕ್ಸ್‌ನಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಅಷ್ಟಕ್ಕು ಈತ ಮನುಷ್ಯ ಅಥವಾ ಪ್ರಾಣಿಗಳ ಜೊತೆಗೆ ಸೆಕ್ಸ್ ಮಾಡಿಲ್ಲ. ಇವನು ಯಾವುದರ ಜೊತೆಗೆ ಸೆಕ್ಸ್‌ ಮಾಡಿದ್ದಾನೆ ಎಂದು ಗೊತ್ತಾದರೆ ನಿಜಕ್ಕು ನೀವು ಆಶ್ಚರ್ಯವಾಗುತ್ತೀರಿ, ತಿಳಿದುಕೊಳ್ಳಲು ಮುಂದೆ ಓದಿ . 
pumpkin sex" width="275" />
ಆಹೋಯೋದ ಎಡ್‌ವಿನ್‌‌ ಚಾರ್ಲ್ಸ್‌‌ ಟೋಬರಗಟಾ ಎನ್ನುವ ವ್ಯಕ್ತಿ ಕುಂಬಳಕಾಯಿ ಜೊತೆಗೆ ಸೆಕ್ಸ್ ಮಾಡಿ ಜೈಲು ಸೇರಿದ್ದಾನೆ. ಈತನಿಗೆ ಕೋರ್ಟ್ 11 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 
 
ಇದಕ್ಕು ಮೊದಲು ಈತ ಇಂತಹ ಹೇಯ ಕೃತ್ಯಗಳನ್ನು ಅನೇಕ ಬಾರಿ ಮಾಡಿ ಜೈಲು ಸೇರಿದ್ದ.ಎಂದು ಮೂಲಗಳು ತಿಳಿಸಿವೆ. 
 
ಒಮ್ಮೆ ಈಜು ಕೋಳದ ಟ್ಯೂಬ್‌ ಜೊತೆಗೆ ಸೆಕ್ಸ್‌ ಮಾಡಿದ್ದಾನೆ. ಟ್ಯೂಬ್‌ ಜೊತೆಗೆ ಸೆಕ್ಸ್‌ ಮಾಡುವುದು ಕೆಲವು ಹುಡುಗರು ನೋಡಿದ್ದಾರೆ .ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸೆಕ್ಸ್‌‌ ಮಾಡಿದ್ದಾನೆ ಎಂದು ಆರೋಪ ಹೊರಿಸಿ ಇತನಿಗೆ ಜೈಲು ಶಿಕ್ಷೆಯಾಗಿತ್ತು. ಆದರೆ ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿದ್ದು ವಿಚಿತ್ರವಾಗಿದೆ. 
 
ಸಾರ್ವಜನಿಕ ಸ್ಥಳಗಳಲ್ಲಿ ಕುಂಬಳ ಕಾಯಿ ಜೊತೆಗೆ ಸೆಕ್ಸ್‌ ಮಾಡಿದ್ದಕ್ಕಾಗಿ ನ್ಯಾಯಾಧೀಶರು ಈ ವ್ಯಕ್ತಿಗೆ 11 ತಿಂಗಳು ಜೈಲು ಶಿಕ್ಷೆ ವಿಧಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಬೆನ್ನುನೋವನ್ನು ನಿರ್ಲಕ್ಷಿಸದಿರಿ, ಪ್ರಾಣಕ್ಕೆ ಅಪಾಯ ಜೋಕೆ

ಈಗಿನ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲಿನಂತೆ ಯಾವುದು ನಿಯಮಬದ್ಧವಾಗಿ ನಡೆಯುತ್ತಿಲ್ಲ. ...

news

ಕ್ಯಾನ್ಸರ್ ರೋಗಕ್ಕೆ ರಾಮಬಾಣ ಈ ಅದ್ಭುತ ಜ್ಯೂಸ್, ತಪ್ಪದೇ ಓದಿ

ಬೀಟರೂಟ್, ಕ್ಯಾರೆಟ್ ಮತ್ತು ಸೇಬು ಹಣ್ಣನ್ನು ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ

news

ಸೆಕ್ಸ್ ಮಾಡಿ ದೀರ್ಘಾಯುಷಿಗಳಾಗಲು ಈ ಲೇಖನ ಓದಿ

ದೀರ್ಘಾಯುಷ್ಯ ಪಡೆಯಲು ಕೆಲವರು ಏನೆಲ್ಲ ಪ್ರಯತ್ನ ಮಾಡುತ್ತಾರೆ, ಆದರೆ ನಿಜವಾದ ಮೂಲಮಂತ್ರವೆಂದರೆ ಸೆಕ್ಸ್. ಈ ...

news

ಸ್ಥನ ಕ್ಯಾನ್ಸರ್‌ ಕೇವಲ ಮಹಿಳೆಯರಿಗಲ್ಲ, ಪುರುಷರಿಗೂ ಬರುತ್ತದೆ ಎಚ್ಚರ? ಇಲ್ಲಿದೆ ಸಂಪೂರ್ಣ ವಿವರಣೆ‌

ಸ್ಥನ ಕ್ಯಾನ್ಸರ್‌‌ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಬರುತ್ತೆ ಎಂದು ಭಾವಿಸಬೇಡಿ, ಈಗ ಪುರುಷರಿಗು ಸಹಿತ ...

Widgets Magazine Widgets Magazine