ಹುಡುಗರಿಗಿಂತ ಹುಡುಗೀರೇ ಬೇಗ ಅಳುತ್ತಾರೆ, ಯಾಕೆ ಗೊತ್ತಾ?!

ಬೆಂಗಳೂರು, ಬುಧವಾರ, 3 ಜನವರಿ 2018 (08:24 IST)

ಬೆಂಗಳೂರು: ಹುಡುಗಿಯರನ್ನು ಅಳುಮುಂಜಿಗಳು ಎನ್ನುತ್ತಾರೆ. ಆದರೆ ಗಂಡಸರು ಕಣ್ಣೀರು ಹಾಕೋದು ಅಪರೂಪ. ಅದು ಯಾಕೆ ಹೀಗೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?
 

ಇದಕ್ಕೆ ಕಾರಣ ಮೆದುಳಿನ ರಚನೆ ಎಂದು ತಜ್ಞರು ವಿವರಿಸುತ್ತಾರೆ. ಸ್ವಿಜರ್ ಲ್ಯಾಂಡ್ ವಿವಿಯ ತಜ್ಞರು ಸುಮಾರು 189 ಯುವಕರ ಮೆದುಳಿನ ಅಧ್ಯಯನ ನಡೆಸಿ ಇದಕ್ಕೆ ಕಾರಣ ತಿಳಿದುಕೊಂಡಿದ್ದಾರೆ.
 
ಈ ಅಧ್ಯಯನ ಪ್ರಕಾರ ಮೆದುಳಿನಲ್ಲಿ ಮನಸ್ಸಾಕ್ಷಿ ಮತ್ತು ಅನುಭೂತಿಗೆ ಸಂಪರ್ಕ ಸೇತುವೆಯಂತಿರುವ ಭಾಗವೊಂದರ ರಚನೆ ಕೆಲವು ಹುಡುಗರಲ್ಲಿ ವ್ಯತ್ಯಸ್ತವಾಗಿರುತ್ತದೆ. ಇದೇ ಕಾರಣಕ್ಕೆ ಹುಡುಗರು ಅಳಲ್ಲ. ಇದೇ ಕಾರಣಕ್ಕೆ ಅಂತಹ ಹುಡುಗರು ಹೆಚ್ಚು ಸೆಂಟಿಮೆಂಟ್ ಆಗಿರಲ್ಲ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು ಮುಂದುವರಿದಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೈನಸ್ ತಲೆನೋವಿಗೆ ಸುಲಭ ಪರಿಹಾರ!

ಬೆಂಗಳೂರು: ಶೀತದ ನಂತರ ಕಾಡುವ ಸೈನಸ್ ತಲೆನೋವು ನಮ್ಮ ಸಾಮಾನ್ಯ ದಿನಚರಿ ಮೇಲೆ ಪರಿಣಾಮ ಬೀರುತ್ತದೆ. ಈ ...

news

ಮನೆಯಲ್ಲಿ ಟೂತ್ ಪೇಸ್ಟ್ ಗಳನ್ನು ತಯಾರಿಸುವುದು ಹೇಗೆ ಗೊತ್ತಾ...?

ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಗಳಲ್ಲಿ ಕೆಮಿಕಲ್ ಇರುತ್ತದೆ. ಟೂತ್ ಪೇಸ್ಟ್ ಗಳಿಂದ ...

news

ಮನೆಯಲ್ಲಿ ಸುಲಭವಾಗಿ ಕಣ್ಣಿನ ಕಾಜಲ್ ತಯಾರಿಸುವುದು ಹೇಗೆಂದು ಗೊತ್ತಾ...?

ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಕಣ್ಣಿನ ಕಾಜಲ್ ಕೆಮಿಕಲ್ ನಿಂದ ಕೂಡಿದ್ದು ಅದನ್ನು ಬಳಸುವುದರಿಂದ ...

news

ಪುರುಷರು ಕುಳಿತು ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು ಯಾಕೆ ಗೊತ್ತಾ...?

ಬೆಂಗಳೂರು : ಮೂತ್ರ ನಮ್ಮ ದೇಹದಲ್ಲಿ ಚಲಿಸುವ ರಕ್ತದಲ್ಲಿರುವ ಕೆಲವು ವ್ಯರ್ಥ ಪದಾರ್ಥಗಳ ಮಿಶ್ರಣ .ಈ ವ್ಯರ್ಥ ...

Widgets Magazine