ಮೆಚ್ಯೂರಿಟಿಯಲ್ಲಿ ಪುರುಷರಿಗಿಂತ ಮಹಿಳೆಯರೇ ಮೇಲು

ಬೆಂಗಳೂರು, ಶನಿವಾರ, 23 ಡಿಸೆಂಬರ್ 2017 (16:45 IST)

Widgets Magazine

ಬಾಲ್ಯದಲ್ಲಿ ಹುಡುಗಾಟ ಮಾಡುವುದು ಸಹಜ, ಆದರೆ ಮನುಷ್ಯ ದೊಡ್ಡವನಾಗುತ್ತಿದಂತೆ ಅವನಲ್ಲಿ ಪ್ರೌಢತೆ ಬಂದಿರುತ್ತದೆ. ಆದರೆ ಅಧ್ಯಯನವೊಂದರ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಮೆಚ್ಯೂರಿಟಿ ಹೊಂದಿರುತ್ತಾರೆ. ಪುರುಷರಲ್ಲಿ ಮೆಚ್ಯೂರಿಟಿಯ ಅಭಾವವಿರುತ್ತದೆ. 
.
woman kissing man" width="774" />
ಪುರುಷರಿಗೆ 43 ವರ್ಷದಲ್ಲಿ ಮೆಚ್ಯೂರಿಟಿ ಬರುತ್ತದೆ ಆದರೆ ಮಹಿಳೆಯರಿಗೆ 11 ವರ್ಷ ಮೊದಲೆ ಮೆಚ್ಯೂರಿಟಿ ಬಂದಿರುತ್ತದೆ. ಬ್ರಿಟನ್‌‌ನ ನಿಕಲೋಡಿಯನ್‌‌ ಯುಕೆ ಅಧ್ಯಯನದ ಪ್ರಕಾರ ಈ ಮಾಹಿತಿ ಹೊರಬಂದಿದೆ . ಮಹಿಳೆಯರು 32 ವರ್ಷದಲ್ಲಿ ಪರಿಪಕ್ವತೆ ಹೊಂದಿರುತ್ತಾರೆ. 
 
ಪುರುಷರು ಎಂದಿಗೂ ಬಾಲ್ಯದ ಹುಡುಗಾಟ ಬಿಡೋದಿಲ್ಲ ಇವರಿಗೆ ಮೆಚ್ಯೂರಿಟಿ ಅನ್ನುವುದೆ ಇಲ್ಲ ಎಂದು ಪ್ರತಿ 10 ಮಹಿಳೆಯರಲ್ಲಿ 8 ಜನ ಮಹಿಳೆಯರ ಅಭಿಪ್ರಾಯವಾಗಿತ್ತದೆ ಎಂದು ಅಧ್ಯಯನ ತಿಳಿಸಿದೆ. 
 
ಪುರುಷರಿಗೆ ಫಾಸ್ಟ್‌ ಫುಡ್‌ ತಿನ್ನುವದು ಮತ್ತು ವಿಡಿಯೊ ಗೇಮ್‌ ಆಡುವುದು ಇಷ್ಟವಾಗಿರುತ್ತದೆ. ಇಲ್ಲಿಯೂ ಕೂಡ ಸಣ್ಣ ಮಕ್ಕಳ ತರಹ ಆಡುತ್ತಾರೆ. 
 
ಜಗಳದ ನಂತರ ಮೌನವಾಗಿರುವುದು, ಟ್ರಾಫಿಕ್‌ ರೂಲ್ಸ್‌ ಮುರಿಯುವುದು, ಕೊಳಕು ಪದಗಳನ್ನು ಬಳಸಿ ಕಿಸಿಕಿಸಿ ನಗುವುದು .. ಇವೆಲ್ಲ ಪುರುಷರ ಅಭ್ಯಾಸಗಳಿರುತ್ತವೆ. ಇದರಿಂದ ಮಹಿಳೆಯರ ದೃಷ್ಟಿಯಲ್ಲಿ ಪುರುಷರು ಬಾಲಕರಂತೆ ಕಾಣುತ್ತಾರೆ .

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪುರುಷ ಮಹಿಳೆ ಪ್ರೌಢತೆ Man Woman Maturity

Widgets Magazine

ಆರೋಗ್ಯ

news

ಲೈಂಗಿಕ ಸುಖದ ನಂತರ ಪುರಷರಿಗೇಕೆ ನಿದ್ರೆ ಬರುತ್ತೆ ?

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ...

news

ಹುಡುಗಿಯರೇ ದಪ್ಪನೆಯ ಕಪ್ಪನೆಯ ಹುಬ್ಬು ಬೇಕೆ...? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಹೆಣ್ಣು ಮಕ್ಕಳ ಮುಖದಲ್ಲಿ ಕಣ್ಣಿನ ಹುಬ್ಬು ದಪ್ಪವಾಗಿ ಕಪ್ಪಾಗಿ ಇರಬೇಕು. ಆಗ ಅವರ ಮುಖಕ್ಕೆ ...

news

ಕಿಡ್ನಿಯಲ್ಲಿರುವ ಕಲ್ಲು ಕರಗಬೇಕಾ…? ಇಲ್ಲಿದೆ ನೋಡಿ ಸುಲಭ ಉಪಾಯ

ಬೆಂಗಳೂರು: ಮನುಷ್ಯರಿಗೆ ಬರುವ ರೋಗಗಳಲ್ಲಿ ಕಿಡ್ನಿಯಲ್ಲಿ ಕಲ್ಲಾಗುವುದು ಒಂದು. ಅದರ ನೋವು ಎಷ್ಟು ...

news

ಇಂತಹ ವ್ಯಕ್ತಿಗಳ ಜೊತೆ ಸೆಕ್ಸ್ ಮಾಡಲೇಬೇಡಿ

ಬೆಂಗಳೂರು: ಪ್ರತಿಯೊಬ್ಬರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಆ ವ್ಯಕ್ತಿಯ ಪೂರ್ವಾಪರ ಎಲ್ಲವನ್ನು ...

Widgets Magazine