ಮಹಿಳೆಯರೇ 40 ಟು 50 ಡೇಂಜರ್!

ಬೆಂಗಳೂರು, ಶುಕ್ರವಾರ, 2 ಮಾರ್ಚ್ 2018 (08:37 IST)

ಬೆಂಗಳೂರು: ಮಹಿಳೆಯರು ಮತ್ತು ಪುರುಷರಲ್ಲಿ ಹೃದಯಾಘಾತವಾಗುವ ರೀತಿ ಮತ್ತು ಸಾಧ್ಯತೆಗಳು ವ್ಯತ್ಯಸ್ಥವಾಗಿರುತ್ತದೆ. ಪುರುಷರಿಗೆ ಹೃದಯಾಘಾತವಾಗುವಾಗ ಲಕ್ಷಣಗಳು ಗೊತ್ತಾಗುತ್ತದೆ.
 
ಆದರೆ ಮಹಿಳೆಯರ ಪರಿಸ್ಥಿತಿ ಹಾಗಲ್ಲ. ಪುರುಷರ ಹಾಗೆ ಮಹಿಳೆಯರಿಗೆ ಹೃದಯಾಘಾತವಾಗುವ ಮೊದಲು ತೀವ್ರ ಹೆಗಲು, ಬೆನ್ನು ಅಥವಾ ಎದೆ ನೋವಿನಂತಹ ಲಕ್ಷಣಗಳಾಗುವುದು ಕಡಿಮೆ.
 
ಅದರಲ್ಲೂ 40 ರಿಂದ 50 ವಯಸ್ಸಿನಲ್ಲಿ ಮಹಿಳೆಯರಿಗೆ ಮುಟ್ಟು ನಿಲ್ಲುವ ವಯಸ್ಸಾಗಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರ ಹಾರ್ಮೋನ್ ದೇಹಕ್ಕೆ ಬರುವ ಅಪಾಯ ತಡೆದುಕೊಳ್ಳುವಷ್ಟು ಸಮರ್ಥವಾಗಿರುವುದಿಲ್ಲ. ಹಾಗಾಗಿ ಬೇಗನೇ ಹೃದಯಾಘಾತಕ್ಕೊಳಗಾಗುತ್ತಾರೆ ಎನ್ನುತ್ತಾರೆ ತಜ್ಞರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಡುಗೆ ಮನೆ ಸಿಂಕ್ ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಅಡುಗೆ ಮನೆಯಲ್ಲಿ ಹೆಚ್ಚು ಕೊಳೆಯಾಗುವ ಭಾಗವೆಂದರೆ ಸಿಂಕ್‌. ಇದನ್ನು ಶುಚಿಯಾಗಿಟ್ಟುಕೊಳ್ಳಲು ...

news

ದೇಹಕ್ಕೆ ಹಿತ ನೀಡುವ ಪಾನೀಯ ಇಲ್ಲಿದ ನೋಡಿ!

ಬೆಂಗಳೂರು: ಇನ್ನೇನು ಬೇಸಿಗೆ ಕಾಣಿಸಿಕೊಳ್ಳತೊಡಗಿದೆ. ಬಿಸಿಲಿನ ತಾಪಕ್ಕೆ ಮೈ ಮನವೆರೆಡೂ ಸುಸ್ತಾದಂತೆ ...

news

ಪೆಪ್ಪರ್ ಚಿಕನ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ಪೆಪ್ಪರ್ ಚಿಕನ್‌ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವ ಸರಳ ಬಗೆ ಇಲ್ಲಿದೆ ...

news

ಹೋಳಿ ಹಬ್ಬದ ವಿಶೇಷ ರುಚಿ - ಥಂಡಾಯಿ

ಹೋಳಿ ಹಬ್ಬ ಹತ್ತಿರ ಬರುತ್ತಿದೆ, ನಿಮ್ಮ ಅತಿಥಿಗಳನ್ನು ಈ ಬಾರಿ ವಿಶೇಷವಾದ ಥಂಡಾಯಿ ನೀಡಿ ಸತ್ಕರಿಸಿ. ಇದು ...

Widgets Magazine
Widgets Magazine