ಸೋಡಾ ಅಥವಾ ಸಕ್ಕರೆ ಅಂಶ ಹೊಂದಿರುವ ಪಾನೀಯಗಳನ್ನು ದಿನ ಸೇವಿಸುವುದರಿಂದ ಏನಾಗುತ್ತೆ ಗೊತ್ತಾ…?

ಬೆಂಗಳೂರು, ಸೋಮವಾರ, 9 ಏಪ್ರಿಲ್ 2018 (06:28 IST)

ಬೆಂಗಳೂರು : ಸೋಡಾ ಅಥವಾ ಸಕ್ಕರೆ ಅಂಶ ಹೊಂದಿರುವ ಪಾನೀಯಗಳನ್ನು ದಿನಕ್ಕೊಮ್ಮೆ ಸೇವಿಸುವುದು ಗರ್ಭಧಾರಣೆಯ ಸಾಧ್ಯತೆ ಮೇಲೆ ಪ್ರತಿಕೂಲ ಬೀರುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ಎಚ್ಚರಿಸಿದೆ.


ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳನ್ನು ಪ್ರತಿ ನಿತ್ಯ ಸೇವಿಸುವುದರಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಧ್ಯತೆ ಶೇ.33 ರಷ್ಟು ಕಡಿಮೆಯಾಗುತ್ತದೆ ಎಂದು ಬೋಸ್ಟನ್ ವಿಶ್ವವಿದ್ಯಾನಿಲಯದ ಪಬ್ಲಿಕ್ ಹೆಲ್ತ್ ವಿಭಾಗ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.


ಪ್ರತಿದಿನ ಸೋಡಾ ಸೇವಿಸುವುದರಿಂದ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಧ್ಯತೆ ಶೇ.25 ರಷ್ಟು ಕಡಿಮೆಯಾದರೆ ಪುರುಷರಲ್ಲಿ ಶೇ.33 ರಷ್ಟು ಕಡಿಮೆಯಾಗುತ್ತದೆ. ಸಂತಾನೋತ್ಪತ್ತಿ ಸಾಧ್ಯತೆ ಕುಗ್ಗುವುದು ಹಾಗೂ ಸೋಡಾ ಸೇವಿಸುವುದಕ್ಕೂ ಸಂಬಂಧವಿದೆ ಎಂದು ಅಧ್ಯಯನ ತಂಡದಲ್ಲಿದ್ದ ಎಲಿಜಬೆತ್ ಹ್ಯಾಚ್ ಹೇಳಿದ್ದಾರೆ.


ಸಂತಾನಕ್ಕಾಗಿ ಯತ್ನಿಸುತ್ತಿರುವವರು ಈ ರೀತಿಯ ಪಾನಿಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು ಎಂದು ಅಧ್ಯಯನ ತಂಡ ಸಲಹೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೇಯಿಸಿದ ಆಹಾರಗಳನ್ನು ಈ ಸಮಯದೊಳಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು!

ಬೆಂಗಳೂರು : ಕೆಲವರು ಆಹಾರಗಳನ್ನು ಬೇಯಿಸಿ ತುಂಬಾ ಹೊತ್ತಿನ ನಂತರ ಅಥವಾ ತಿಂದು ಉಳಿದದ್ದನ್ನು ಮರುದಿನ ...

news

ಹೆಂಡತಿಗೆ ಈ ವಿಷಯದಲ್ಲಿ ಸಹಾಯ ಮಾಡುವ ಗಂಡಸರ ಸೆಕ್ಸ್ ಜೀವನ ಸುಖಕರವಾಗಿರುತ್ತದೆಯಂತೆ!

ಬೆಂಗಳೂರು : ಹೆಚ್ಚಿನ ಗಂಡಸರು ಬೆಡ್ ಅಥವಾ ಸೋಫಾ ಮೇಲೆ ಕುಳಿತು ಹೆಂಡತಿಯ ಬಳಿ ಒಂದ್ಲೋಟ ಟೀ ಮಾಡಿಕೊಡು ಬಾ ...

news

ಹಣ್ಣುಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ ಊಟದ ನಂತರ ತಿನ್ನಬೇಕಾ ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ!

ಬೆಂಗಳೂರು : ತುಂಬಾ ಜನರನ್ನು ಕಾಡುವ ಪ್ರಶ್ನೆಯೆಂದರೆ ಹಣ್ಣಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ ಊಟದ ...

news

ಅಪ್ಪಿ ತಪ್ಪಿ ಆರೆಂಜ್ ಬೀಜ ಸೇವಿಸಿದರೆ ಅಪಾಯವೇ?!

ಬೆಂಗಳೂರು: ಕಿತ್ತಳೆ ಹಣ್ಣು ಸೇವಿಸುವಾಗ ಸಾಮಾನ್ಯವಾಗಿ ಬೀಜ ಹೊರಗೆ ಎಸೆಯುತ್ತೇವೆ. ಅಪ್ಪಿ ತಪ್ಪಿ ಬೀಜ ...

Widgets Magazine
Widgets Magazine