ಸೀನನ್ನು ತಡೆ ಹಿಡಿದರೆ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹುಷಾರು!

ಬೆಂಗಳೂರು, ಭಾನುವಾರ, 4 ಫೆಬ್ರವರಿ 2018 (07:12 IST)

ಬೆಂಗಳೂರು : ಸೀನು ಒಂದು ಪ್ರಕ್ರಿಯೆ. ಆದ್ರೆ ಕೆಲವರು ಎಲ್ಲರ ಮುಂದೆ ಸೀನುವುದಿಲ್ಲ. ಸೀನಿದ್ರೆ ಜನರು ಏನೆಂದುಕೊಳ್ಳುತ್ತಾರೋ ಎಂಬ ಭಯಕ್ಕೆ ಸೀನನ್ನು ತಡೆಯುತ್ತಾರೆ.


ಆದರೆ ತಜ್ಞರ ಪ್ರಕಾರ ಎಲ್ಲಿ, ಯಾವ ಪರಿಸ್ಥಿತಿಯಲ್ಲಿ ಬೇಕಾದ್ರೂ ಇರಿ, ಸೀನನ್ನು ಮಾತ್ರ ತಡೆಯಬೇಡಿ. ಸೀನು ಬಂದ್ರೆ ನಿಮ್ಮ ವೃದ್ಧಿಯಾಗುತ್ತದೆ. ಅದೇ ಸೀನನ್ನು ತಡೆದ್ರೆ ಆರೋಗ್ಯ ಹಾಳಾಗುತ್ತದೆ. ಸಾಮಾನ್ಯವಾಗಿ ಹೊರಗಿನ ಧೂಳು ನಮ್ಮ ಮೂಗು ಸೇರಿದಾಗ ಸೀನು ಬರುತ್ತದೆ. ಸೀನಿದಾಗ ಹೊರಗಿನ ಧೂಳಿನ ಜೊತೆ ಬ್ಯಾಕ್ಟೀರಿಯಾ ಹೊರಗೆ ಬರುತ್ತದೆ.
ಸೀನಿದಾಗ ಮೂಗಿನಿಂದ 160 ಕಿ.ಮೀ /ಗಂಟೆ ವೇಗದಲ್ಲಿ ಗಾಳಿ ಹೊರಗೆ ಬರುತ್ತದೆ. ಸೀನನ್ನು ತಡೆದ್ರೆ ಈ ಒತ್ತಡ ನಮ್ಮ ದೇಹದ ಬೇರೆ ಭಾಗಗಳನ್ನು ಪ್ರವೇಶ ಮಾಡುತ್ತದೆ. ಸೀನು ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ಹೊರಗೆ ಹಾಕುತ್ತದೆ. ಸೀನನ್ನು ತಡೆದ್ರೆ ಬ್ಯಾಕ್ಟೀರಿಯಾ ಒಳಗೆ ಇದ್ದು ಅನೇಕ ರೋಗಗಳಿಗೆ ಕಾರಣವಾಗುತ್ತದೆ.


ಸೀನುವುದ್ರಿಂದ ಕಣ್ಣು ಹಾಗೂ ಗಂಟಲಿಗೂ ಲಾಭವಿದೆ. ಸೀನನ್ನು ತಡೆ ಹಿಡಿದಲ್ಲಿ ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ. ಸೀನನ್ನು ಅನೇಕ ಬಾರಿ ತಡೆಯುತ್ತಿದ್ದರೆ ಇದು ಮೆದುಳಿನ ನರಗಳ ಮೇಲೆ ಪ್ರಭಾವ ಬೀರುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಗೂ ಮುನ್ನವೇ ಮೂತ್ರ ವಿಸರ್ಜನೆ ಮಾಡಿದ್ರೆ ಏನಾಗುತ್ತೆ ಗೊತ್ತಾ…?

ಬೆಂಗಳೂರು : ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹಾಗೂ ನಂತ್ರ ಬಾತ್ ರೂಂಗೆ ಹೋಗುವುದು ಬಹುತೇಕ ಮಹಿಳೆಯರ ...

news

ದೊಣ್ಣೆ ಮೆಣಸಿನಕಾಯಿ ಜುಣ್ಕಾ

ಬೆಂಗಳೂರು: ಸಾಮಾಗ್ರಿಗಳು: 2 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ, 2 ಹದ ಗಾತ್ರದ ಈರುಳ್ಳಿ ಸಣ್ಣಗೆ ...

news

ರುಚಿಯಾದ ಮಾವಿನ ಹಣ್ಣಿನ ಪಾಯಸ

ಬೆಂಗಳೂರು : ಮಾವಿನ ಹಣ್ಣು ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಮಾವಿನ ಹಣ್ಣಿನ ಜ್ಯೂಸ್, ಮಿಲ್ಕ್ ...

news

ಋತುಮತಿಯಾದಾಗ ಕೋಲ್ಡ್ ಆಹಾರ ಸೇವಿಸಬಾರದೇ?

ಬೆಂಗಳೂರು: ಋತುಮತಿಯಾದ ದಿನಗಳಲ್ಲಿ ಹೆಣ್ಣಿನ ಸಮಸ್ಯೆಗಳಲ್ಲಿ ಹೊಟ್ಟೆ ನೋವೂ ಒಂದು. ಆದರೆ ಈ ಹೊಟ್ಟೆ ನೋವು ...

Widgets Magazine
Widgets Magazine