ಬೆಂಗಳೂರು : ಹೆಚ್ಚಿನವರಲ್ಲಿ ಪೈಲ್ಸ್ ಸಮಸ್ಯೆ ಕಾಡುತ್ತದೆ. ಮಲಬದ್ಧತೆಯಿಂದ ಈ ಸಮಸ್ಯೆ ಕಾಡುತ್ತದೆ ಗುದನಾಳದಲ್ಲಿ ರಕ್ತನಾಳಗಳು ಊದಿಕೊಳ್ಳುವುದರಿಂದ ಮಲವಿಸರ್ಜನೆ ವೇಳೆ ರಕ್ತ ಬರುತ್ತದೆ. ಇದು ದೇಹಕ್ಕೆ ಹಾನಿ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಇದನ್ನು ಹಚ್ಚಿ.