ಬೆಂಗಳೂರು : ಮುಖದ ಹೊಳಪು ಹೆಚ್ಚಾಗಲು ಮುಖ ಕಾಂತಿಯುತವಾಗಿ ಹೊಳೆಯಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳನ್ನು ಹಚ್ಚುತ್ತಾರೆ. ಇದರಿಂದ ಮುಖದ ತ್ವಚೆ ಡಲ್ ಆಗುತ್ತದೆ. ಆದಕಾರಣ ಮುಖದ ಕಾಂತಿ ಹೆಚ್ಚಾಗಲು ಈ ಕ್ರೀಂನ್ನು ಹಚ್ಚಿ.