ಬೆಂಗಳೂರು : ನಾನು 19 ವರ್ಷ ವಯಸ್ಸಿನ ಯುವಕ. ಪ್ರತಿದಿನ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇತ್ತೀಚೆಗೆ ನನ್ನ ಖಾಸಗಿ ಅಂಗದಲ್ಲಿ ದದ್ದುಗಳನ್ನು ಮೂಡಿವೆ. ಹಸ್ತಮೈಥುನದಿಂದ ಈ ದದ್ದುಗಳು ಉಂಟಾಗುತ್ತದೆಯೇ?