ತೂಕ ಇಳಿಸಲು ಡಯಟ್ ಮಾಡುತ್ತಿದ್ದೀರಾ? ಈ ಸುದ್ದಿಯನ್ನು ತಪ್ಪದೇ ಓದಿ

Bangalore, ಗುರುವಾರ, 27 ಏಪ್ರಿಲ್ 2017 (07:07 IST)

Widgets Magazine

ಬೆಂಗಳೂರು: ಹೆಚ್ಚಿನವರು ತೂಕ ಇಳಿಸಿಕೊಳ್ಳಲು ಅದೇನೇನೋ ಸರ್ಕಸ್ ಮಾಡುತ್ತಾರೆ. ತಮ್ಮ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಆದರೆ ಡಯಟ್ ಆಹಾರಗಳಿಂದ ತೊಂದರೆಯೂ ಇದೆ ಎಂದು ತಿಳಿದುಬಂದಿದೆ.


 
ಈ ರೀತಿ ತೂಕ ಇಳಿಸಿಕೊಳ್ಳಲು ತೆಗೆದುಕೊಳ್ಳುವ ಡಯಟ್ ಆಹಾರ ಉತ್ಪನ್ನಗಳು ತೂಕ ಕಡಿಮೆ ಮಾಡುವ ಬದಲು ತೂಕ ಹೆಚ್ಚಿಸಲೂ ಕಾರಣವಾಗಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
 
ಹೆಚ್ಚು ಸಕ್ಕರೆ ಅಂಶ ಅಥವಾ ಕಡಿಮೆ ಕೊಬ್ಬಿನ ಅಂಶವಿರುವ ಆಹಾರ ಉತ್ಪನ್ನಗಳು ಬೊಜ್ಜು ಬೆಳೆಯಲು ಕಾರಣವಾಗಬಹುದಂತೆ. ಹಾಗಂತ ಜಾರ್ಜಿಯಾನಾ ವಿವಿಯ ಸಂಶೋಧಕರು ಕಂಡುಕೊಂಡಿದ್ದಾರೆ.
 
ಇಂತಹ ಆಹಾರ ವಸ್ತುಗಳಲ್ಲಿ ಸಕ್ಕರೆ ಅಂಶ ಹೆಚ್ಚು. ಇದು ಫಲಕಾರಿಯಾಗುವುದಕ್ಕಿಂತ ಹೆಚ್ಚು, ಪಿತ್ತಜನಕಾಂಗ ಸಂಬಂಧಿ ರೋಗ ಮತ್ತು ಬೊಜ್ಜು ಬೆಳೆಯುವುದಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಸಾಕಷ್ಟು ಅಧ್ಯಯನ ಮಾಡಿದ ನಂತರ ಈ ಅಭಿಪ್ರಾಯಕ್ಕೆ ಬರಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಮಲೇರಿಯಾ ತಡೆಗಟ್ಟಲು ಮನೆ ಮದ್ದು

ಬೆಂಗಳೂರು: ಮಲೇರಿಯಾ ಮತ್ತು ಡೆಂಗ್ಯೂ ಜ್ವರವೆಂದರೆ ಮನುಷ್ಯನನ್ನು ಕಂಗೆಡಿಸಿ ಬಿಡುತ್ತದೆ. ಮಲೇರಿಯಾ ...

news

ಬೆತ್ತಲೆ ಮಲಗುವುದರಿಂದ ಇವೆ ಹಲವು ಅದ್ವುತ ಪರಿಣಾಮಗಳು

ಬೆತ್ತಲೆ ಮಲಗಿ.. ಯಾರ ಬಳಿಯಾದರೀ ಹೀಗೆ ಹೇಳಿದರೆ ನಿಮ್ಮ ಕಡೆ ನೋಡಿ ಮೂಗು ಮುರಿಯುತ್ತಾರೆ. ಆದರೆ, ಈ ...

news

ಊಟದ ಬಳಿಕ ನಿದ್ರೆ ಬರುವುದು ಯಾಕೆ?

ಬೆಂಗಳೂರು: ಮಧ್ಯಾಹ್ನ ಆಫೀಸ್ ನಲ್ಲೋ, ಕಾಲೇಜ್ ನಲ್ಲೋ ಊಟವಾದ ಬಳಿಕ ತೂಕಡಿಕೆ ಬರುತ್ತದಲ್ಲಾ ಎಂದು ಚಿಂತೆ ...

news

ಬೇಸಿಗೆಯಲ್ಲಿ ಅಸಿಡಿಟಿ ಬಾರದಂತೆ ತಡೆಯಲು ಇದನ್ನು ಸೇವಿಸಿ

ಬೆಂಗಳೂರು: ಅಸಿಡಿಟಿ ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಬೇಸಿಗೆಯಲ್ಲಿ ಹೊಟ್ಟೆ ಉರಿ, ...

Widgets Magazine