ಬೆಳ್ಳುಳ್ಳಿ ಸೇವನೆಯ ಕೆಟ್ಟ ಪರಿಣಾಮಗಳೇನು ಗೊತ್ತಾ?

ಬೆಂಗಳೂರು, ಭಾನುವಾರ, 4 ಫೆಬ್ರವರಿ 2018 (09:20 IST)

ಬೆಂಗಳೂರು: ಬೆಳ್ಳುಳ್ಳಿ ಸೇವನೆಯಿಮದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ದುಷ್ಪರಿಣಾಮಗಳು ಇವೆ ಎಂಬುದು ನಿಮಗೆ ಗೊತ್ತಾ?! ಅವು ಯಾವುವು ನೋಡೋಣ.
 

ಕೆಟ್ಟ ವಾಸನೆ
ಇದಂತೂ ನಮಗೆಲ್ಲರಿಗೂ ಗೊತ್ತಿರುವಂತದ್ದೇ. ಬೆಳ್ಳುಳ್ಳಿ ಸೇವನೆಯಿಂದ ಬಾಯಿ ವಾಸನೆ ಸಮಸ್ಯೆ ಬರುತ್ತದೆ. ಕೆಲವೊಮ್ಮೆ ಬ್ರಶ್ ಮಾಡಿದರೂ ಇದು ಹೋಗದು.
 
ತುರಿಕೆ
ಅತಿಯಾಗಿ ಬೆಳ್ಳುಳ್ಳಿ ಸೇವಿಸುವುದರಿಂದ ತುರಿಕೆ, ಚರ್ಮದಲ್ಲಿ ಕೆಂಪಗಾಗುವ ಸಮಸ್ಯೆ ಕಂಡುಬರಬಹುದು.
 
ತಲೆನೋವು
ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಕೆಲವೊಮ್ಮೆ ತಲೆ ನೋವು ಬರುವ ಸಾಧ್ಯತೆಯಿದೆ. ಇದು ನರಗಳನ್ನು ಉತ್ತೇಜಿಸಿ ತಲೆನೋವಿಗೆ ಕಾರಣವಾಗುತ್ತದೆ ಎನ್ನುವುದು ಕೆಲವು ಅಧ್ಯಯನಗಳಿಂದಲೇ ದೃಢಪಟ್ಟಿದೆ.
 
ಯೋನಿ ಸೋಂಕಿಗೂ ಕಾರಣವಾಗಬಹುದು!
ಯೋನಿ ಸೋಂಕಿನ ಸಮಸ್ಯೆಯಿದ್ದ ಮಹಿಳೆಯರು ಹಸಿ ಬೆಳ್ಳುಳ್ಳಿ ಸೇವನೆ ಮಾಡದೇ ಇರುವುದೇ ಒಳ್ಳೆಯದು. ಇದು ಮತ್ತಷ್ಟು ತುರಿಕೆಗೆ ಕಾರಣವಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಹಿಳೆಯರೆ ನಿಮ್ಮ ಬೆಲೆ ಬಾಳುವ ರೇಷ್ಮೆ ಸೀರೆಗಳನ್ನು ಹೊಸದರಂತೆ ಇರಲು ಹೀಗೆ ಮಾಡಿ

ಬೆಂಗಳೂರು : ರೇಷ್ಮೆ ಸೀರೆಗಳನ್ನು ಧರಿಸಿದರೆ ಮಹಿಳೆಯರ ಅಂದ ಇಮ್ಮಡಿಗೊಳ್ಳುತ್ತದೆ. ಹಾಗೆ ಬೆಲೆ ಬಾಳುವ ...

news

ಸೀನನ್ನು ತಡೆ ಹಿಡಿದರೆ ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹುಷಾರು!

ಬೆಂಗಳೂರು : ಸೀನು ಒಂದು ನೈಸರ್ಗಿಕ ಪ್ರಕ್ರಿಯೆ. ಆದ್ರೆ ಕೆಲವರು ಎಲ್ಲರ ಮುಂದೆ ಸೀನುವುದಿಲ್ಲ. ಸೀನಿದ್ರೆ ...

news

ಸೆಕ್ಸ್ ಗೂ ಮುನ್ನವೇ ಮೂತ್ರ ವಿಸರ್ಜನೆ ಮಾಡಿದ್ರೆ ಏನಾಗುತ್ತೆ ಗೊತ್ತಾ…?

ಬೆಂಗಳೂರು : ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಹಾಗೂ ನಂತ್ರ ಬಾತ್ ರೂಂಗೆ ಹೋಗುವುದು ಬಹುತೇಕ ಮಹಿಳೆಯರ ...

news

ದೊಣ್ಣೆ ಮೆಣಸಿನಕಾಯಿ ಜುಣ್ಕಾ

ಬೆಂಗಳೂರು: ಸಾಮಾಗ್ರಿಗಳು: 2 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸಿನಕಾಯಿ, 2 ಹದ ಗಾತ್ರದ ಈರುಳ್ಳಿ ಸಣ್ಣಗೆ ...

Widgets Magazine
Widgets Magazine