ಬಾಯಿ ವಾಸನೆಯೇ? ಹೀಗೆ ಮಾಡಿ

Bangalore, ಗುರುವಾರ, 13 ಏಪ್ರಿಲ್ 2017 (09:03 IST)

Widgets Magazine

ಬೆಂಗಳೂರು: ಬಾಯಿ ವಾಸನೆಯಿಂದ ಇನ್ನೊಬ್ಬರ ಬಳಿ ಮುಖ ಕೊಟ್ಟು ಮಾತನಾಡಲು ಸಂಕೋಚವೇ? ಹಾಗಿದ್ದರೆ, ಹೀಗೆ ಮಾಡಿ ನೋಡಿ.


 
 
ಬಾಯಿ ಎಲ್ಲಕ್ಕಿಂತ ಮುಖ್ಯ. ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ, ಏನೇ ತಿಂದರೂ ಚೆನ್ನಾಗಿ ಬಾಯಿ ತೊಳೆದುಕೊಳ್ಳಿ. ನಾಲಿಗೆ ಶುಚಿಯಾಗಿಡುವುದೂ ಮುಖ್ಯ. ಆದಷ್ಟು ರಾತ್ರಿ ಹೊತ್ತು, ಈರುಳ್ಳಿ, ಬೆಳ್ಳುಳ್ಳಿಯಂತಹ ಕಡು ವಾಸನೆಯ ಸೇವಿಸಬೇಡಿ.
 
 
 
ಕಾಫಿ, ಹಾಲು ಸೇವನೆಯಿಂದಲೂ ಬಾಯಿ ವಾಸನೆ ಬರಬಹುದು. ಅಲ್ಲದೆ, ತಂಬಾಕಿನ ಉತ್ಪನ್ನಗಳು ಬಾಯಿ ವಾಸನೆಗೆ ಮಾತ್ರವಲ್ಲ, ಕ್ಯಾನ್ಸರ್ ಗೂ ಕಾರಣವಾಗುತ್ತದೆ. ಆದಷ್ಟು ನೀರು ಮತ್ತು ನೀರಿನಂಶ ಸೇವಿಸುತ್ತಿರಬೇಕು.
 
 
ಧೂಮಪಾನದಂತಹ ಕೆಟ್ಟ ಚಟ ಬಿಟ್ಟು ಬಿಡಿ. ಏನೇ ಮಾಡಿದರೂ, ಬಾಯಿವಾಸನೆ ಹೋಗುತ್ತಿಲ್ಲವಂದಾದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಯಾಕೆಂದರೆ ಬಾಯಿ ವಾಸನೆ ಕೂಡಾ ಕೆಲವು ಮೌಖಿಕ ಅನಾರೋಗ್ಯದ ಸೂಚನೆಯಾಗಿರಬಹುದು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಲ್ಲಂಗಡಿ ಹಣ್ಣನ್ನು ರಾತ್ರಿ ತಿನ್ನುತ್ತೀರಾ? ಈ ಸುದ್ದಿ ತಪ್ಪದೇ ಓದಿ!

ಬೆಂಗಳೂರು: ಈ ಬೇಸಿಗೆಯಲ್ಲಿ ಇಷ್ಟಪಟ್ಟು ತಿನ್ನುವ ಹಣ್ಣು ಕಲ್ಲಂಗಡಿ ಹಣ್ಣು. ಆದರೆ ಹಗಲು ಎಷ್ಟು ಬೇಕಾದರೂ, ...

news

ಬೆಳಗಿನ ಹೊತ್ತು ಬಿಸಿ ನೀರು ಯಾಕೆ ಕುಡಿಯಬೇಕು?

ಬೆಂಗಳೂರು: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹದ ಬಿಸಿ ನೀರಿನ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ ...

news

ಆಪಲ್ ಸಿಪ್ಪೆ ತೆಗೆದು ತಿನ್ನಬೇಕೇ? ಯಾಕೆ?

ಬೆಂಗಳೂರು: ದಿನಕ್ಕೊಂದು ಆಪಲ್ ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಮಾತಿದೆ. ಆದರೆ ಆಪಲ್ ಹೇಗೆ ...

news

ಗರ್ಭಿಣಿಯರು ಇದನ್ನು ಮಾಡಲೇಬಾರದು!

ಬೆಂಗಳೂರು: ಗರ್ಭಿಣಿ ಮಹಿಳೆ ಹಾಗಿರಬೇಕು, ಹೀಗಿರಬೇಕು ಎಂದು ತಲೆಗೊಂದು ಸಲಹೆ ಕೊಡುವವರೇ ಜಾಸ್ತಿ. ...