ಸೆಕ್ಸ್ ನಂತರ ಸ್ನಾನ ಎಂತಹಾ ಮ್ಯಾಜಿಕ್ ಮಾಡುತ್ತೆ ಗೊತ್ತಾ?!

ಬೆಂಗಳೂರು, ಮಂಗಳವಾರ, 4 ಸೆಪ್ಟಂಬರ್ 2018 (08:54 IST)

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಎರಡು ದೇಹಗಳು ಮಾತ್ರವಲ್ಲ, ಮನಸ್ಸೂ ಬೆಸೆಯುವ ಕ್ರಿಯೆ. ಇದು ಮತ್ತಷ್ಟು ಸುಮಧುರವಾಗಬೇಕಾದರೆ ಮಿಲನ ಕ್ರಿಯೆ ನಂತರ ಕೆಲವು ಮನಸ್ಸಿಗೆ ಮುದ ಕೊಡುವ ಕೆಲಸ ಮಾಡಬೇಕು.
 
ಹೀಗೆ ಮಾಡುವುದರಿಂದ ಲೈಂಗಿಕ ಕ್ರಿಯೆ ಎನ್ನುವುದು ಸಿಹಿಯಾದ ನೆನಪಾಗಿ ಉಳಿಯುತ್ತದೆ ಮತ್ತು ಆ ಸಂತೋಷ ನಿಮಗೆ ಸಿಗುತ್ತದೆ.
 
ಸೆಕ್ಸ್ ನಂತರ ಸುಮ್ಮನೇ ಬೋರಲು ಬಿದ್ದು ನಿದ್ರೆ ಮಾಡುವ ಬದಲು ಹದ ಬಿಸಿ ನೀರಿನಲ್ಲಿ ಇಬ್ಬರೂ ಸ್ನಾನ ಮಾಡುವುದರಿಂದ ನಿಮ್ಮ ರೊಮ್ಯಾನ್ಸ್ ಮೂಡ್ ಇನ್ನಷ್ಟು ಹೆಚ್ಚಿಸಬಹುದು. ಹಾಗೆಯೇ ಇದರಿಂದ ಇಬ್ಬರ ಮನಸ್ಸಿಗೂ ಸಂತೋಷ ಸಿಗಬಹುದು. ಹೀಗೆ ಮಾಡುವುದರಿಂದ ಮಿಲನ ಕ್ರಿಯೆ ನಂತರದ ಸುಸ್ತೂ ಮಾಯವಾಗಬಹುದು!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೊಳಕೆ ಬರಿಸಿದ ಕಾಳುಗಳಿಂದ ಮತ್ತು ಧಾನ್ಯಗಳಿಂದ ಆರೋಗ್ಯ ವರ್ಧನೆ!!!

ಉತ್ತಮವಾದ ಆರೋಗ್ಯಕರವಾದ ಜೀವನವನ್ನು ನಡೆಸುವುದು ಈಗಿನ ವಿದ್ಯಮಾನದಲ್ಲಿ ಕಷ್ಟಕರವಾಗಿದೆ. ಎಲ್ಲೆಲ್ಲಿಯೂ ...

news

ಗರ್ಭಕೋಶದ ಆರೋಗ್ಯ ಕಾಪಾಡುತ್ತದೆಯಂತೆ ಹೆಣ್ಣು ಮಕ್ಕಳು ಧರಿಸುವ ಈ ವಸ್ತು

ಬೆಂಗಳೂರು : ನಮ್ಮ ಹಿರಿಯರು ಆಚರಿಸುವ ಆಚರಣೆಗಳಲ್ಲಿ ಒಂದು ವೈಜ್ಞಾನಿಕ ಕಾರಣಗಳಿರುತ್ತದೆ. ಅದರಲ್ಲಿ ಮದುವೆ ...

news

ಚ್ಯೂಯಿಂಗ್ ಸೇವನೆ ಕೆಟ್ಟದ್ದು ಯಾಕೆ ಗೊತ್ತಾ?

ಬೆಂಗಳೂರು: ಚ್ಯುಯಿಂಗ್ ಸೇವನೆಯಿಂದ ಬಾಯಿಗೆ ವ್ಯಾಯಾಮ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ ಚ್ಯುಯಿಂಗ್ ಗಮ್ ...

news

ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು : ಊಟವಾದ ಬಳಿಕ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು ಎಂಬುವುದು ಎಲ್ಲರಿಗೆ ಗೊತ್ತಿರುವ ...

Widgets Magazine