ಬೆಳಗಿನ ಉಪಹಾರ ಸೇವಿಸದೇ ಇರುವವರು ಶೀಘ್ರವೇ ಎಚ್ಚೆತ್ತುಕೊಳ್ಳಿ. ಯಾಕೆ ಗೊತ್ತಾ?

ಬೆಂಗಳೂರು, ಭಾನುವಾರ, 8 ಜುಲೈ 2018 (06:42 IST)

ಬೆಂಗಳೂರು : ಬೆಳಗಿನ ಸೇವಿಸದೇ ಇರುವ ಹೊಂದಿದವರು, ಅದನ್ನು ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ಇಲ್ಲದೇ ಇದ್ದರೆ ಬೊಜ್ಜು ಖಂಡಿತಾ ಹೆಚ್ಚಾಗುತ್ತದೆಯಂತೆ.


ಹೌದು, ಬೆಳಗಿನ ಉಪಹಾರ ಸೇವಿಸದೇ ಇದ್ದಲ್ಲಿ ಬೊಜ್ಜು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ಅಮೆರಿಕದ ಮೇಯೊ ಕ್ಲಿನಿಕ್ ನ ಸಂಶೋಧಕರು. ಬೆಳಗಿನ ಉಪಹಾರ ಸೇವಿಸದೇ ಇರುವವರನ್ನು ಉಪಹಾರ ಸೇವಿಸುವವರೊಂದಿಗೆ ಹೋಲಿಕೆ ಮಾಡಲಾಗಿದ್ದು, ಉಪಹಾರ ಸೇವನೆ ಮಾಡದೇ ಇದ್ದ ಶೇ.26.7 ರಷ್ಟು ಜನರಲ್ಲಿ ಬೊಜ್ಜು ಹೆಚ್ಚಾಗಿರುವುದು ಅಧ್ಯಯನ ವರದಿ ವೇಳೆ ಬೆಳಕಿಗೆ ಬಂದಿದೆ.


2005 ರಿಂದ 2017 ರ ವರೆಗೆ 18-87 ವಯಸ್ಸಿನ ಸುಮಾರು 347 ಮಂದಿಯನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ನಿಯಮಿತವಾಗಿ ತೂಕ, ಸೊಂಟ ಮತ್ತು ಸೊಂಟದ ಸುತ್ತಳತೆಯನ್ನು ಪರೀಕ್ಷಿಸಲಾಗುತ್ತಿತ್ತು. ಉಪಹಾರ ಸೇವಿಸದೇ ಇದ್ದವರ ಸೊಂಟದ ಸುತ್ತಳತೆ ಉಪಹಾರ ಸೇವಿಸುವವರ ಸೊಂಟದ ಸುತ್ತಳತೆಗಿಂತ ಸರಾಸರಿ ಶೇ.9.8 ಸೆಂಟಿಮೀಟರ್ ಹೆಚ್ಚಿತ್ತು, ಆದ್ದರಿಂದ ಬೊಜ್ಜು, ಸ್ಥೂಲ ಕಾಯದ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲು ಬೆಳಿಗ್ಗೆ ಉಪಹಾರ ಸೇವಿಸುವುದು ಸೂಕ್ತ ಎನ್ನುತ್ತಾರೆ ಸಂಶೋಧಕರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿಸಿ ಬಿಸಿಯಾದ ಅನ್ನಕ್ಕೆ ರುಚಿ ರುಚಿಯಾದ ನಿಂಬೆಹಣ್ಣಿನ ರಸಂ

ಬೆಂಗಳೂರು:ಮಳೆಗಾಲದಲ್ಲಿ ಬಿಸಿಬಿಸಿ ಖಾರಖಾರವಾದ ಪದಾರ್ಥಗಳನ್ನು ತಿನ್ನಬೇಕು ಎಂಬ ಆಸೆ ಸಹಜವಾದದ್ದು. ...

news

ಲೈಂಗಿಕ ಕ್ರಿಯೆ ಸಂದರ್ಭ ಮಹಿಳೆಗೆ ಏನು ಇಷ್ಟವಾಗುತ್ತದೆ ಗೊತ್ತಾ?!

ಬೆಂಗಳೂರು: ಸರಸವಾಡುವಾಗ ಮಹಿಳೆ ತನ್ನ ಸಂಗಾತಿಯಿಂದ ಬಯಸುವುದು ಏನನ್ನು? ಹೇಗಿದ್ದರೆ ಆಕೆಗೆ ...

news

ತೆಂಗಿನಕಾಯಿ ಮತ್ತು ಸಕ್ಕರೆಯನ್ನು ಸೇರಿಸಿ ತಿಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಕೆಲವೊಮ್ಮೆ ಪೂಜೆ ಹಾಗೂ ವಿಶೇಷ ಸಂದರ್ಭದಲ್ಲಿ ತೆಂಗಿನಕಾಯಿ, ಸಕ್ಕರೆ, ಅವಲಕ್ಕಿಯನ್ನ ಸೇರಿಸಿ ...

news

ಕಂಕುಳಿನ ಮೊಡವೆಗಳ ನಿವಾರಣೆಗೆ ಇಲ್ಲಿದೆ ಸುಲಭವಾದ ಮನೆಮದ್ದು

ಬೆಂಗಳೂರು : ಮೊಡವೆ ಹಾಗೂ ಬೊಕ್ಕೆಗಳು ಮುಖ ಮಾತ್ರವಲ್ಲದೆ ದೇಹದ ಇತರ ಭಾಗಗಳಲ್ಲಿಯೂ ಮೂಡುವುದು. ಈ ...

Widgets Magazine