ಬೆಂಗಳೂರು : ಜನರು ಫಿಟ್ ಆಗಿ ಆರೋಗ್ಯವಾಗಿರಲೆಂದು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಮಾಡುತ್ತಾರೆ.ಆದರೆ ಈ ವೇಳೆ ನಾವು ಮಾಡುವ ಕೆಲವು ತಪ್ಪುಗಳು ಆರೋಗ್ಯವನ್ನು ಉತ್ತಮವಾಗಿಸುವ ಬದಲು ಹಾಳು ಮಾಡುತ್ತವೆ. ಅದು ಏನೆಂಬುದು ತಿಳಿಯೋಣ.