ಥಟ್ ಅಂತ ತಟ್ಟೆ ಖಾಲಿ ಮಾಡುವವರೇ ಹುಷಾರ್!

ಬೆಂಗಳೂರು, ಶುಕ್ರವಾರ, 17 ನವೆಂಬರ್ 2017 (08:27 IST)

ಬೆಂಗಳೂರು: ಕೆಲವರಿಗೆ ತಟ್ಟೆಯಲ್ಲಿ ತಿಂಡಿ ಇಟ್ಟ ಮರುಕ್ಷಣದಲ್ಲಿ ಅದು ಖಾಲಿಯಾಗಿರುತ್ತದೆ. ಈ ರೀತಿ ಥಟ್ ಅಂತ ಕೊಟ್ಟ ತಿಂಡಿಯನ್ನು ಅವಸರ ಅವಸರವಾಗಿ ತಿನ್ನುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.

 
ಇತ್ತೀಚೆಗೆ ಹೊರಬಂದ ಸಂಶೋಧನಾ ವರದಿಯೊಂದರ ಪ್ರಕಾರ, ಹೀಗೆ ಅವಸರವಾಗಿ ತಿನ್ನುವುದರಿಂದ ಹೃದಯ ಖಾಯಿಲೆ, ಪಕ್ಷಪಾತ ಮತ್ತು ಮಧುಮೇಹದಂತಹ ರೋಗ ಬರುವ ಸಾಧ್ಯತೆ ಹೆಚ್ಚು ಎಂದು ತಿಳಿದು ಬಂದಿದೆ.
 
ನಿಧಾನವಾಗಿ ಆಹಾರವನ್ನು ಜಗಿದು ಸೇವಿಸುವುದರಿಂದ ನಿಮ್ಮ ಹೃದಯ ಮತ್ತು ದೇಹದ ಉತ್ತಮವಾಗಿರುತ್ತದೆ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಡೆಸಿದ ಸಂಶೋಧನೆ ತಿಳಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ದೀರ್ಘಾಯುಷಿಗಳಾಗಬೇಕೇ? ಹಾಗಿದ್ದರೆ ಇವುಗಳನ್ನು ಸೇವಿಸಿ

ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದ ಮೇಲೆ ಆಸೆ ಇದ್ದೇ ಇರುತ್ತದೆ. ತಾನು ಹೆಚ್ಚು ಕಾಲ ...

news

ಚಳಿಗಾಲದಲ್ಲಿ ಪ್ರತಿನಿತ್ಯ ಎಷ್ಟು ಲೋಟ ನೀರು ಕುಡಿಯಬೇಕು?

ಬೆಂಗಳೂರು: ಆಗಲೇ ಚಳಿಗಾಲ ಬಂದುಬಿಟ್ಟಿದೆ. ವಾತಾವರಣ ಬದಲಾದಂತೆ ನಮ್ಮ ದೈನಂದಿನ ಚಟುವಟಿಕೆಗಳೂ ...

news

ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪು ಬಳಸಿ!

ಬೆಂಗಳೂರು: ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ...

news

ಹಲ್ಲು ಹಳದಿಗಟ್ಟಿದ್ದರೆ ಈ ಮನೆ ಮದ್ದು ಮಾಡಿ ನೋಡಿ

ಬೆಂಗಳೂರು: ಹಲ್ಲು ಹಳದಿಗಟ್ಟಿದೆಯೇ? ಬಾಯ್ತುಂಬಾ ನಗಲೂ ನಾಚಿಕೆಯಾಗುತ್ತಿದೆಯೇ? ಹಾಗಿದ್ದರೆ ಕೆಲವು ಸಿಂಪಲ್ ...

Widgets Magazine
Widgets Magazine