ಮದುವೆಗೆ ಮೊದಲು ಸಂಗಾತಿ ಜೊತೆ ಸೆಕ್ಸ್ ಕುರಿತು ಮಾತನಾಡಿದರೆ ಸಿಗುವ ಲಾಭವೇನು ಗೊತ್ತಾ...?

ಬೆಂಗಳೂರು, ಶುಕ್ರವಾರ, 19 ಜನವರಿ 2018 (07:19 IST)

ಬೆಂಗಳೂರು : ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ಹತ್ತಾರು ಕನಸುಗಳನ್ನು ಕಾಣುತ್ತಾರೆ. ಹಾಗೆ ಅದರ ಜೊತೆ ಸೆಕ್ಸ್ ಬಗ್ಗೆನೂ ಮಾತನಾಡಬೇಕು ಎಂದು ತಜ್ಞರು ಹೇಳುತ್ತಾರೆ.

 
ಜೀವನದಲ್ಲಿ ಜೊತೆ ಜೊತೆಯಾಗಿ ಸಾಗಬೇಕಾದವರು ತಮ್ಮ ಮನೆ, ಆರ್ಥಿಕ ಯೋಜನೆಗಳು, ಇಷ್ಟಕಷ್ಟಗಳ ಬಗ್ಗೆ ಮಾತನಾಡುತ್ತಾರೆ. ಅದರ ಜೊತೆಗೆ ಅವರು ಬಹಳ ಮುಖ್ಯವಾಗಿ ಮಾತನಾಡಬೇಕಿರುವುದು ಸೆಕ್ಸ್ ಲೈಫ್ ಬಗ್ಗೆ. ದಾಂಪತ್ಯ ಜೀವನದ ಬಹುಮುಖ್ಯ ಕೊಂಡಿ ಎಂದರೆ ಅದು ಸೆಕ್ಸ್. ಹೀಗಾಗಿ ಇದರ ಬಗ್ಗೆ ಮಾತನಾಡಲೇಬೇಕು. ನಿಮ್ಮ ಲೈಂಗಿಕ ಹೇಗಿರಬೇಕು, ಹೇಗಿದ್ದರೆ ನಿಮಗಿಷ್ಟ, ಎಷ್ಟು ಇರಬೇಕು, ನಿಮ್ಮ ಇಷ್ಟ, ಕಷ್ಟಗಳ ಬಗ್ಗೆ ಪರಸ್ಪರ ಮಾತನಾಡಿಕೊಳ್ಳಬೇಕು. ಆಗ ನಿಮ್ಮ ನಡುವೆ ಇರುವ ಸಂಕೋಚ ದೂರವಾಗುತ್ತದೆ. ಪರಸ್ಪರರ ಇಷ್ಟ ಕಷ್ಟಗಳ ಪರಿಚಯವಾಗುತ್ತದೆ. ಮುಂದಿನ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಏನೇ ಮಾತನಾಡುವುದಾದರೂ ಮಿತಿಮೀರಿ ಹಾಳುಮಾಡಿಕೊಳ್ಳಬಾರದು ಎನ್ನುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ಮಗುವಿನ ತ್ವಚೆ ಹೊಳೆಯಬೇಕಾ...? ಹಾಗಾದ್ರೆ ಈ ಎಣ್ಣೆಗಳನ್ನು ಕಾಲಕ್ಕೆ ತಕ್ಕಂತೆ ಬಳಸಿ

ಬೆಂಗಳೂರು : ಮಗುವಿನ ತ್ವಚೆ ತುಂಬಾ ಕೋಮಲವಾಗಿದ್ದು, ನಾಜೂಕಾಗಿರುತ್ತದೆ. ಮಗುವಿನ ತ್ವಚೆಯ ಆರೈಕೆಯಲ್ಲಿ ...

news

ಹಣ್ಣು, ತರಕಾರಿಗಳ ಮೇಲಿರುವ ಕೆಮಿಕಲ್ಸ್ ಗಳು ಪೂರ್ತಿಯಾಗಿ ಹೋಗಲು ಈ ವಿಧಾನ ಬಳಸಿ

ಬೆಂಗಳೂರು : ಹಣ್ಣುಗಳು ಹಾಗು ತರಕಾರಿಗಳನ್ನು ಬೆಳೆಸಲು ಅನೇಕ ರೀತಿಯಾದ ಕೆಮಿಕಲ್ಸ್ ಗಳನ್ನು ಬಳಸಿರುತ್ತಾರೆ. ...

news

ಮದುವೆಯ ಮೊದಲ ರಾತ್ರಿಯ ಬಗ್ಗೆ ಹೆಣ್ಣಿಗೆ ಕಾಡುವ ಪ್ರಶ್ನೆಗಳೇನು ಗೊತ್ತಾ…?

ಬೆಂಗಳೂರು : ಮದುವೆ ಅಂದರೆ ಅದೇನೋ ಒಂದು ರೀತಿಯ ಸಂಭ್ರಮ ಸಡಗರ. ಇದರ ಬಗ್ಗೆ ಎಲ್ಲಾ ಹುಡುಗಿಯರು ತಮ್ಮದೇ ಆದ ...

news

ಸೆಕ್ಸ್ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರಂತೆ!

ನವದೆಹಲಿ: ಸೆಕ್ಸ್ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರು ಎಂದು ಹೊಸ ಸಮೀಕ್ಷೆಯೊಂದು ...

Widgets Magazine