ಸಮ್ಮತದ ಸೆಕ್ಸ್ ನಿಂದ ಸಿಗುವ ಲಾಭವೇನು ಗೊತ್ತಾ?

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (08:44 IST)

ಬೆಂಗಳೂರು: ಸೆಕ್ಸ್ ಎನ್ನುವುದು ಕೆಲವೊಮ್ಮೆ ಗಂಡ ಹೆಂಡಿರ ನಡುವೆ ಕೇವಲ ಯಾಂತ್ರಿಕ ಪ್ರಕ್ರಿಯೆಯಾಗಿರುತ್ತದೆ. ಆದರೆ ಇದರಿಂದ ಯಾವ ಸುಖವೂ ಸಿಗದು. ಪರಸ್ಪರ ಸಮ್ಮತದ ಸೆಕ್ಸ್ ನಿಂದ ಹಲವು ಲಾಭಗಳಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
 

ಸಮ್ಮತದ ಸೆಕ್ಸ್ ನಿಂದ ಗಂಡ ಹೆಂಡತಿ ಇಬ್ಬರೂ ಖುಷಿಯಿಂದಿರಬಹುದು. ಒತ್ತಡ, ಹೊಂದಾಣಿಕೆ ಕೊರತೆ ಬಾರದು. ಅಷ್ಟೇ ಅಲ್ಲ, ಸುಖ ದಾಂಪತ್ಯದಿಂದ ಆಯಸ್ಸೂ ಹೆಚ್ಚುತ್ತದಂತೆ! ಸೆಕ್ಸ್ ನಿಂದ ಮಾನಸಿಕ ಮತ್ತು ದೈಹಿಕ ಚೆನ್ನಾಗಿರುತ್ತದೆ.
 
ಹಾಗೆಯೇ ಇಷ್ಟವಿಲ್ಲದೇ ನಡೆಸುವ ಲೈಂಗಿಕ ಸಂಪರ್ಕ ಖಿನ್ನತೆಗೆ ಅಥವಾ ಡಿಪ್ರೆಷನ್ ಗೆ ಕಾರಣವಾಗಬಹುದು. ಅದರಲ್ಲೂ ಮಹಿಳೆಯರು ಬೇಗ ಖಿನ್ನತೆಗೊಳಗಾಗುತ್ತಾರೆ.  ಇದರಿಂದ ಸಂಬಂಧವೂ ಹಾಳಾಗಬಹುದು ಎಂದು ಅಧ್ಯಯನ ವರದಿ ಹೇಳಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಆಹಾರಗಳಿಂದ ನಿಮ್ಮ ಮೆದುಳಿಗೆ ಅಪಾಯವೇ ಜಾಸ್ತಿ!

ಬೆಂಗಳೂರು: ಕೆಲವು ಆಹಾರಗಳು ನಮ್ಮ ಮೆದುಳಿನ ಆರೋಗ್ಯಕ್ಕೆ ಹಾನಿ ಉಂಟು ಮಾಡಬಲ್ಲವು. ಅವು ಯಾವುವು ಗೊತ್ತಾ?

news

ಮೊಳಕೆ ಕಟ್ಟಿದ ಹೆಸರು ಕಾಳಿನ ಉಸುಲಿ ರುಚಿ ನೋಡಿದ್ರಾ...?

ಬೆಂಗಳೂರು: ಮೊಳಕೆ ಬರಿಸಿದ ಹೆಸರುಕಾಳು ದೇಹಕ್ಕೆ ತಂಪು, ಪೌಷ್ಠಿಕಾಂಶಗಳ ಖನಿಜ ಮತ್ತು ನಾರಿನಂಶದಿಂದ ...

news

ಮಜ್ಜಿಗೆ ಹುಳಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ಅಡುಗೆ ಮಾಡುವುದಕ್ಕೆ ಬೇಸರ ಅನಿಸಿದಾಗ ಸುಲಭವಾಗಿ ತಯಾರಾಗುವುದು ಮಜ್ಜಿಗೆ ಹುಳಿ. ಇದು ಅನ್ನಕ್ಕೆ ...

news

ಮೊಡವೆಯು ಕ್ಯಾನ್ಸರ್ ರೋಗದ ಚಿಹ್ನೆಯೇ ? ಇದಕ್ಕೆ ಉತ್ತರ ಇಲ್ಲಿದೆ

ಬೆಂಗಳೂರು : ಮೊಡವೆಯು ಒಂದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿರುತ್ತದೆ. ಅಲ್ಲವೇ? ಮೊಡವೆ ಬಂದು ...

Widgets Magazine
Widgets Magazine