ದಿನಕ್ಕೆ ಮೂರು ಖರ್ಜೂರ ತಿಂದು ನೋಡಿ ಆಮೇಲೇನಾಗುತ್ತೆ ಅಂತ!

ಬೆಂಗಳೂರು, ಸೋಮವಾರ, 5 ಮಾರ್ಚ್ 2018 (08:42 IST)

ಬೆಂಗಳೂರು: ಖರ್ಜೂರದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ನಿತ್ಯ ಸೇವಿಸಿದರೆ ಅದರಿಂದಾಗುವ ಲಾಭವೇ ಅದ್ಭುತ.
 
ಜೀರ್ಣಕ್ರಿಯೆ
ಖರ್ಜೂರದಲ್ಲಿ ಫೈಬರ್ ಅಂಶ ಹೇರಳವಾಗಿದ್ದುಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ ಇರುವವರಿಗೆ ಇದು ರಾಮಬಾಣ.
 
ಮುಟ್ಟಿನ ನೋವು
ಮಹಿಳೆಯರಿಗೆ ಋತುಸ್ರಾವದ ಸಂದರ್ಭದಲ್ಲಿ ಬರುವ ಹೊಟ್ಟೆ ನೋವು, ಕಾಲು ನೋವಿನಂತಹ ಸಮಸ್ಯೆಗೆ ಖರ್ಜೂರ ಪರಿಹಾರ. ಇದರಲ್ಲಿ ಕಬ್ಬಿಣದಂಶ ಹೇರಳವಾಗಿದೆ.
 
ಹೃದಯಕ್ಕೆ
ಖರ್ಜೂರದಲ್ಲಿ ಮ್ಯಾಗ್ನಿಶಿಯಂ ಅಂಶ ಹೇರಳವಾಗಿದ್ದು, ಇದು ಹೃದಯ ಖಾಯಿಲೆ, ಆರ್ಥರೈಟಿಸ್ ಸಮಸ್ಯೆಗಳಿಂದ ದೂರ ಮಾಡುತ್ತದೆ. ಅಷ್ಟೇ ಅಲ್ಲ ರಕ್ತದೊತ್ತಡವನ್ನೂ ನಿಯಂತ್ರಣದಲ್ಲಿಡುತ್ತದೆ.
 
ಗರ್ಭಿಣಿಯರಿಗೆ
ಗರ್ಭಿಯರು ಕೊನೆಯ ನಾಲ್ಕು ವಾರಗಳಲ್ಲಿ ಸಾಕಷ್ಟು ಖರ್ಜೂರ ಸೇವಿಸಿದರೆ ಹೆರಿಗೆ ತ್ರಾಸದಾಯಕವಾಗಿರುವುದಿಲ್ಲ. ಅಷ್ಟೇ ಅಲ್ಲ, ಗರ್ಭಿಣಿಯಾಗಿದ್ದಾಗ ದೇಹ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಿಡ್ನಿ ಕಲ್ಲು ಸಮಸ್ಯೆಯಿದ್ದರೆ ಈ ಜ್ಯೂಸ್ ಮಾಡಿ ಸೇವಿಸಿ!

ಬೆಂಗಳೂರು: ಕಿಡ್ನಿ ಎಂಬುದು ನಮ್ಮ ದೇಹದ ಬಹುಮುಖ್ಯ ಅಂಗ. ಕಿಡ್ನಿ ಕಲ್ಲಿನಂತಹ ಸಮಸ್ಯೆಯಿಂದ ...

news

ಪುರುಷರೇ.. ಆರೋಗ್ಯಕರ ವೀರ್ಯಾಣು ಬೇಕೆಂದರೆ ಹೀಗೆ ಮಾಡಿ

ಬೆಂಗಳೂರು: ದಾಂಪತ್ಯ ಸುಖ ಮತ್ತು ಸಂತಾನ ಫಲಕ್ಕೆ ಆರೋಗ್ಯಕರ ವೀರ್ಯಾಣು ಅತೀ ಮುಖ್ಯ. ಆರೋಗ್ಯವಂತ ...

news

ರುಚಿಯಾದ ಈರುಳ್ಳಿ ದೋಸೆ ಮಾಡುವುದು ಹೇಗೆ ಗೊತ್ತಾ…?

ಬೆಂಗಳೂರು: ಬಿಸಿ ಬಿಸಿಯಾಗಿರುವ ಈರುಳ್ಳಿ ದೋಸೆ ಮಾಡುವುದು ಬಹಳ ಸುಲಭ. ಬೆಳಿಗ್ಗೆ ಅಥವಾ ಸಂಜೆ ಹೊತ್ತಿಗೆ ...

news

ಕಪ್ಪಾದ ಬಾಳೆಹಣ್ಣು ಸೇವಿಸುವುದರ ಲಾಭವೇನು ಗೊತ್ತಾ?!

ಬೆಂಗಳೂರು: ಬಾಳೆ ಹಣ್ಣು ಕಪ್ಪಗಾದ ಮೇಲೆ ಯಾರು ಸೇವಿಸುತ್ತಾರೆ ಎಂದು ಬಿಸಾಕುವ ಅಭ್ಯಾಸವಿದೆಯೇ? ಹಾಗಿದ್ದರೆ ...

Widgets Magazine