ಕಪ್ಪಾದ ಬಾಳೆಹಣ್ಣು ಸೇವಿಸುವುದರ ಲಾಭವೇನು ಗೊತ್ತಾ?!

ಬೆಂಗಳೂರು, ಭಾನುವಾರ, 4 ಮಾರ್ಚ್ 2018 (09:24 IST)

Widgets Magazine

]
ಬೆಂಗಳೂರು: ಬಾಳೆ ಹಣ್ಣು ಕಪ್ಪಗಾದ ಮೇಲೆ ಯಾರು ಸೇವಿಸುತ್ತಾರೆ ಎಂದು ಬಿಸಾಕುವ ಅಭ್ಯಾಸವಿದೆಯೇ? ಹಾಗಿದ್ದರೆ ಹಾಗೆ ಮಾಡಬೇಡಿ. ಕಪ್ಪಾದ ಬಾಳೆಹಣ್ಣು ಆರೋಗ್ಯಕ್ಕೆ ಎಷ್ಟು ಲಾಭಕರ ಎಂದು ಗೊತ್ತಾದರೆ ನೀವು ಹಾಗೆ ಮಾಡಲಾರಿರಿ.
 
ಕಪ್ಪಾದ ಬಾಳೆಹಣ್ಣಿನಲ್ಲಿ ರೋಗ ನಿರೋಧಕ ಅಂಶ ಜಾಸ್ತಿ ಎಂದು ಹಲವು ಅಧ್ಯಯನಗಳಿಂದ ಸಾಬೀತಾಗಿದೆ. ಇದರಲ್ಲಿ ಕ್ಯಾನ್ಸರ್ ನಂತಹ ಮಾರಕ ರೋಗ ದೂರ ಮಾಡುವಷ್ಟು ರೋಗ ನಿರೋಧಕ ಶಕ್ತಿ ಇರುತ್ತದಂತೆ.
 
ಅಷ್ಟೇ ಅಲ್ಲ, ಶೀತ, ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಂದ ದೇಹ ಕಾಪಾಡುವಂತಹ ರೋಗ ನಿರೋಧಕ ಶಕ್ತಿಯೂ ಕಪ್ಪಾದ ಬಾಳೆಹಣ್ಣಿನಲ್ಲಿ ಹೇರಳವಾಗಿರುತ್ತದೆ ಎಂದು ಅಧ್ಯಯನಳಿಂದ ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಸೆಕ್ಸ್ ನಂತರ ಸೋಪ್ ಹಾಕಿ ಸ್ನಾನಮಾಡಬಾರದೇ?!

ಬೆಂಗಳೂರು: ಸೆಕ್ಸ್ ನಂತರ ಕೆಲವು ವಿಚಾರಗಳನ್ನು ಮಾಡಲೇ ಬಾರದು ಎಂದು ತಜ್ಞರು ಹೇಳುತ್ತಾರೆ. ಆರೋಗ್ಯದ ...

news

ಈ ರೀತಿ ಎಲ್ಲಾ ಮಾಡಿದರೆ ಕೂದಲು ಉದುರುತ್ತದೆಯಂತೆ ಹುಷಾರು!

ಬೆಂಗಳೂರು: ಕೂದಲು ಉದುರುವ ಸಮಸ್ಯೆ ಹೆಂಗಸರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆ. ನಾನಾ ...

news

ನಿಮ್ಮ ಮನೆಯಲ್ಲಿ ಉಪ್ಪು ಇದೆಯಾ...? ಹಾಗಾದ್ರೆ ಅದನ್ನು ಬಳಸಿ ಹೀಗೆಲ್ಲಾ ಮಾಡಿ!

ಬೆಂಗಳೂರು: ಉಪ್ಪಿನಿಂದ ಅಡುಗೆ ರುಚಿ ಮಾತ್ರ ಹೆಚ್ಚುವುದಲ್ಲ. ಉಪ್ಪನ್ನು ಆರೋಗ್ಯದ ದೃಷ್ಟಿಯಿಂದಲೂ ನಾನಾ ...

news

ಪುರುಷರೇ ಸುಂದರವಾದ ಗಡ್ಡ ನಿಮ್ಮದಾಗಬೇಕಾದರೆ ಈ ಟಿಪ್ಸ್ ಅನುಸರಿಸಿ

ಬೆಂಗಳೂರು: ಗಡ್ಡ ಮತ್ತು ಮೀಸೆ ಎನ್ನುವುದು ಬಲಿಷ್ಠ ಪುರುಷನ ಲಕ್ಷಣವಾಗಿದೆ. ಗಡ್ಡ ಬೆಳೆಸುವುದು ತುಂಬಾ ...

Widgets Magazine