ಉಪವಾಸ ಕೂತರೆ ಏನು ಲಾಭವಾಗುತ್ತೆ ಗೊತ್ತಾ?!

ಬೆಂಗಳೂರು, ಶನಿವಾರ, 27 ಜನವರಿ 2018 (07:23 IST)

ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಲವು ವಿಶೇಷ ದಿನಗಳಂದು ವ್ರತ ಮಾಡುತ್ತಾರೆ. ಈ ರೀತಿ ಉಪವಾಸ ಮಾಡುವುದರಿಂದ ನಮ್ಮ ದೇಹಕ್ಕೆ ಲಾಭವಿದೆಯೇ? ಹೌದು ಎಂದಾದರೆ ಅದೇನು ನೋಡೋಣ.
 

ನಿಮಗೆ ಗೊತ್ತಾ? ಉಪವಾಸ ಮಾಡುವುದರಿಂದ ದೇಹ ತೂಕ ಕಡಿಮೆ ಮಾಡಬಹುದು. ತಿಂಡಿ ಪೋತಿಗಳಾಗಿ ಮೈ ಬೆಳೆಸಿಕೊಂಡರೆ ಉಪವಾಸವೇ ಮದ್ದು.
 
ಅಷ್ಟೇ ಅಲ್ಲ, ನಮ್ಮ ಶರೀರದಲ್ಲಿರುವ ವಿಷಾಂಶ ಹೊರ ಹಾಕಲೂ ಉಪವಾಸ ತುಂಬಾ ಸಹಾಯವಾಗುತ್ತದೆ. ಆದರೆ ಕೆಲವರು ಊಟ ಮಾಡದೇ ಖಾಲಿ ಹೊಟ್ಟೆಯಲ್ಲಿ ಇರುವುದರಿಂದ ಅಸಿಡಿಟಿ ಸಮಸ್ಯೆ ಬರುತ್ತದೆ ಎನ್ನುತ್ತಾರೆ. ಹಾಗಾಗಿ ಉಪವಾಸ ಮಾಡುವಾಗಲೂ ಸರಿಯಾದ ರೀತಿಯಲ್ಲಿ ಮಾಡಿದರೆ ಸಮಸ್ಯೆಯಾಗದು.
 
ಉಪವಾಸ ಮಾಡುವಾಗ ಆಗಾಗ ಹದ ಬಿಸಿ ನೀರು ಸೇವಿಸುತ್ತಿರಿ. ಲಘುವಾದ ಜ್ಯೂಸ್ ಮತ್ತು ಹಣ್ಣು ಹಂಪಲುಗಳನ್ನು ಸೇವಿಸುತ್ತಿದ್ದರೆ ಉಪವಾಸದಿಂದ ಯಾವುದೇ ಸಮಸ್ಯೆಯಾಗದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಿವಿಯಲ್ಲಾಗುವ ಈ ಬದಲಾವಣೆಗಳು ದೇಹದ ಕಾಯಿಲೆ ಬಗ್ಗೆ ತಿಳಿಸುತ್ತದೆಯಂತೆ!

ಬೆಂಗಳೂರು : ದೇಹದ ಆರೋಗ್ಯದ ಬಗ್ಗೆ ಕಿವಿಯ ಮೂಲಕವೇ ಹೇಳಬಹುದು. ಕಿವಿಯ ಆರೋಗ್ಯದ ಮೂಲಕ ದೇಹದ ಆರೋಗ್ಯದ ...

news

ಮುಖದ ಮೇಲಿರುವ ಮೊಡವೆ ರಂಧ್ರಗಳ ನಿವಾರಣೆಗಾಗಿ ಹೀಗೆ ಮಾಡಿ

ಬೆಂಗಳೂರು : ಮೊಡವೆ ಸಮಸ್ಯೆಯಿಂದಾಗಿ ಒಮ್ಮೊಮ್ಮೆ ಮುಖದ ಮೇಲೆ ರಂಧ್ರಗಳು ಉಂಡಾಗುತ್ತದೆ. ಅದು ಮುಖದ ...

news

ಈ ಭಂಗಿಯಲ್ಲಿ ಸೆಕ್ಸ್ ಮಾಡಿದರೆ ಪುರುಷರಿಗೆ ತುಂಬಾ ಅಪಾಯವಂತೆ!

ಬೆಂಗಳೂರು : ಜನರು ತಮ್ಮ ಸೆಕ್ಸ್ ಲೈಫನ್ನು ಎಂಜಾಯ್ ಮಾಡಲು ಅಥವಾ ಸ್ಮರಣೀಯವಾಗಿಸಲು ಹಲವಾರು ಹೊಸ ಹೊಸ ...

news

ಲೊ ಬಿಪಿ ಸಮಸ್ಯೆಯೆ...? ಹಾಗಾದರೆ ಈ ಮನೆಮದ್ದು ಬಳಸಿ

ಬೆಂಗಳೂರು : ಹೆಚ್ಚಿನವರಿಗೆ ಲೊ ಬಿಪಿ ಸಮಸ್ಯೆ ಇರುತ್ತದೆ. ಮನೆಮದ್ದಿನಿಂದ ಈ ಸಮಸ್ಯೆಗೆ ಪರಿಹಾರ ...

Widgets Magazine
Widgets Magazine