ಸೆಕ್ಸ್ ನಿಂದ ದೇಹದ ಮೇಲೆ ಯಾವ ರೀತಿ ಉಪಯೋಗವಾಗುತ್ತೆ ಗೊತ್ತಾ?

ಬೆಂಗಳೂರು, ಶನಿವಾರ, 9 ಜೂನ್ 2018 (08:57 IST)

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ನಮ್ಮ ಮನದ, ದೇಹದ ಸಂತೋಷಕ್ಕೆ ಮಾತ್ರವಲ್ಲ. ಇದರಿಂದ ನಮ್ಮ ದೇಹಕ್ಕೆ ಹಲವು ಆರೋಗ್ಯಕರ ಉಪಯೋಗವಿದೆ. ಅವು ಯಾವುವು ನೋಡೋಣ.
 
ಸೆಕ್ಸ್ ಮಾಡುವಾಗ ನಮ್ಮ ಹೃದಯಕ್ಕೆ ಹೆಚ್ಚಿನ ವ್ಯಾಯಾಮ ಸಿಗುತ್ತದೆ ಎಂದು ಹಲವು ಅಧ್ಯಯನಗಳೇ ದೃಢಪಡಿಸಿವೆ.  ಅಷ್ಟೇ ಅಲ್ಲದೆ, ಇದರಿಂದ ರಕ್ತದೊತ್ತಡವೂ ಸಹಜ ಸ್ಥಿತಿಗೆ ಬರುತ್ತದಂತೆ.
 
ದೇಹಕ್ಕೆ ಚಟುವಟಿಕೆ ಒದಗಿಸುವ ಕ್ರಿಯೆಯಾದ್ದರಿಂದ ಕ್ಯಾಲೊರಿ ಇಳಿಸಲು, ಮಾಂಸಖಂಡಗಳು ಸಶಕ್ತವಾಗಲು ಸೆಕ್ಸ್ ಸಹಕಾರಿ. ರಕ್ತದೊತ್ತಡದ ಜತೆಗೆ, ಮನಸ್ಸಿನ ಒತ್ತಡ, ಹೃದಯ, ಪಕ್ಷಪಾತ ಸಮಸ್ಯೆಯನ್ನೂ ಇದು ದೂರ ಮಾಡುತ್ತದೆ. ಹೆಚ್ಚು ಸೆಕ್ಸ್ ಮಾಡಿದಷ್ಟೂ ಆರೋಗ್ಯವೂ ಚೆನ್ನಾಗಿ ಆಗುತ್ತದೆಂದು ತಜ್ಞರೇ ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಧೂಮಪಾನದ ಚಟವನ್ನು ದೂರಗೊಳಿಸಲು ಹೀಗೆ ಮಾಡಿ

ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ಕೆಲವರು ಅದನ್ನು ಉಪಯೋಗಿಸುತ್ತಾರೆ. ...

news

ಇವೆರಡನ್ನು ಉಪಯೋಗಿಸಿದರೆ ಬೇಗನೆ ವಯಸ್ಸಾದವರಂತೆ ಕಾಣಿಸುವುದನ್ನು ತಡೆಯಬಹುದಂತೆ

ಬೆಂಗಳೂರು : ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಜೀವಕೋಶಗಳು ಬೆಳೆದಂತೆ ಪ್ರತಿ ಜೀವಿಯೂ ...

ಮೊಟ್ಟೆಯನ್ನು ಸಾಲ್ಮೊನೆಲ್ಲಾದಿಂದ ರಕ್ಷಿಸಲು 3 ಸುಲಭ ವಿಧಾನಗಳು

ಮೊಟ್ಟೆಗಳು ಸಾಲ್ಮೊನೆಲ್ಲಾ ರೀತಿಯ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಆಧಾರವಾಗಿರಬಹುದು. ಸಾಲ್ಮೊನೆಲ್ಲಾ ...

news

ಗ್ರೀನ್ ಟೀ ಚಮತ್ಕಾರ

ಬೆಳಿಗ್ಗೆ ಎದ್ದು ಒಂದು ಕಪ್ ಬಿಸಿ ಬಿಸಿ ಗ್ರೀನ್ ಟೀ ಕುಡಿಯಿರಿ. ಇದು ದೇಹದ ಕೊಬ್ಬು ಕರಗಿಸುವುದರ ಜತೆ ...

Widgets Magazine