ಕೆಲಸದೊತ್ತಡದ ದಿನ ಸೆಕ್ಸ್ ಮಾಡುವುದದರಿಂದ ಸಿಗುವ ಲಾಭವೇನು ಗೊತ್ತಾ?

Bangalore, ಬುಧವಾರ, 8 ಮಾರ್ಚ್ 2017 (10:48 IST)

Widgets Magazine

ಬೆಂಗಳೂರು: ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ. ಮನಸ್ಸಿನ ತುಂಬಾ ಕೆಲದೊತ್ತಡ. ಇಂತಹ ದಿನ ಸಂಗಾತಿಯೊಂದಿಗೆ ಕೂಡಿದರೆ ಒತ್ತಡವೆಲ್ಲಾ ಮಂಗ ಮಾಯ!


 
ಮರುದಿನವೂ ಉಲ್ಲಾಸದಿಂದ ಕೆಲಸ ಮಾಡಬಹುದು. ಹಾಗಂತ ಹೊಸ ಸಂಶೋಧನೆಯೊಂದ ಹೇಳಿದೆ. ವಾಷಿಂಗ್ಟನ್ ವಿವಿ ನಡೆಸಿದ ಸಂಶೋಧನೆಯೊಂದರಿಂದ ಒತ್ತಡದ ದಿನದಲ್ಲಿ ಸಂಗಾತಿಯೊಂದಿಗೆ ಸಮಾಗಮ ನಡೆಸುವ ಲಾಭವೇನೆಂದು ತಿಳಿದುಬಂದಿದೆ.
 
ಇದು ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಅನ್ವಯಿಸುತ್ತದೆ.  ಮನುಷ್ಯನ ದೂರ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು. ಅದರಲ್ಲು ಕಚೇರಿಯಲ್ಲಿ ಕೆಲಸ ಮಾಡಲು ಇನ್ನಷ್ಟು ಉತ್ಸಾಹ ಬರುತ್ತದೆ ಎನ್ನುವುದು ಅವರ ವಾದ.
 
ಇದಕ್ಕಾಗಿ ಸಂಶೋಧಕರು 159 ವಿವಾಹಿತ ದಂಪತಿಗಳನ್ನು ಸಂಶೋಧನೆಗೊಳಪಡಿಸಿದ್ದಾರೆ. ಎರಡು ವಾರಗಳ ಕಾಲ ಅವರನ್ನು ಸಮೀಕ್ಷೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ.  ಇದರಿಂದ ಸೆಕ್ಸ್ ಮಾಡುವುದರಿಂದ ಕೆಲಸದಲ್ಲಿ ಮುಂದೆ ಬರುವ ಸಾಧ್ಯತೆಯೂ ಹೆಚ್ಚು ಎಂದು ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೋರೆಕಾಯಿ ಜ್ಯೂಸ್ ಸಂತಾನಫಲತೆಗೆ ದಾರಿ

ಬೆಂಗಳೂರು: ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎನ್ನುವುದು ಇದಕ್ಕೆ. ಮಕ್ಕಳಿಲ್ಲವೆಂದು ಕೊರಗುವ ದಂಪತಿ ...

news

ಕೂದಲು ಉದುರುವುದಕ್ಕೆ ಕರಿಬೇವು ಬಳಸಿ

ಬೆಂಗಳೂರು: ಅಡುಗೆ ಮನೆಯಲ್ಲಿ ಒಣಗಿ ಹೋಗುವ ಕರಿಬೇವು ಕೂದಲು ಉದುರುವ ಸಮಸ್ಯೆಗೆ ರಾಮಬಾಣವಾಗಬಹುದು. ಅದು ...

news

ಗುಂಗುರು ಕೂದಲನ್ನು ನೇರವಾಗಿಸಬೇಕೆ? ಈ ವಿಡಿಯೋ ನೋಡಿ

ನಿಮ್ಮ ಮಗುವಿನದು ಗುಂಗುರು ಕೂದಲೇ? ಅದನ್ನು ನೇರವಾಗಿಸಲು ಹೆಣಗಾಡುತ್ತಿದ್ದೀರಾ? ಯಾವುದೇ ರಾಸಾಯನಿಕ ...

news

ಈ ನಾಲ್ಕು ವಿಟಮಿನ್ ಗಳಿಂದ ಕೂದಲು ಉದುರುವಿಕೆ ತಡೆಗಟ್ಟಬಹುದು!

ಬೆಂಗಳೂರು: ಕೂದಲು ಉದುರುವ ಸಮಸ್ಯೆಯೇ? ಏನೇನೋ ಔಷಧ ಸೇವಿಸಿ ಫಲವಾಗಿಲ್ಲವೇ? ಸಮಸ್ಯೆಯ ಮೂಲಕ್ಕೇ ಪರಿಹಾರ ...

Widgets Magazine Widgets Magazine