ನೇರಳೆಹಣ್ಣು ತಿಂದರೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…?

ಬೆಂಗಳೂರು, ಸೋಮವಾರ, 14 ಮೇ 2018 (16:58 IST)

ಬೆಂಗಳೂರು: ನೇರಳೆಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಒಳ್ಳೆಯ ಅಂಶಗಳಿವೆ. ಇದು ಎಲ್ಲ ಸೀಸನ್‌ಗಳಲ್ಲೂ ಸಿಗಲ್ಲ.ಸಿಕ್ಕಾಗ ಇದನ್ನು ತಿಂದರೆ ಸಾಕಷ್ಟು ಲಾಭವಿದೆ.


ನೇರಳೆಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಶ್ರಿಣ ಮಾಡಿ, ಅದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಂಡರೆ, ಮೊಡವೆ ಕಲೆಗಳನ್ನು ನಿಯಂತ್ರಿಸಬಹುದು. ಕೆಲವು ದಿನ ಇದೇ ರೀತಿ ಮಾ‌ಡಿದರೆ ಅದರ ಫಲಿತಾಂಶ ಕಾಣಸಿಗುತ್ತದೆ.


ನೇರಳೆಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ಅದೇ ಕಾರಣಕ್ಕಾಗಿ ಹಲ್ಲಿನ ಆರೋಗ್ಯ ಸುಧಾರಣೆಗೆ ತಯಾರಿಸುವ ಔಷಧಿಗಳಲ್ಲಿ ನೇರಳೆಹಣ್ಣನ್ನು ಬಳಸಲಾಗುತ್ತದೆ.

ನೇರಳೆಹಣ್ಣಿನ ಜ್ಯೂಸ್ ಕುಡಿಯುವುದರಿಂದ ಅಜೀರ್ಣ ಸಮಸ್ಯೆಗೂ ಪರಿಹಾರ ದೊರೆಯಲಿದೆ.

ನೇರಳೆಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ಶಕ್ತಿಯನ್ನು ಹೊಂದಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ನೇರಳೆಹಣ್ಣು ಸಹಕಾರಿಯಾಗಲಿದೆ.

ಕೆಲವರಿಗೆ ಆಯಿಲ್ ಸ್ಕಿನ್ ಇರುತ್ತದೆ. ನೇರಳೆಹಣ್ಣಿನ ಸೇವನೆಯಿಂದ ತ್ವಚೆಯಲ್ಲಿನ ಎಣ್ಣೆಯನ್ನು ನಿಯಂತ್ರಿಸಲಿದೆ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಲವು ಸಮಸ್ಯೆಗೆ ರಾಮಬಾಣ ಈ ಗರಿಕೆ ಹುಲ್ಲು

ಬೆಂಗಳೂರು : ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹಾಗೆಂದು ಹಸಿ ...

news

ಊಟವಾದ ನಂತರ ಸೆಕ್ಸ್ ಮಾಡಿದರೆ ಏನಾದರೂ ಅಪಾಯವಿದೆಯೇ ಎಂಬ ಅನುಮಾನಕ್ಕೆ ಇಲ್ಲಿದೆ ಉತ್ತರ!

ಬೆಂಗಳೂರು : ಶೃಂಗಾರ(ರತಿಕ್ರಿಯೆ)ವೆನ್ನುವುದು ಕೇವಲ ಶಾರೀರಿಕ ತೃಪ್ತಿಗಾಗಿ ಎಂದು ಎಲ್ಲರೂ ...

news

ಟೀ ಜೊತೆಗೆ ಬಿಸ್ಕತ್ ತಿನ್ನುವುದು ಉತ್ತಮ ಅಭ್ಯಾಸವೇ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಗೊತ್ತಾ

ಬೆಂಗಳೂರು : ಭಾರತದಲ್ಲಿ ಅತಿ ಸಾಮಾನ್ಯವಾದ ಧಿಡೀರ್ ತಿಂಡಿ ಎಂದರೆ ಟೀ ಮತ್ತು ಬಿಸ್ಕತ್. ಹೆಚ್ಚಿನವರು ಸಂಜೆಯ ...

news

ಸ್ತ್ರೀಯರು ಈ ಆಹಾರಗಳನ್ನು ಸೇವಿಸಿದರೆ ಹಾರ್ಮೋನ್ ಏರುಪೇರಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಯಂತೆ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ರೀತಿಯ ಮಾನಸಿಕ ...

Widgets Magazine