Widgets Magazine
Widgets Magazine

ಸೀತಾಫಲ ಹಣ್ಣು ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬೆಂಗಳೂರು, ಮಂಗಳವಾರ, 20 ಮಾರ್ಚ್ 2018 (07:05 IST)

Widgets Magazine

ಬೆಂಗಳೂರು: ಹಣ್ಣು ಎಂದ ತಕ್ಷಣ ಅದರ ಬೀಜದ ಕಡೆ ಹೆಚ್ಚು ಗಮನ ಹರಿಸುತ್ತೇವೆ. ಹಣ್ಣು ಸ್ವಾದಿಷ್ಟವಾಗಿದ್ದರೂ, ಇದರ ಒಳಗಿರುವ ಬೀಜದಿಂದ ಈ ಹಣ್ಣನ್ನು ತಿನ್ನಲು ಹಿಂದೆಮುಂದೆ ನೋಡುತ್ತೇವೆ. ಎಲ್ಲಾ ಕಡೆ ಸಿಗುವ ಈ ಸೀತಾಫಲ ಹಣ್ಣು ತಿನ್ನಲು ತುಂಬ ರುಚಿಯಾಗಿರುತ್ತೆ ಮತ್ತು ಅಷ್ಟೇ ಔಷದಿಯ ಗುಣಗಳನ್ನು ಹೊಂದಿದೆ.

ಕುರುವಿಗೆ ರಾಮಬಾಣ: ಸೀತಾಫಲದ ಎಲೆಗಳನ್ನು ನುಣ್ಣಗೆ ರುಬ್ಬಿ ಕುರುಗಳಿಗೆ ಹಚ್ಚಿದರೆ ಬೇಗನೆ ಕಡಿಮೆಯಾಗುತ್ತದೆ.

ಜ್ವರ, ಕೆಮ್ಮು ನಿವಾರಣೆ: ಸೀತಾಫಲದ ಗಿಡದ ತೊಗಟೆ ಯನ್ನು ಜಜ್ಜಿ ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.

ಹುಣ್ಣುಗಳ ವಾಸಿ: ಸೀತಾಫಲದ ಎಲೆ ತಂದು ಒಣಗಿಸಿ ಬಾಣಲೆಯಲ್ಲಿ ಹಾಕಿ ಅದನ್ನು ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಪುಡಿಮಾಡಿಕೊಂಡು ತೆಂಗಿನೆಣ್ಣೆಯಲ್ಲಿ ಕಲಸಿ ಹುಣ್ಣಿಗೆ ಹಚ್ಚಿದರೆ ಹಣ್ಣು ಬೇಗ ವಾಸಿಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಾಗಬೇಕೆ...? ಇಲ್ಲಿದೆ ನೋಡಿ ಟಿಪ್ಸ್!

ಬೆಂಗಳೂರು: ನಮ್ಮ ದೇಹದ ಅಂಗಾಂಗಳಲ್ಲಿ ಕಣ್ಣು ಕೂಡ ಒಂದು, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ...

news

ಮೆಂತೆಕಾಳು ಸೇವಿಸಿ; ದೇಹವನ್ನು ಕಾಡುವ ರೋಗಗಳನ್ನು ನಿವಾರಿಸಿ

ಬೆಂಗಳೂರು: ಮೆಂತೆಕಾಳಿನಿಂದ ನಮ್ಮ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ಪ್ರತಿನಿತ್ಯ ...

news

ಮುಖದಲ್ಲಿರುವ ನೆರಿಗೆಯನ್ನು ನಿವಾರಿಸುವ ಸುಲಭ ಉಪಾಯ ಇಲ್ಲಿದೆ ನೋಡಿ!

ಬೆಂಗಳೂರು: ಮೊದಲೆಲ್ಲಾ ವಯಸ್ಸಾದ ಮೇಲೆ ಮುಖದಲ್ಲಿ ನೆರಿಗೆ, ಹಣೆಯಲ್ಲಿ ನೆರಿಗೆ ಮೂಡುತ್ತಿತ್ತು. ಆದರೆ ಈಗ ...

news

ಪ್ರತಿದಿನ ಚಪ್ಪಾಳೆ ತಟ್ಟಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ!

ಬೆಂಗಳೂರು: ಯಾರನ್ನಾದರೂ ಮೆಚ್ಚಿಸುವುದಕ್ಕೆ, ಅಥವಾ ಇನ್ಯಾರೋ ಮಾಡಿದ ಒಳ್ಳೆಯ ಕೆಲಸವನ್ನು ಬೆಂಬಲಿಸುವುದಕ್ಕೆ ...

Widgets Magazine Widgets Magazine Widgets Magazine