Widgets Magazine
Widgets Magazine

ತುಪ್ಪ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬೆಂಗಳೂರು, ಶನಿವಾರ, 5 ಮೇ 2018 (20:29 IST)

Widgets Magazine

ಬೆಂಗಳೂರು: ತುಪ್ಪದಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನಾಂಶವಿದೆ ಎಂದು ತುಪ್ಪವನ್ನು ಕೆಲವರು ತಿನ್ನುವುದಿಲ್ಲ. ಆದರೆ ಹಿತಮಿತವಾಗಿ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.


ಹಸುವಿನ ತುಪ್ಪ ಹಲವಾರು ಔಷಧೀಯ ಗುಣಗಳ ಆಗರವಾಗಿದೆ. ಇದರ ನಿಯಮಿತ ಸೇವನೆಯಿಂದ ಬುದ್ಧಿ ಚುರುಕಾಗುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ.


ತುಪ್ಪದ ಸೇವನೆಯಿಂದ ಎಲ್ಲಾ ಇಂದ್ರಿಯಗಳು ಚೆನ್ನಾಗಿ ಕೆಲಸ ಮಾಡುತ್ತವೆ, ಜೀರ್ಣ ಶಕ್ತಿ ಹೆಚ್ಚುತ್ತದೆ.


ಅರ್ಧ ಚಮಚ ಮೆಂತ್ಯೆ ಕಾಳನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ ಮಜ್ಜಿಗೆಗೆ ಹಾಕಿ ಕುಡಿದರೆ ಪಿತ್ತದಿಂದ ಉಂಟಾದ ಹೊಟ್ಟೆ ನೋವು ಕಡಿಮೆಯಾಗುತ್ತದೆ.


ಮಧುಮೇಹ ಮತ್ತು ಹೃದಯದ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಪ್ರೆಗ್ನೆನ್ಸಿ ಸಮಯದಲ್ಲಿ ತುಪ್ಪ ಸೇವನೆ ಮಾಡುವುದರಿಂದ ಮಗು ಆರೋಗ್ಯಕರವಾಗಿ ಹುಟ್ಟುತ್ತದೆ. ಮುಂದೆ ಅವರು ದೊಡ್ಡದಾದಂತೆ ಅವರ ಹಲ್ಲುಗಳು ಸಹ ಸ್ಟ್ರಾಂಗ್‌ ಆಗುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಪೊದೆಯ ರೂಪದಲ್ಲಿ ಬೆಳೆಯುವ ಹುತ್ತತ್ತಿ ಗಿಡಕ್ಕಿದೆ ಈ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ

ಬೆಂಗಳೂರು : ಹುತ್ತತ್ತಿಯು ಪೊದೆಯ ರೂಪದಲ್ಲಿ ಬೆಳೆಯುತ್ತದೆ. ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ...

news

ತಲೆ ಹೇನಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಬೇಸಿಗೆಯಲ್ಲಿ ಬೆವರಿನ ಕಾರಣದಿಂದ ತಲೆಯಲ್ಲಿ ಹೊಟ್ಟಿನ ಸಮಸ್ಯೆಯ ಜತೆಗೆ ಹೇನುಗಳು ಕೂಡ ...

news

ಮಲಬದ್ಧತೆಯ ನಿವಾರಣೆಯಾಗಬೇಕೆಂದರೆ ಈ ಹಣ್ಣುಗಳ ಜ್ಯೂಸ್ ಕುಡಿಯಿರಿ

ಬೆಂಗಳೂರು : ಹೊಟ್ಟೆಗಳ ಸಮಾಸ್ಯೆಯಲ್ಲಿ ಮಲಬದ್ಧತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಕರುಳಿನ ಜೀರ್ಣ ...

news

ಬೇಸಿಗೆಗೆ ನಿಮ್ಮ ಮುಖದ ಆರೈಕೆಗೊಂದಿಷ್ಟು ಟಿಪ್ಸ್ ಇಲ್ಲಿದೆ ನೋಡಿ!

ಬೆಂಗಳೂರು: ಬೇಸಿಗೆಯಲ್ಲಿ ಮುಖವನ್ನು ಸೂರ್ಯನ ಬೆಳಕಿಗೊಡ್ಡುವುದರಿಂದ ಸಾಕಷ್ಟು ಹಾನಿಗೊಳಗಾಗುತ್ತದೆ. ಮುಖವೂ ...

Widgets Magazine Widgets Magazine Widgets Magazine