ಹಸಿ ಅರಸಿನದಿಂದ ಇಷ್ಟೆಲ್ಲಾ ಉಪಯೋಗ?!

ಬೆಂಗಳೂರು, ಶುಕ್ರವಾರ, 8 ಡಿಸೆಂಬರ್ 2017 (07:41 IST)

ಬೆಂಗಳೂರು: ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಅವು ಯಾವುವು ನೋಡೋಣ.
 

ಜೀರ್ಣಕ್ರಿಯೆಗೆ
ಕರುಳಿನಲ್ಲಿ ಸುಗಮವಾಗಿ ಜೀರ್ಣಪ್ರಕ್ರಿಯೆ ನಡೆಸಲು, ಹಾಗೂ ಉದರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ಹಸಿ ಅರಸಿನ ಪ್ರಯೋಜನಕಾರಿ.
 
ಚರ್ಮಕ್ಕೆ
ಹಸಿ ಅರಸಿನವನ್ನು ಸೌಂದರ್ಯ ವರ್ಧಕವಾಗಿ ಬಳಸುವುದು ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ನಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ.
 
ಆಂಟಿಸೆಪ್ಟಿಕ್
ಆಂಟಿಸೆಪ್ಟಿಕ್ ಕ್ರೀಂ ಬಳಸುವ ಬದಲು ಹಸಿ ಅರಸಿನ ಬಳಸಿ. ಗಾಯ, ಮುರಿತದಂತಹಾ ನೋವುಗಳಿಗೆ ಹಸಿ ಅರಸಿನವನ್ನು ಹಚ್ಚಿದರೆ ಸಾಕು.
 
ನೋವು ನಿವಾರಕ
ಬಿಸಿ ಹಾಲಿಗೆ ಹಸಿ ಅರಸಿನ ಹಾಕಿಕೊಂಡು ಸೇವಿಸುವುದರಿಂದ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ನೋವು ಇರುವ ಜಾಗಕ್ಕೆ ಹಸಿ ಅರಸಿನವನ್ನು ತೇದು ಹಚ್ಚಿಕೊಳ್ಳಬಹುದು.
 
ರಕ್ತ ಶುದ್ಧೀಕರಿಸುತ್ತದೆ
ರಕ್ತದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಗೂ ಸಹಕಾರಿ ಎಂಬುದು ಹಲವು ಅಧ್ಯಯನಗಳಿಂದಲೇ ಋಜುವಾತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮದುವೆಗೆ ಮೊದಲು ಸೆಕ್ಸ್ ಬಗ್ಗೆ ಸಂಗಾತಿ ಜತೆ ಮಾತನಾಡುವುದು ಸರಿಯೇ?

ಬೆಂಗಳೂರು: ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ಹತ್ತಾರು ...

news

ಮಿಲನ ಕ್ರೀಯೆಗೆ ಇಲ್ಲಿದೆ ಸುಲಭ ದಾರಿ (ದಂಪತಿಗಳಿಗೆ ಮಾತ್ರ)

ಬೆಂಗಳೂರು: ಹೆಚ್ಚಿನ ನವ ದಂಪತಿಗಳು ಈಗಲೇ ಮಕ್ಕಳಾಗುವುದು ಬೇಡ ಎಂದುಕೊಂಡಿರುತ್ತಾರೆ. ಆದರೆ ಕಾಂಡೋಮ್ ...

news

ಬುದ್ಧಿವಂತ ಪುರುಷರಲ್ಲಿ ಉತ್ಕೃಷ್ಟ ವೀರ್ಯಾಣು ಇರುತ್ತದಂತೆ! ಸ್ತ್ರಿಯರಿಗೆ ಪೂರಕ ಲೇಖನ

ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಆತನ ರೇತಸ್ಸಿನ ಗುಣಮಟ್ಟಕ್ಕೆ ನೇರಸಂಬಂಧವಿದೆಯಂತೆ. ಉತ್ತಮ ಗಂಡನನ್ನು ...

news

ಇವುಗಳನ್ನು ಸೇವಿಸಿ, ರೋಗಗಳಿಂದ, ವೈದ್ಯರಿಂದ ದೂರವಿರಿ

ಒಂದು ಸೇಬಿನ ಹಣ್ಣು ಡಾಕ್ಟರ್ ಅನ್ನು ದೂರ ಇಡುತ್ತದೆ' ಎನ್ನುವ ಮಾತಿನಂತೆ ಆಹಾರ ಪದಾರ್ಥಗಳಲ್ಲಿ ...

Widgets Magazine
Widgets Magazine