ನಿಮ್ಮ ಮನೆಯಲ್ಲಿ ಉಪ್ಪು ಇದೆಯಾ...? ಹಾಗಾದ್ರೆ ಅದನ್ನು ಬಳಸಿ ಹೀಗೆಲ್ಲಾ ಮಾಡಿ!

ಬೆಂಗಳೂರು, ಮಂಗಳವಾರ, 13 ಮಾರ್ಚ್ 2018 (09:11 IST)

ಬೆಂಗಳೂರು: ಉಪ್ಪಿನಿಂದ ಅಡುಗೆ ರುಚಿ ಮಾತ್ರ ಹೆಚ್ಚುವುದಲ್ಲ. ಉಪ್ಪನ್ನು ಆರೋಗ್ಯದ ದೃಷ್ಟಿಯಿಂದಲೂ ನಾನಾ ಬಗೆಯಲ್ಲಿ ಸಹಕಾರಿ. ಪಾತ್ರೆಯನ್ನು ಫಳ ಫಳ ಹೊಳೆಯುವಂತೆ ಮಾಡಲು ಉಪ್ಪು ಸಹಾಯಮಾಡುತ್ತದೆ.


ಹೊಳಪು ಕಳೆದುಕೊಂಡ ತಾಮ್ರದ ಪಾತ್ರೆಯನ್ನು ಹುಣಸೇಹುಳಿ ಹಾಗೂ ಉಪ್ಪು ಬೆರೆಸಿ ಪಾತ್ರೆ ತಿಕ್ಕಿದರೆ ಹೊಳೆಯುತ್ತದೆ.
ಉಪ್ಪನ್ನು  ವಿನೆಗರ್ ಜತೆ ಬಳಸಿ ತಿಕ್ಕಿದರೆ ಪಾತ್ರೆಗಳಲ್ಲಿ ಶೈನಿಂಗ್ ಹೆಚ್ಚುತ್ತದೆ.
ಪಾತ್ರೆ ತೊಳೆಯುವ ಸ್ಪಾಂಜುಗಳು ತುಂಬಾ ಎರಡು ಕಪ್ ನೀರಿಗೆ ಮುಕ್ಕಾಲು ಕಪ್‌ನಷ್ಟು ಉಪ್ಪು ಹಾಕಿ. ಈ ದ್ರಾವಣದಲ್ಲಿ ಸ್ಪಾಂಜನ್ನು ಇಡೀ ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ ಈ ಸ್ಪಾಂಜ್ ಸ್ವಚ್ಛವಾಗಿರುತ್ತದೆ.


ತರಕಾರಿಗಳನ್ನು ಕತ್ತರಿಸುವ ವುಡ್ ಕಟ್ಟರ್ ಕೊಳೆಯಾಗಿದ್ದರೆ ಸ್ವಲ್ಪ ಬಿಸಿ ನೀರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸವನ್ನು ಬೆರೆಸಿ. ಈ ದ್ರಾವಣದಿಂದ ವುಡ್ ಕಟ್ಟರ್‌ನ ಮೇಲ್ಮೈಯನ್ನು ತೊಳೆಯಿರಿ. ಇದರಿಂದ ಕಟ್ಟರ್ ಸ್ವಚ್ಛವಾಗುತ್ತದೆ ಮತ್ತು ಅದರಲ್ಲಿ ಕೀಟಾಣುಗಳು ಬೆಳೆಯುವುದಿಲ್ಲ.

 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪುರುಷರೇ ಸುಂದರವಾದ ಗಡ್ಡ ನಿಮ್ಮದಾಗಬೇಕಾದರೆ ಈ ಟಿಪ್ಸ್ ಅನುಸರಿಸಿ

ಬೆಂಗಳೂರು: ಗಡ್ಡ ಮತ್ತು ಮೀಸೆ ಎನ್ನುವುದು ಬಲಿಷ್ಠ ಪುರುಷನ ಲಕ್ಷಣವಾಗಿದೆ. ಗಡ್ಡ ಬೆಳೆಸುವುದು ತುಂಬಾ ...

news

ಹಲಸಿನ ಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ!

ಬೆಂಗಳೂರು : ಹಲಸಿನ ಹಣ್ಣು ತಿನ್ನಲು ಎಷ್ಟು ರುಚಿಯೋ ಹಾಗೇ ಈ ಹಣ್ಣು ಹಲವು ರೋಗಗಳನ್ನು ಹೋಗಲಾಡಿಸುವ ...

news

ದಪ್ಪಗಾಗಬೇಕೇ…? ಇದನ್ನು ತಿನ್ನಿರಿ ಬೇಗ ತೂಕ ಹೆಚ್ಚಾಗುತ್ತದೆ ನೋಡಿ!

ಬೆಂಗಳೂರು: ದಪ್ಪಗಿದ್ದವರಿಗೆ ಸಣ್ಣಗಾಗಬೇಕು ಎಂಬ ಚಿಂತೆಯಾದರೆ, ಸಣ್ಣಗಿರುವವರಿಗೆ ದಪ್ಪಗಾಗಬೇಕು ಎಂಬ ಹಂಬಲ. ...

news

ದಟ್ಟವಾದ ಕೂದಲು ಬೇಕೆ ಇಲ್ಲಿದೆ ನೋಡಿ ಮನೆಮದ್ದು!

ಬೆಂಗಳೂರು: ಉದುರುವಿಕೆ ಈಗ ಎಲ್ಲರನ್ನು ಕಾಡುವ ಸಮಸ್ಯೆಯಾಗಿದೆ. ಮಾರುಕಟ್ಟೆಯ ಯಾವುದೇ ಶಾಂಪೂ, ಹಾಗೂ ...

Widgets Magazine
Widgets Magazine