Widgets Magazine
Widgets Magazine

ಶುಂಠಿ ಹಾಕಿದ ನೀರು ಸೇವಿಸುವುದರ ಲಾಭವೇನು ಗೊತ್ತಾ?

Bangalore, ಸೋಮವಾರ, 15 ಮೇ 2017 (08:35 IST)

Widgets Magazine

ಬೆಂಗಳೂರು: ನೀರು ಕುದಿಸಿ ಅದಕ್ಕೆ ಸ್ವಲ್ಪ ಶುಂಠಿ ಹಾಕಿ, ಜೇನು ತುಪ್ಪ ಅಥವಾ ನಿಂಬೆ ರಸ ಸೇರಿಸಿ ಕುಡಿದು ನೋಡಿ. ಆರೋಗ್ಯಕ್ಕೆ ಏನೇನು ಲಾಭ ಎನ್ನುವುದನ್ನು ಪಟ್ಟಿ ಮಾಡಿ.


 
ಜೀರ್ಣಕ್ರಿಯೆ
ಪ್ರತಿದಿನ ಶುಂಠಿ ಹಾಕಿದ ನೀರು ಸೇವಿಸುವುದರಿಂದ ಜೀರ್ಣಕ್ರಿಯೆ ಸುಗಮವಾಗಿಸುವುದಲ್ಲದೆ, ತಲೆ ಸುತ್ತುವುದು, ಎದೆಯುರಿ ಮುಂತಾದ ಸಮಸ್ಯೆ ನಿವಾರಣೆಯಾಗಬಹುದು. ಅಷ್ಟೇ ಅಲ್ಲದೆ, ಶುಂಠಿ ನೀರಿಗೆ ಸ್ವಲ್ಪ ಪುದಿನಾ ಸೊಪ್ಪು, ಜೇನು ತುಪ್ಪ ಹಾಕಿ ಸೇವಿಸುವುದರಿಂದ ಗರ್ಭಿಣಿಯರಿಗೆ ಬೆಳಗಿನ ಸಂಕಟದಿಂದ ಪಾರಾಗಬಹುದು.
 
ಮಧುಮೇಹ
ಶುಂಠಿ ಮತ್ತು ನಿಂಬೆ ರಸ ಹಾಕಿದ ನೀರು ಕುಡಿಯುವುದರಿಂದ ಮೂತ್ರಪಿಂಡದ ಸಮಸ್ಯೆ ಮತ್ತು ಮಧುಮೇಹವನ್ನು ದೂರ ಮಾಡಬಹುದು.
 
ತೂಕ ಇಳಿಸಲು
ಶುಂಠಿ ಹಾಕಿದ ನೀರು ಸಕ್ಕರೆ ಅಂಶ ನಿಯಂತ್ರಿಸುವುದರಿಂದ ಅತಿಯಾಗಿ ಸೇವಿಸುವ ಮೋಹವೂ ಕಡಿಮೆಯಾಗುವುದು. ಇದು ಕೊಬ್ಬು ಹೀರಿಕೊಳ್ಳುವ ಶಕ್ತಿ ವೃದ್ಧಿಸುವುದರಿಂದ ತೂಕ ಇಳಿಕೆಗೆ ಸಹಕಾರಿ.
 
ಚರ್ಮ ಮತ್ತು ಕೂದಲುಗಳಿಗೆ
ಶುಂಠಿಯಲ್ಲಿರುವ ಪೋಷಕ ಸತ್ವಗಳು ಚರ್ಮವನ್ನು ಕಾಂತಿಯುತವಾಗಿ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಗುಣವು ಕೂದಲುಗಳು ಸೊಂಪಾಗಿ ಬೆಳೆಯಲು ಕಾರಣವಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ನೀವೂ ರಾತ್ರಿ ಲೇಟಾಗಿ ಮಲಗುತ್ತೀರಾ..? ಹುಷಾರ್ ಮಕ್ಕಳಾಗುವ ಅವಕಾಶವನ್ನೆ ಕಳೆದುಕೊಳ್ಳಬಹುದು

ಆರೋಗ್ಯಯುತ ವೀರ್ಯಾಣು ಉತ್ಪಾದನೆಗೆ ಮಾಡಬೇಕಾದ ಸಿಂಪಲ್ ಕೆಲಸ ಏನು ಗೊತ್ತಾ..? ಲೈಫ್ ಸ್ಟೈಲ್ ಬದಲಾವಣೆ, ...

news

ಮೊಳಕೆ ಕಾಳಿನಲ್ಲಿದೆ ಆರೋಗ್ಯದ ಗುಟ್ಟು

ಬೆಂಗಳೂರು: ಮೊಳಕೆ ಕಾಳು ತಿಂದರೆ ಆರೋಗ್ಯಕ್ಕೆ ಉತ್ತಮ ಎಂದು ನಮಗೆ ಗೊತ್ತು. ಆದರೆ ಮೊಳಕೆ ಕಾಳು ಯಾವೆಲ್ಲಾ ...

news

ವಯಸ್ಸಾದವರು ಈ ಕಾರಣಕ್ಕೆ ಮಜ್ಜಿಗೆ ಕುಡಿಯಲೇ ಬೇಕು!

ಬೆಂಗಳೂರು: ವಯಸ್ಸಾದ ಹಿರಿಯರು ಆಹಾರದಲ್ಲಿ ಏನು ಪಥ್ಯ ಮಾಡಿದರೂ, ಮಜ್ಜಿಗೆ ಕುಡಿಯುವುದನ್ನು ಮಾತ್ರ ...

news

ಚಪಾತಿ ಉಳಿದಿದ್ದರೆ ನೂಡಲ್ಸ್ ಮಾಡಿ!

ಬೆಂಗಳೂರು: ಚಪಾತಿ ರಾತ್ರಿ ಯಾರೂ ತಿನ್ನದೇ ಉಳಿದಿದೆಯೆಂದರೆ ಮರುದಿನಕ್ಕೆ ತಿನ್ನಲು ಯಾರಿಗೂ ...

Widgets Magazine Widgets Magazine