ಸಿಹಿ ಗೆಣಸಿನ ಜ್ಯೂಸ್ ಕುಡಿದರೆ ಆಗುವ ಪ್ರಯೋಜನವೇನು ಗೊತ್ತಾ...?

ಬೆಂಗಳೂರು, ಭಾನುವಾರ, 28 ಜನವರಿ 2018 (06:23 IST)

ಬೆಂಗಳೂರು: ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ನಾರಿನಾಂಶ ಜಾಸ್ತಿಯಾಗಿದೆ. ಇದರಿಂದ ಮಲಬದ್ಧತೆ ಕೂಡ ನಿವಾರಿಸಬಹುದು.


ಗೆಣಸನ್ನು ಕತ್ತರಿಸಿ ಅದನ್ನು ರುಬ್ಬಿಕೊಂಡು ರಸ ಹಿಂಡಬೇಕು. ಸ್ವಲ್ಪ ಹೆಚ್ಚು ರುಚಿ ಬರಲು ಕ್ಯಾರೆಟ್‌ ಮತ್ತು ಶುಂಠಿ ಸೇರಿಸಬಹುದು.
ಗೆಣಸಿನಲ್ಲಿ ವಿಟಮಿನ್‌ ಸಿ, ಬಿ2, ಬಿ6, ಇ ಮತ್ತು ಬಿಯೋಟಿನ್‌ ಸಮೃದ್ಧವಾಗಿದೆ. ಇದರಲ್ಲಿ ಪಾಂಟೊಥೆನಿಕ್‌ ಆಮ್ಲ ಇದೆ. ಕಡಿಮೆ ಕ್ಯಾಲೊರಿ ಮತ್ತು ಅಧಿಕ ಪ್ರೋಟೀನ್‌ ಇದೆ.


ಹಲ್ಲುಗಳು, ಮೂಳೆ, ಚರ್ಮ, ನರಗಳು ಮತ್ತು ಥೈರಾಯ್ಡ್‌ ಗ್ರಂಥಿಗಳ ಆರೋಗ್ಯಕ್ಕೆ ವಿಟಮಿನ್‌ ಡಿ ಪ್ರಾಮುಖ್ಯವಾಗಿದೆ. ಇದರಲ್ಲಿರುವ ವಿಟಮಿನ್‌ ಡಿ ಮೂಳೆಗಳನ್ನು ಆರೋಗ್ಯವಾಗಿಡುವುದು.


ಗೆಣಸಿನಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಕರುಳನ್ನು ಸ್ವಚ್ಛ ಮಾಡುವುದು ಮತ್ತು ನಾರಿನಂಶವು ಜೀರ್ಣಕ್ರಿಯೆಗೆ ನೆರವಾಗುವುದು. ಇದು ಮಲಬದ್ಧತೆಗೂ ಸಹಕಾರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ದೇಹಕ್ಕೆ ಹಿತ ನೀಡುವ ಈ ಪಾನಕಗಳನ್ನು ಮಾಡಿ ಸವಿಯಿರಿ

ಬೆಂಗಳೂರು: ನಿಮ್ಮ ದೇಹದದಲ್ಲಿ ಉಷ್ಣಾಂಶ ಹೆಚ್ಚಾದರೆ ಆರೋಗ್ಯದಲ್ಲಿ ಕೂಡ ಏರುಪೇರಾಗುತ್ತದೆ.. ಆದ್ದರಿಂದ ...

news

ಉಪವಾಸ ಕೂತರೆ ಏನು ಲಾಭವಾಗುತ್ತೆ ಗೊತ್ತಾ?!

ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಲವು ವಿಶೇಷ ದಿನಗಳಂದು ಉಪವಾಸ ವ್ರತ ಮಾಡುತ್ತಾರೆ. ಈ ರೀತಿ ...

news

ಕಿವಿಯಲ್ಲಾಗುವ ಈ ಬದಲಾವಣೆಗಳು ದೇಹದ ಕಾಯಿಲೆ ಬಗ್ಗೆ ತಿಳಿಸುತ್ತದೆಯಂತೆ!

ಬೆಂಗಳೂರು : ದೇಹದ ಆರೋಗ್ಯದ ಬಗ್ಗೆ ಕಿವಿಯ ಮೂಲಕವೇ ಹೇಳಬಹುದು. ಕಿವಿಯ ಆರೋಗ್ಯದ ಮೂಲಕ ದೇಹದ ಆರೋಗ್ಯದ ...

news

ಮುಖದ ಮೇಲಿರುವ ಮೊಡವೆ ರಂಧ್ರಗಳ ನಿವಾರಣೆಗಾಗಿ ಹೀಗೆ ಮಾಡಿ

ಬೆಂಗಳೂರು : ಮೊಡವೆ ಸಮಸ್ಯೆಯಿಂದಾಗಿ ಒಮ್ಮೊಮ್ಮೆ ಮುಖದ ಮೇಲೆ ರಂಧ್ರಗಳು ಉಂಡಾಗುತ್ತದೆ. ಅದು ಮುಖದ ...

Widgets Magazine
Widgets Magazine