ಬೆಂಗಳೂರು : ತರಕಾರಿಗಳನ್ನು ಸೇವಿಸುವುದು ಉತ್ತಮ ಅನ್ನುತ್ತಾರೆ ವೈದ್ಯರು. ಆದರೆ ಅವುಗಳಲ್ಲಿ ಯಾವುದನ್ನೂ ಸೇವಿಸ ಬೇಕು ಯಾವುದನ್ನೂ ಸೇವಿಸ ಬಾರದು ಅನ್ನೋ ಮಾಹಿತಿಯನ್ನು ನಾವು ತಿಳಿಯುವುದು ಉತ್ತಮ. ಅದರಲ್ಲಿ ಹಾಗಲಕಾಯಿಯನ್ನು ಯಾರೆಲ್ಲ ಸೇವಿಸ ಬಾರದು ಅನ್ನೋದನ್ನ ತಿಳಿಯೋಣ.