ಕಪ್ಪು ಟೀ ಆರೋಗ್ಯಕ್ಕೆ ಉತ್ತಮವೇ?

ಬೆಂಗಳೂರು, ಮಂಗಳವಾರ, 29 ಮೇ 2018 (07:26 IST)

ಬೆಂಗಳೂರು : ಕಪ್ಪು ಟೀ ಎಂದರೆ ಹೆಚ್ಚು ಕುದಿಸದ ಮತ್ತು ಹಾಲು ಸೇರಿಸದ ಟೀ. ಭಾರತದಲ್ಲಿ ಟೀ ಕುಡಿಯುವ ತೊಂಭತ್ತು ಶೇಖಡಾ ಜನರಲ್ಲಿ ಎಂಭತ್ತೊಂಭತ್ತು ಶೇಖಡಾ ಜನರು ಹಾಲು ಸೇರಿಸಿದ ಟೀ ಕುಡಿಯುತ್ತಾರೆ. ಇದು ತೂಕ ಇಳಿಸಲು ಉತ್ತಮವಾದರೂ ಕೂಡ ಇದನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಲವು ಅಡ್ಡಪರಿಣಾಮಗಳಾಗುತ್ತದೆ.


ದಿನಕ್ಕೆ ಮೂರಕ್ಕಿಂತ ಹೆಚ್ಚು ಕಪ್ ಕುಡಿದರೆ ಇದು ಅನಗತ್ಯ ಕೊಬ್ಬು, ಆಮ್ಲೀಯತೆ ಮತ್ತು ಟಿನ್ನಿಟಸ್ (tinnitus) ಅಥವಾ ಕಿವಿಗಳಲ್ಲಿ ಗುಂಯ್ಗುಡುವ ತೊಂದರೆಯನ್ನು ತಂದಿಡುತ್ತದೆ.


ಅದರಲ್ಲೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಯ ಜೀರ್ಣರಸಗಳೂ ಪ್ರಭಾವಕ್ಕೊಳಗಾಗಿ ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆ ತುಂಬಿರುವ ಹುಸಿಭಾವನೆಯನ್ನು ಮೂಡಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಲವು ರೋಗಗಳಿಗೆ ರಾಮಬಾಣ ಅಡುಗೆಗೆ ಬಳಸುವ ಇಂಗು

ಬೆಂಗಳೂರು : ಇಂಗು-ತೆಂಗಿದ್ರೆ ಮಂಗನೂ ಅಡುಗೆ ಚೆನ್ನಾಗಿ ಮಾಡುತ್ತೆ ಎಂಬ ಮಾತಿದೆ. ಆದರೆ, ಇಂಗು ಬರೀ ...

news

ಹುಡುಗಿಯರ ಮೀಸೆ ತೆಗೆಯಲು ನ್ಯಾಚುರಲ್ ಉಪಾಯ

ಬೆಂಗಳೂರು: ಹೆಣ್ಣಿಗೆ ಮೀಸೆ ಬರಕಿಲ್ಲ.. ಅಂತ ಉಪೇಂದ್ರ ಹಾಡಿನಲ್ಲಿ ಹೇಳುತ್ತಾರೆ. ಆದರೆ ಕೆಲವು ಯುವತಿಯರಿಗೆ ...

news

ಎಲ್ಲೆಂದರಲ್ಲಿ ಬೆಳೆಯುವ ತುಂಬೆಗಿಡದಲ್ಲೂ ಇದೆಯಂತೆ ಹಲವು ರೋಗಗಳನ್ನ ಗುಣಪಡಿಸುವ ಗುಣ

ಬೆಂಗಳೂರು : ತುಂಬೆಗಿಡವನ್ನ ನಾವು ನೀವೆಲ್ಲರೂ ಹಲವು ಕಡೆಗಳಲ್ಲಿ ಕಂಡಿರುತ್ತೇವೆ, ಇದಕ್ಕೆ ಬೆಳೆಯಲು ...

news

ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಮಹಿಳೆಯರ ಯೋನಿಯಲ್ಲಿ ಬದಲಾವಣೆಯಾಗುತ್ತದೆಯೇ?

ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಮಹಿಳೆಯರ ಯೋನಿಯ ಗಾತ್ರ ಬದಲಾವಣೆಯಾಗುತ್ತದೆಯೇ? ಈ ಬಗ್ಗೆ ...

Widgets Magazine
Widgets Magazine