ಬೆಂಗಳೂರು : ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಜೀವಕೋಶಗಳು ಬೆಳೆದಂತೆ ಪ್ರತಿ ಜೀವಿಯೂ ವಯಸ್ಸಾದಂತೆ ಕಾಣುವುದು. ಇದು ಪ್ರತಿಯೊಂದು ಜೀವಿಯಲ್ಲೂ ನಡೆದೇ ನಡೆಯುತ್ತೆ. ಆದ್ರೆ ಇದು ಒಂದು ವಯಸ್ಸು ತಲುಪಿದ ನಂತರ ನಡೆಯಬೇಕು. ಆದರೆ ಮನುಷ್ಯನಲ್ಲಿ ಕಾಣುವ ಬಿಳಿಕೂದಲು, ಚರ್ಮ ಸುಕ್ಕುಗಟ್ಟುವುದು ಇಂತಹ ಲಕ್ಷಣಗಳು ವಯಸ್ಸಾಗುವುದಕ್ಕಿಂತ ಮುನ್ನವೇ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ.