Widgets Magazine
Widgets Magazine

ಸೋರೆಕಾಯಿ ಜ್ಯೂಸ್ ಸಂತಾನಫಲತೆಗೆ ದಾರಿ

Bangalore, ಮಂಗಳವಾರ, 7 ಮಾರ್ಚ್ 2017 (13:41 IST)

Widgets Magazine

ಬೆಂಗಳೂರು: ನಮ್ಮ ನಮ್ಮ ಕೈಯಲ್ಲೇ ಇದೆ ಎನ್ನುವುದು ಇದಕ್ಕೆ. ಮಕ್ಕಳಿಲ್ಲವೆಂದು ಕೊರಗುವ ದಂಪತಿ ಸೋರೆಕಾಯಿ ಜ್ಯೂಸ್ ನಿಯಮಿತವಾಗಿ ಸೇವಿಸುವುದರಿಂದ ಅಲ್ಪ ಪ್ರಮಾಣದಲ್ಲಾದರೂ, ಫಲ ಪಡೆಯಬಹುದು.


 
ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ

 
ಸೋರೆಕಾಯಿ ಸಿಪ್ಪೆ ತೆಗೆದು ತುರಿದು ಕೊಳ್ಳಿ. ಇದನ್ನು ಮಿಕ್ಸಿ ಜಾರ್ ಗೆ ಹಾಕಿಕೊಂಡು ರುಬ್ಬಿ ಕೊಳ್ಳಿ. ಇದನ್ನು ಬಟ್ಟೆಯಲ್ಲಿ ಸೋಸಿಕೊಂಡು ರಸ ತೆಗೆದಿಟ್ಟುಕೊಳ್ಳಿ. ಇದರ ರಸಕ್ಕೆ ನಿಂಬೆ ಹುಳಿ ರಸ, ಕಾಳು ಮೆಣಸು ಹಾಗೂ ಉಪ್ಪು ಹಾಕಿಕೊಂಡು ಕುಡಿಯಿರಿ.
 
ಈ ಜ್ಯೂಸ್ ನಿದ್ರಾಹೀನತೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹಾಗೂ ಅಸಿಡಿಟಿ ಸಮಸ್ಯೆ ಇರುವವರಿಗೂ ಉತ್ತಮ. ಮಾಡಿ ಕುಡಿದು ನೋಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Widgets Magazine

Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಕೂದಲು ಉದುರುವುದಕ್ಕೆ ಕರಿಬೇವು ಬಳಸಿ

ಬೆಂಗಳೂರು: ಅಡುಗೆ ಮನೆಯಲ್ಲಿ ಒಣಗಿ ಹೋಗುವ ಕರಿಬೇವು ಕೂದಲು ಉದುರುವ ಸಮಸ್ಯೆಗೆ ರಾಮಬಾಣವಾಗಬಹುದು. ಅದು ...

news

ಗುಂಗುರು ಕೂದಲನ್ನು ನೇರವಾಗಿಸಬೇಕೆ? ಈ ವಿಡಿಯೋ ನೋಡಿ

ನಿಮ್ಮ ಮಗುವಿನದು ಗುಂಗುರು ಕೂದಲೇ? ಅದನ್ನು ನೇರವಾಗಿಸಲು ಹೆಣಗಾಡುತ್ತಿದ್ದೀರಾ? ಯಾವುದೇ ರಾಸಾಯನಿಕ ...

news

ಈ ನಾಲ್ಕು ವಿಟಮಿನ್ ಗಳಿಂದ ಕೂದಲು ಉದುರುವಿಕೆ ತಡೆಗಟ್ಟಬಹುದು!

ಬೆಂಗಳೂರು: ಕೂದಲು ಉದುರುವ ಸಮಸ್ಯೆಯೇ? ಏನೇನೋ ಔಷಧ ಸೇವಿಸಿ ಫಲವಾಗಿಲ್ಲವೇ? ಸಮಸ್ಯೆಯ ಮೂಲಕ್ಕೇ ಪರಿಹಾರ ...

news

ಉಪ್ಪು ಹೆಚ್ಚು ತಿಂದ ಮೇಲೆ ಹೃದಯಾಘಾತವೂ ಆಗಲೇ ಬೇಕು!

ನವದೆಹಲಿ: ಉಪ್ಪು ತಿಂದರೆ ನೀರು ಕುಡಿಯಲೇ ಬೇಕು ಎಂದು ಗಾದೆ ಮಾತಿದೆ. ಆದರೆ ಹೊಸ ಸಂಶೋಧನೆ ಪ್ರಕಾರ ನೀರು ...

Widgets Magazine
Widgets Magazine Widgets Magazine